ಪಟಾಕಿ ಮೇಲೆ ಸ್ಟೀಲ್ ಗ್ಲಾಸ್ ಇಟ್ಟು ಸಿಡಿಸಿದ ಬಾಲಕ: ಗ್ಲಾಸ್ ಚೂರು ದೇಹ ಹೊಕ್ಕಿ ಬಾಲಕನ ಸಾ ವು

ಪಟಾಕಿ ಸಿ ಡಿ ಸು ವ ವಿಷಯ ಬಂದಾಗ ನಾವು ಮೊದಲು ಯೋಚನೆ ಮಾಡಬೇಕಾಗಿರುವುದು ಸುರಕ್ಷತೆಯ ಬಗ್ಗೆ. ಅದರಲ್ಲೂ ಮಕ್ಕಳ ಸುರಕ್ಷತೆ ಮೊದಲ ಆದ್ಯತೆಯಾಗಬೇಕಾಗಿದೆ. ಏಕೆಂದರೆ ಮಕ್ಕಳು ಮೋಜಿಗಾಗಿ ಹಚ್ಚುವ ಪಟಾಕಿಗಳನ್ನು ಸಿ ಡಿ ಸುವಾಗ ಸ್ವಲ್ಪ ಅ ಜಾ ಗರೂಕರಾದರೂ ಕೂಡಾ ಪ್ರಾ ಣ ವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುವ ಸಾಧ್ಯತೆಯನ್ನು ಕೂಡಾ ತಳ್ಳಿ ಹಾಕುವಂತಿಲ್ಲ. ಈಗಾಗಲೇ ದೇಶದಲ್ಲಿ ಹಲವು ನಗರಗಳಲ್ಲಿ ದೊಡ್ಡ ಸದ್ದನ್ನು ಮಾಡುವ ಪಟಾಕಿಗಳ ಮಾರಾಟವನ್ನು ನಿ ಷೇ ಧ ಮಾಡಲಾಗಿದೆ. ಆದರೆ ಇದರ ಹೊರತಾಗಿಯೂ ಕೂಡಾ ಕಾನೂನಿಗೆ ವ್ಯ ತಿ ರೇ ಕವಾಗಿ ಕೆಲವು ಕಡೆ ಇಂತಹ ಪಟಾಕಿ ಗಳನ್ನು ಮಾರಾಟ ಮಾಡುವುದು ನಿಜಕ್ಕೂವಮ ವಿ ಷಾ ದ ನೀಯ ಎನ್ನಬಹುದು.

ಹೀಗೆ ಅಲಿಪುರದಲ್ಲಿ ಮಾರಾಟವಾದ ಪಟಾಕಿಯಿಂದಾಗಿ ಒಬ್ಬ ಪುಟ್ಟ ಬಾಲಕ ತನ್ನ ಪ್ರಾ ಣ ಕ್ಕೆ ಕಂ# ಟ ಕವನ್ನು ತಂದುಕೊಂಡ ನೋ ವಿ ನ ಘಟನೆಯೊಂದು ನಡೆದಿದೆ‌. ಒಂಬತ್ತು ವರ್ಷದ ಬಾಲಕನೊಬ್ಬ ಪಟಾಕಿಯನ್ನು ಹೊ ಡೆ ಯಲು ಹೋದಾಗ ಪಟಾಕಿಯ ಮೇಲೆ ಒಂದು ಸ್ಟೀಲ್ ನ ಲೋಟವನ್ನು ಬೋರಲು ಹಾಕಿ ಪಟಾಕಿಗೆ ಬೆಂಕಿ ಹೊತ್ತಿಸಿದ್ದಾನೆ. ಪಟಾಕಿ ಸಿ ಡಿ ಯಲಿಲ್ಲವೆಂದು ಆ ಹುಡುಗ ಪಟಾಕಿಯ ಹತ್ತಿರ ಹೋಗಿದ್ದಾನೆ. ಆದರೆ
ದು ರಾ ದೃ ಷ್ಟವಶಾತ್ ಬಾಲಕನು ಅದರ ಹತ್ತಿರ ಹೋದಾಗಲೇ ಅದು ದೊಡ್ಡ ಸದ್ದನ್ನು ಮಾಡುತ್ತಾ ಸಿ ಡಿ ದಿದೆ. ಆ ಸಿ ಡಿ ತ ಕ್ಕೆ ಅದರ ಮೇಲೆ ಬೋರಲು ಹಾಕಿದ್ದ ಲೋಟ ಕೂಡಾ ಚೂರಾಗಿದೆ.

ಹೀಗೆ ಸಿ ಡಿ ದು ಚೂರು ಚೂರಾದ ಲೋಟದ ಒಂದು ಚೂರು ಬಾಲಕನ ದೇಹವನ್ನು ಹೊಕ್ಕಿದೆ. ಕೂಡಲೇ ಹತ್ತಿರದ ಆಸ್ಪತ್ರೆಗೆ ಬಾಲಕನನ್ನು ಚಿಕಿತ್ಸೆಗೆ ದಾಖಲು ಮಾಡಿದರೂ ಕೂಡಾ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಏಕೆಂದರೆ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಿದಾಗ ಆಸ್ಪತ್ರೆಯ ವೈದ್ಯರು ಬಾಲಕ ಮೃ ತ ನಾಗಿದ್ದಾನೆಂದು ಘೋಷಣೆ ಮಾಡಿದ್ದಾರೆ. ಪಟಾಕಿ ಮಾರಿದ ವ್ಯಾಪಾರಿಯನ್ನು ಪತ್ತೆ ಹಚ್ಚುವ ಕಾರ್ಯ ಕೂಡಾ ನಡೆಯುತ್ತಲಿದೆ ಎನ್ನಲಾಗಿದೆ. ಹೀಗೆ ಪಟಾಕಿ ಹೊ ಡೆ ಯಲು ಹೋಗಿ ಇಹಲೋಕವನ್ನು ತ್ಯ ಜಿಸಿದ ಬಾಲಕನನ್ನು ಪ್ರಿನ್ಸ್ ದಾಸ್ ಎಂದು ಗುರುತಿಸಲಾಗಿದ್ದು, ಬಾಲಕನ ತಂದೆ ಒಂದು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ.
ತಾಯಿ ತೋಟಗಳಲ್ಲಿ ಕೆಲಸ ಮಾಡುತ್ತಾರೆ.

ಕಳೆದ ಬುಧವಾರ ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋದಂತಹ ಸಂದರ್ಭದಲ್ಲಿ ಇತರೆ ಮಕ್ಕಳೊಂದಿಗೆ ಪ್ರಿನ್ಸ್ ಕೂಡಾ ಹೊರಗೆ ಆಡಲು ಹೋದಾಗ ಪಟಾಕಿ ಯನ್ನು ಖರೀದಿ ಮಾಡಿದ್ದಾನೆ. ಅನಂತರ ಪಟಾಕಿ ಹೊ ಡೆ ಯ ಲು ಬಾಲಕ ಒಂದು ಖಾಲಿ ಫ್ಲಾಟ್ ಗೆ ಬಂದಿದ್ದು ಅಲ್ಲಿ ಈ ಸಿ ಡಿಯುವ ಪಟಾಕಿ ಇಟ್ಟು ಮೋಜಿಗಾಗಿ ಅದರ ಮೇಲೆ ಸ್ಟೀಲ್ ಗ್ಲಾಸನ್ನು ಬೋರಲು ಹಾಕಿದ್ದಾನೆ. ಅದು ಸಿ ಡಿ ಯಲಿಲ್ಲವೆಂದು ಏನಾಯ್ತು ಎಂದು ನೋಡಲು ಹತ್ತಿರ ಹೋದಾಯ ದು# ರ್ಘ ಟನೆ ಸಂಭವಿಸಿ ಬಾಲಕನ ಸಾ ವಿಗೆ ಆ ಪಟಾಕಿ ಕಾರಣವಾಗಿದೆ. ಈ ಸುತ್ತ ಮುತ್ತಲ ಪ್ರದೇಶದಲ್ಲಿ ಪಟಾಕಿ ಮಾರಾಟ ಯಾವುದೇ ಅಡೆ ತಡೆಯಿಲ್ಲದೆ ನಡೆಯುತ್ತಿದೆ ಎನ್ನಲಾಗಿದೆ.

ಏನೇ ಆದರೂ ಕಾನೂನಿನ ನಿಯಮಗಳನ್ನು ಮೀರಿ ಈ ರೀತಿ ಪಟಾಕಿ ಮಾರುವುದು ಒಂದು ದೊಡ್ಡ ಅ ಪ ರಾ ಧವೇ ಹೌದು. ಇಂತಹವುಗಳ ಬಗ್ಗೆ ಸರ್ಕಾರ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆ ಇದೆ. ಅಲ್ಲದೇ ಪೋಷಕರು ಕೂಡಾ ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವ ಅಗತ್ಯವಿದೆ. ಒಂದೆಡೆ ಕೊರೊನಾ ದಿಂದ ಶಾಲೆಗಳು ಇಲ್ಲ, ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಒಬ್ಬರನ್ನೇ ಬಿಟ್ಟು ಹೋಗುವುದು ನಿಜಕ್ಕೂ ಕೂಡಾ ಸಮಸ್ಯೆ ಒಂದಕ್ಕೆ ಕಾರಣವಾಗಬಹುದು. ಮಕ್ಕಳಿಗೆ ಆಡುವ ತವಕ, ಆಸಕ್ತಿ ಅವರನ್ನು ಇಂತಹ ಕೆಲಸ ಮಾಡಲು ಪ್ರೇರಣೆಯಾಗುತ್ತದೆ. ಆದ್ದರಿಂದ ಆದಷ್ಟು ಪೋಷಕರು ಎಚ್ಚರದಿಂದ ಇರುವುದು ಅತ್ಯಾವಶ್ಯಕವಾಗಿದೆ.