ಪಾಕಿಸ್ತಾನಿ ಆಕ್ಟ್ರೆಸ್ ಇಶಲ್ ಫೈಯಾಜ್ ಶೇರ್ ಮಾಡಿದರು ಜಿಮ್ ಔಟ್ ಫಿಟ್ ನಲ್ಲಿಯ ಫೋಟೋಗಳು! ಶುರುವಾಯ್ತು ಟ್ರೋಲಿಂಗ್.

ಪಾಕಿಸ್ತಾನದ ಫೇಮಸ್ ನಟಿ ಇಶಲ್ ಫೈಯಾಜ್ ಇತ್ತೀಚೆಗೆ ತಮ್ಮ instagram ಅಕೌಂಟ್ ನಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಈ ಫೋಟೋಗಳನ್ನು ಪೋಸ್ಟ್ ಮಾಡಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ತೀವ್ರವಾದ ಪ್ರತಿಕ್ರಿಯೆಗಳು ಬರಲು ಶುರುವಾದವು. ಅಂಥ ಪ್ರತಿಕ್ರಿಯೆಗಳು ಬರಲು ಕಾರಣವೇನು ಬನ್ನಿ ತಿಳಿದುಕೊಳ್ಳೋಣ.

ನಟಿ ಇಶಲ್ ಫೈಯಾಜ್ ತಮ್ಮ instagram ಅಕೌಂಟ್ ನಲ್ಲಿ ಜಿಮ್ ವಿಯರ್ ನಲ್ಲಿದ್ದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದರು. ಈ ಡ್ರೆಸ್ ಗಳ ಕಲರ್ ನೇವಿ ಬ್ಲೂ ಬಣ್ಣದ್ದಾಗಿದ್ದವು. ಇವರು ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ. ಆದರೆ ಟ್ರೋಲರ್ಸ್ ಗಳಿಗೆ ಇವರು ತೊಟ್ಟುಕೊಂಡ ಬಟ್ಟೆಗಳಿಂದಾಗಿ ಆಕ್ಷೇಪಣೆ ಹುಟ್ಟು ಹಾಕಿತ್ತು. ಹೀಗಾಗಿ ಜನ ಇವರನ್ನು ಟ್ರೋಲ್ ಮಾಡಲು ಶುರು ಮಾಡಿದರು.

ಜಿಮ್ ಔಟ್ ಫಿಟ್ ನಲ್ಲಿಯ ಫೋಟೋಗಳನ್ನು ಈ ನಟಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಅತಿ ವೇಗದಿಂದ ವೈರಲ್ ಆದವು. ನೀವು ನಿಮ್ಮ ಟ್ಯಾಲೆಂಟ್ ತೋರಿಸಿ ನಿಮ್ಮ ಬಾಡಿ ತೋರಿಸಬೇಡಿ ಎಂದು ಸಲಹೆ ನೆಟ್ಟಿಗರು ನೀಡಲು ಶುರುಮಾಡಿದರು.

ನಟಿ ಇಶಲ್ ಫೈಯಾಜ್ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುವ ಅಧಿಕಾರ ತನಗಿದೆ ಅಂದಿದ್ದಾರೆ. ಹೀಗಾಗಿ ನೆಟ್ಟಿಗರು ಮತ್ತಷ್ಟು ತಿಳಿಸಿ ಹೇಳುವ ಪ್ರಯತ್ನ ಮಾಡಿದ್ದಾರೆ. ಕೆಲವರಂತೂ ಪುಗಸಟ್ಟೆ ಪ್ರಮೋಷನ್ ಸಲುವಾಗಿ ಈ ರೀತಿಯ ಬಟ್ಟೆಗಳನ್ನು ಧರಿಸಬೇಡಿ ಎಂದು ಸಲಹೆ ನೀಡಿದ್ದಾರೆ. ಆದರೂ ನಟಿ ಮಾತ್ರ ಟೋಲರ್ಸ್ ಗಳಿಗೆ ಯಾವುದೇ ರೀತಿಯ ಹೆಚ್ಚಿನ ಬೆಲೆ ಕೊಡದೆ ಸುಮ್ಮನಿದ್ದಾರೆ.