ನೀರಲ್ಲಿ ಬೇಟೆಯಾಡಲು ಹೋಗಿ ತಾನೇ ಶಿ ಕಾ ರಿಯಾದ ಚಿರತೆ , ನೋಡಿ ವೈರಲ್ ವೀಡಿಯೋ!!
ಸ್ನೇಹಿತರೇ, ಕಾಡಿನಲ್ಲಿ ವಾಸಿಸುವ ಕಾಡು ಪ್ರಾಣಿಗಳು ಹೊಟ್ಟೆ ತುಂಬಿಸಿಕೊಳ್ಳಲು ಇತರ ಪ್ರಾಣಿಗಳ ಮೇಲೆ ದಾಳಿ ಮಾಡುವುದು ನಮಗೆಲ್ಲರಿಗೂ ತಿಳಿದ ಸಂಗತಿಯಾಗಿದೆ. ಇಂತಹ ಪ್ರಕಾರದ ವೀಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತವೆ.
ಇಂದು ನಾವು ನಿಮಗೆ ಅಂತಹದೇ ಒಂದು ವೀಡಿಯೋ ತೋರಿಸಲಿದ್ದೇವೆ. ಈ ವೀಡಿಯೋದಲ್ಲಿ ನೀವು ನೋಡಬಹುದು, ಜಂಗಲ್ ಪರಿಸರದಲ್ಲಿ ಒಂದು ಚಿರತೆ ನಡೆದಾಡುತ್ತಿರುವದು ಕಾಣಬಹುದು. ಅದರ ಹಿಂದೆಯೇ ಒಂದು ಬೃಹದಾಕಾರದ ಹೆಬ್ಬಾವನ್ನು ಹರಿದಾಡುತ್ತ ಬರುವದನ್ನು ನೀವು ನೋಡಬಹುದು.
ಈ ಹೆಬ್ಬಾವನ್ನು ಕಂಡು ಚಿರತೆ ಹೇಗಾದರೂ ಮಾಡಿ ಇದನ್ನು ತನ್ನ ಆಹಾರವನ್ನಾಗಿಸಿಕೊಳ್ಳಬೇಕು ಎಂದು ನಿಶ್ಚಯಿಸಿ ಸುಮ್ಮನೆ ಹೊರಟಿದ್ದ ಹೆಬ್ಬಾವನ್ನು ತಡೆದು ಅದನ್ನು ಬಾಯಲ್ಲಿ ಹಿಡಿಯುವ ಪ್ರಯತ್ನ ಮಾಡುತ್ತದೆ. ಆದರೆ ಗಾತ್ರದಲ್ಲಿ ತುಂಬಾ ದೊಡ್ಡದಿರುವ ಹೆಬ್ಬಾವು ಈ ಚಿರತೆಯ ಬಾಯಿಯಿಂದ ಹೇಗಾದರೂ ಬಿಡಿಸಿಕೊಳ್ಳಬೇಕು ಎಂದು ತನ್ನ ಶಕ್ತಿಯನ್ನಲ್ಲ ಉಪಯೋಗಿಸಿ ಚಿರತೆಯ ದವಡೆಯಿಂದ ಬಿಡಿಸಿಕೊಳ್ಳುತ್ತದೆ. ಆದರೆ ಬಿಡಿಸಿಕೊಂಡ ನಂತರ ಹೆಬ್ಬಾವಿನ ವಿಚಾರವೇ ಬದಲಾಗುತ್ತೆ ಇದುವರೆಗೆ ಹೇಗಾದರೂ ಮಾಡಿ ತನ್ನ ಪ್ರಾಣ ಉಳಿಸಿಕೊಳ್ಳಬೇಕು ಎಂಬ ಯೋಚನೆಯಲ್ಲಿದ್ದ ಹೆಬ್ಬಾವು ಈಗ ಹೇಗಾದರೂ ಮಾಡಿ ಈ ಚಿರತೆಯನ್ನು ತಾನು ಬೇ#ಟೆಯಾಡಿ ತನ್ನ ಆಹಾರವನ್ನಾಗಿಸಿಕೊಳ್ಳಬೇಕು ಎಂದು ನಿಶ್ಚಯಿಸಿ ಮರಳಿ ಚಿರತೆಯ ಮೇಲೆ ದಾ#ಳಿ ಮಾಡುತ್ತದೆ. ಚಿರತೆಯನ್ನು ತನ್ನ ಶರೀರದಿಂದ ಸುತ್ತು ಹಾಕಿ ಅದನ್ನು ಮದ್ಯದಲ್ಲಿ ಹಿಡಿದುಕೊಂಡು ಕೂಡುತ್ತದೆ ಚಿರತೆ ತನ್ನ ಉಸಿರಡುವಾದನ್ನು ಸಾವಕಾಶವಾಗಿ ನಿಲ್ಲಿಸುತ್ತದೆ. ಕೊನೆಗೆ ಹೆಬ್ಬಾವು ಚಿರತೆಯನ್ನು ಸಂಪೂರ್ಣವಾಗಿ ನುಂಗಿ ಬಿಡುತ್ತದೆ.
ವಿಡಿಯೋ ನೋಡಿ
https://youtu.be/Zg-vDWLrD6M
ಪ್ರಸ್ತುತ ವಿಡಿಯೋ ಯೂಟ್ಯೂಬ್ ನಲ್ಲಿ wild wersus ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನೂ ಸುಮಾರು ಐದು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ.