ಪುಟ್ಟ ಹುಡುಗಿಯ ಡಾನ್ಸ್ ಧಮಾಕಾ? ವಿಡಿಯೋ ನೋಡಿದ ನಂತರ ತಾನಾಗಿಯೇ ನೀಡುತ್ತೀರಿ ಮೆಚ್ಚುಗೆ; ನೋಡಿ ವೈರಲ್ ಡಾನ್ಸ್!

ಪುಟ್ಟ ಮಕ್ಕಳು ಡ್ಯಾನ್ಸಿನಲ್ಲಿ ತುಂಬಾ ನಿಸ್ಸೀಮವಾಗಿರುತ್ತದೆ. ದೊಡ್ಡವರಂಥ ದೊಡ್ಡವರೂ ನಾಚುವಂತೆ ಪುಟ್ಟ ಮಕ್ಕಳು ತಮ್ಮ ಡಾನ್ಸ್ ಪ್ರೆಸೆಂಟ್ ಮಾಡುವುದು ಎಷ್ಟೋ ವಿಡಿಯೋಗಳಲ್ಲಿ ನೋಡುತ್ತೇವೆ. ಮಕ್ಕಳಲ್ಲಿ ಕಲಿಯುವ ಸಾಮರ್ಥ್ಯ ಅದ್ಭುತವಾಗಿರುತ್ತದೆ. ಯಾವುದೇ ವಿಷಯವನ್ನು ಬೇಗನೆ ಮೈಗೂಡಿಸಿಕೊಳ್ಳುತ್ತಾರೆ. ಅದರಲ್ಲಿಯೂ ಪುಟ್ಟ ಮಕ್ಕಳಲ್ಲಿ ಹುಡುಗರಿಗಿಂತ ಹುಡುಗಿಯರಿಗೆ ಡಾನ್ಸ್ ತುಂಬಾ ಇಷ್ಟವಾಗುತ್ತದೆ. ಹೀಗಾಗಿ ಈ ಮಕ್ಕಳು ಮಾಡುವ ಸುಂದರ ಡಾನ್ಸ್ ನೋಡು ನೋಡುವಷ್ಟರಲ್ಲಿ ವೈರಲ್ ಆಗಿಬಿಡುತ್ತವೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಕಂದಮ್ಮಳ ಡಾನ್ಸ್ ತುಂಬಾ ಸೂಪರ್ ಆಗಿ ನೆಟ್ಟಿಗರಿಗೆ ಇಷ್ಟವಾಗುತ್ತಿದೆ. ಇಲ್ಲಿ ಡಾನ್ಸ್ ಮಾಡುತ್ತಿರುವ ಈ ಪುಟ್ಟ ಬಾಲಕಿಯ ಆಕ್ಷನ್ ನೋಡುಗರಿಗೆ ಮಂತ್ರಮುಗ್ಧ ಮಾಡುತ್ತಿದೆ. ಈ ಹುಡುಗಿ ಮಾಡುವ ಪ್ರತಿಯೊಂದು ಸ್ಟೆಪ್ಸ್ ಗಳು ತುಂಬಾ ಲೀಲಾಜಾಲವಾಗಿವೆ. ಪ್ರೊಫೆಷನಲ್ ಡ್ಯಾನ್ಸರ್ ಗಳಂತೆ ತನ್ನ ಪ್ರತಿಯೊಂದು ಹೆಜ್ಜೆಯನ್ನು ಸರಿಯಾಗಿ ಹಾಗೂ ಹಾಡಿಗೆ ತಕ್ಕಂತೆ ಥಳಕುಬಳುಕಿನೊಂದಿಗೆ ಹಾಕುತ್ತಿದ್ದಾಳೆ. ಆಕೆಯ ಈ ಸ್ಟೈಲ್ ನೋಡಿಗರಿಗೆ ತನ್ನತ್ತ ಕ್ಷಣದಲ್ಲಿ ಸೆಳೆಯುತ್ತಿದೆ.

ಈ ಸುಂದರವಾದ ಡಾನ್ಸ್ ಮಾಡುವಾಗ ಕಂದಮ್ಮಳು ತೊಟ್ಟ ಡ್ರೆಸ್ ಲೆಹೆಂಗಾ ತುಂಬಾನೇ ಎದ್ದು ಬೀಳುತ್ತಿದೆ. ಆಕೆಯ ಪ್ರತಿಯೊಂದು ಬಿಂಕ ಬಿನ್ನಾಣ ಹಾಡಿಗೆ ತಕ್ಕಂತೆ ಸಾಲಿಡ್ ಆಗಿದೆ.

ವೀಡಿಯೋ ನೋಡಿ

 

View this post on Instagram

 

A post shared by Satish Sen (@sati6447)

ಹುಡುಗಿಯ ಸುಂದರ ಡಾನ್ಸ್ ನ ಈ ವಿಡಿಯೋ ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಮುದ್ದು ಹುಡುಗಿಯ ಈ ಸಕ್ಕತ್ ಡ್ಯಾನ್ಸ್ ನೇಟಿಜನ್ಸ್ ಗಳು ತುಂಬಾ ಇಷ್ಟದಿಂದ ನೋಡಿ ಲೈಕ್ ನೀಡುತ್ತಿದ್ದಾರೆ.