ಪಾಕಿಸ್ತಾನದಲ್ಲಿ ಮುಸ್ಲಿಂ ವೇಷದಲ್ಲಿದ್ದ ಭಾರತೀಯ ಗೂಢಚಾರಿಯನ್ನು ಗಡ್ಡಧಾರಿ ವ್ಯಕ್ತಿಯೊಬ್ಬ ಗುರುತಿಸಿದಾಗ; ನಂತರ ಏನಾಯಿತು ನೋಡಿ!
ಸದ್ಯದ ರಾಷ್ಟ್ರೀಯ ಸುರಕ್ಷಾ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಹಾಗೂ ರಿಯಲ್ ಜೇಮ್ಸ್ ಬಾಂಡ್ ಎಂದೇ ಪರಿಚಿತರಾದ ಅಜೀತ್ ಡೋವಲ್ ಅವರ ಅನೇಕ ರೋಚಕ ಕಥೆಗಳನ್ನು ಕೇಳಿರಬಹುದು. ಇವರು ನಮ್ಮ ದೇಶಕ್ಕಾಗಿ ತಾಯಿ ಮಾತೆ ಭಾರತಿಗಾಗಿ ಅನೇಕ ಮಹತ್ವದ ಕೆಲಸಗಳಿಗೆ ತಮ್ಮ ಜೀ ವವನ್ನೇ ಪಣಕ್ಕಿಟ್ಟಿದ್ದಾರೆ.
ಅಜೀತ್ ಡೋವಲ್ ಎಂದರೆ ಯಾವುದೇ ಸಾಮಾನ್ಯ ವ್ಯಕ್ತಿಯಲ್ಲ. ಇವರು IPS ಅಧಿಕಾರಿಯಾಗಿದ್ದರೂ ಉಚ್ಛ ದರ್ಜೆಯ ಗೂ ಢ ಚಾ ರಿಯಾಗಿದ್ದಾರೆ. ಇವರು ಸುಮಾರು 7 ವರ್ಷಗಳವರೆಗೆ ಯಾರಿಗೂ ಗೊತ್ತಾಗದ ಹಾಗೆ ಪಾಕಿಸ್ತಾನದಲ್ಲಿದ್ದು ಪಾಕಿಸ್ತಾನದ ಆಂತರಿಕ ಮತ್ತು ಮಹತ್ವದ ಗೌ ಪ್ಯವಾದ ಮಾಹಿತಿಯನ್ನು ಭಾರತಕ್ಕಾಗಿ ಸಂಕಲನ ಮಾಡಿದರು.
ಅಜೀತ್ ಅವರ ಸಂಕ್ಷಿಪ್ತ ಮಾಹಿತಿ ಎಂದರೆ, ಅವರು ಉತ್ತರಾಖಂಡ್ ರಾಜ್ಯದಲ್ಲಿ ಜನಿಸಿದವರು. 1945 ರಲ್ಲಿ ಇವರ ಜನ್ಮ. ತಂದೆಯು ಆರ್ಮಿಯಲ್ಲಿ ಸರ್ವಿಸ್ ಮಾಡಿದವರು. ಹೀಗಾಗಿ ಇವರ ಶಿಕ್ಷಣ ರಾಜಸ್ಥಾನದ ಅಜಮೇರ್ ನ ಮಿಲಿಟರಿ ಸ್ಕೂಲಲ್ಲೇ ಆಯಿತು. ಮುಂದೆ ಏಕನೊಮಿಕ್ಸ್ ನಲ್ಲಿ ಆಗ್ರಾ ಕಾಲೇಜಿನಿಂದ ಪದವಿಯನ್ನು ಪಡೆದರು.
ಇವರು ದೇಶಕ್ಕಾಗಿ ಅನೇಕ ರೀತಿಯ ಮಹತ್ವದ ಸೇವೆಗಳನ್ನು ಮಾಡಿದ್ದಾರೆ. ಇದನ್ನೆಲ್ಲ ಮಾಡುವಾಗ ಇವರ ಜೊತೆಗೆ ನಡೆದ ಒಂದು ರೋಚಕ ಘಟನೆಯನ್ನು ನಿಮ್ಮ ಮುಂದೆ ತಂದಿದ್ದೇವೆ.

ಅಜೀತ್ ಅವರು 7 ವರ್ಷಗಳವರೆಗೆ ಪಾಕಿಸ್ಥಾನದಲ್ಲಿದ್ದು ಭಾರತಕ್ಕಾಗಿ ಗು ಪ್ತ ಚರ ಸೇವೆಯನ್ನು ಮಾಡಿದರು. ಪಾಕಿಸ್ತಾನದಲ್ಲಿದ್ದಾಗ ತಾನು ಭಾರತೀಯ ಅಥವಾ ಹಿಂದೂ ಎಂದು ಯಾರಿಗೂ ಸುಳಿವು ನೀಡಬಾರದು, ತನ್ನ ಮೇಲೆ ಯಾರಿಗೂ ಸಂಶಯ ನಿರ್ಮಾಣವಾಗಬಾರದು ಎಂದು ನಮಾಜ ಅದಾ ಮಾಡಲು ಮಸೀದಿಗೆ ಶುಕ್ರವಾರವಷ್ಟೇ ಹೋಗದೆ ದಿನನಿತ್ಯ ಹೋಗುತ್ತಿದ್ದರು. ಅವರಿಗೆ ಚೆನ್ನಾಗಿ ಉರ್ದು ಭಾಷೆಯು ಬರುತ್ತದೆ. ಹೀಗಾಗಿ ಯಾರು ಅವರನ್ನು ಗುರುತಿಸಲು ಸಾಧ್ಯವಾಗಿಲ್ಲ.
ಒಮ್ಮೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಜೀತ್ ಅವರಿಗೆ, ನಿಮ್ಮನ್ನು ಅಲ್ಲಿ ಭಾರತೀಯನೆಂದು ಅಥವಾ ಹಿಂ ದೂ ಎಂದು ಯಾರು ಗುರುತಿಸಲಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಅಜೀತ್ ಅವರು ತುಂಬಾ ಸ್ವಾರಸ್ಯಕರ ಘಟನೆಯೊಂದನ್ನು ಆ ಪ್ರಶ್ನೆಗೆ ಉತ್ತರವಾಗಿ ಹೀಗೆ ವಿವರಿಸಿದ್ದರು.
ಒಮ್ಮೆ ಲಾಹೋರ್ ನಲ್ಲಿ ನಮಾಜ್ ಪಠಣ ಮುಗಿಸಿ ಬರುವಾಗ ಒಬ್ಬ ಹಿರಿಯ ಬಿಳಿಯ ಗಡ್ಡಧಾರಿ ವ್ಯಕ್ತಿ ರಸ್ತೆಯಲ್ಲಿ ತಡೆದು, ನೀನು ಹಿಂದೂ ಆಗಿದ್ದರೂ ಸಹಿತ ನಮಾಜ ಮಾಡಲು ಏಕೆ ಹೊಗುವೆ ಎಂದು ಕೇಳಿದನು. ಆಗ ಅಜೀತ್ ಅವರು ತಬ್ಬಿಬ್ಬಾದರೂ ತೋರಗೊಡದೆ ಇಲ್ಲ ನಾನು ಮುಸ್ಲಿಮ್ ನಾಗಿದ್ದೇನೆಂದು ಹೇಳುವ ಯತ್ನ ಮಾಡಿದರಂತೆ. ಮತ್ತೆ ಆ ವ್ಯಕ್ತಿ ಅಜೀತ್ ಅವರನ್ನು ಕೈ ಹಿಡಿದುಕೊಂಡು ಮಸೀದಿಯಿಂದ ಸ್ವಲ್ಪ ದೂರ ಒಂದು ಕೋಣೆಯಲ್ಲಿ ಒಯ್ದು ಹೇಳಿದನಂತೆ. ನಿನ್ನ ಕಿವಿಗಳಿಗೆ ರಂಧ್ರಗಳಿವೆ. ಅವುಗಳನ್ನು ಮೊದಲು ಮುಚ್ಚಿಕೊ ಅವುಗಳನ್ನು ನಾನು ಗಮನಿಸಿದ್ದೇನೆ. ಅದಕ್ಕಾಗಿಯೇ ನಾನು ನಿನಗೆ ಕೇಳಿದ್ದು ನೀನು ಹಿಂದೂ ಆಗಿಯೂ ನಮಾಜವನ್ನು ಮಾಡಲು ಏಕೆ ಹೋಗುತ್ತಿಯಾ ಅಂತ. ಆಗ ಅಜೀತ್ ಅವರು ಏನು ಉತ್ತರ ಕೊಡಬೇಕು ಎಂದು ಯೋಚಿಸುವ ಮೊದಲೇ, ಆ ವೃದ್ಧ ವ್ಯಕ್ತಿ ತನ್ನ ಮನೆಯಲ್ಲಿಯ ಚಿಕ್ಕ ಶಿವ ಮತ್ತು ದುರ್ಗಾ ದೇವಿಯ ಮೂರ್ತಿಗಳನ್ನು ತೆಗೆದು ನಾನು ಸಹಿತ ಹಿಂದೂನೇ ಆಗಿದ್ದೇನೆ. ಆದರೆ ಇಲ್ಲಿ ನನ್ನೆಲ್ಲ ಬಳಗ ಸಂಸಾರವನ್ನು ಹಿಂದೂ ಕಾರಣಕ್ಕಾಗಿ ಕಳೆದು ಕೊಂಡಿದ್ದೇನೆ. ಎಲ್ಲವನ್ನು ಕಳೆದುಕೊಂಡು ಈಗ ಈ ಮಜಾರದ ಮೇಲೆ ಕುಳಿತುಕೊಳ್ಳುತ್ತೇನೆ. ಆದ್ದರಿಂದ ಜನ ನನ್ನನ್ನು ಫಕೀರ್ ನೆಂದು ಗುರುತಿಸುತ್ತಾರೆ ಎಂದು ದುಃಖ ವ್ಯಕ್ತ ಮಾಡಿದನಂತೆ. ಈಗ ಹೇಳು ನೀನು ಯಾರು ಅಂತ ಕೇಳಿದಾಗ ಅಜೀತ್ ಅವರು ಯಾವುದೇ ಬೇರೆ ಉತ್ತರ ಕೊಡದೆ ಹೌದು ನಾನು ಸಹಿತ ಹಿಂದೂನೆ.