ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ ಮತ್ತು ಸಂಚಾರಿ ವಿಜಯ್ ಬಗ್ಗೆ ಒಂದು ದಿಗ್ಭ್ರಮೆಗೊಳಿಸುವ ಸುದ್ದಿ! ಯಾರಾದರೂ ಗಮನಿಸಿದ್ದರಾ?
ಕನ್ನಡ ಚಿತ್ರರಂಗದಲ್ಲಿ ಎಂದೆಂದಿಗೂ ಅಳಿಸಲಾಗದ ಬರೆ ಎಂದರೆ ಅಪ್ಪುವಿನ ಸಾವು. ಪುನೀತ್ ಅವರ ಸಾವಿನಿಂದ ಇಡೀ ಚಿತ್ರರಗವೇ ತಲ್ಲಣಗೊಂಡಿದೆ. ಅವರ ಆಕಸ್ಮಿಕವಾಗಿ ಬಂದ ಸಾವು ಅಭಿಮಾನಿಗಳ ಮನದಲ್ಲಿ ದುಃಖದ ಸಾಗರವೇ ಹೊರಡಿಸಿದೆ. ಇಂದು ಅಪ್ಪು ನಮನೆಲ್ಲ ಅಗಲಿ ಮೂರು ದಿವಸ ಕಳೆದವು. ಆದರೂ ಸಹ ಅಭಿಮಾನಿಗಳ ರೋಧನೆ ಕಡಿಮೆಯಾಗುವ ಮಾತೇ ಇಲ್ಲ ಅಷ್ಟೊಂದು ಹೆಚ್ಚು ಅಭಿಮಾನಿಗಳ ಪ್ರೀತಿ ಹೊಂದಿದ್ದರು ಅಪ್ಪು.
ಪುನೀತ್ ಅವರಕ್ಕಿಂತ ಮುಂಚೆ ಅಂದರೆ ಕಳೆದ ವರ್ಷದಲ್ಲಿ ಕನ್ನಡ ಚಿತ್ರರಂಗದ ಪ್ರಿನ್ಸ್ ಚಿರಂಜೀವಿ ಸರ್ಜಾ ಅವರು ನಮ್ಮನ್ನಗಲಿ ಹೋದರು. ಅವರ ಹೋದ ನಂತರ ಸಂಚಾರಿ ವಿಜಯ ಸಹ ನಮ್ಮನ್ನು ಬಿಟ್ಟು ಹೋದರು. ಅವರ ನಂತರ ಅಪ್ಪು ಹೀಗೆ ಮೂವರು ನಮ್ಮನ್ನು ಅಗಲಿ ಹೋದರು. ಈ ಮೂವರಲ್ಲಿ ಒಂದು ಸಾಮ್ಯತೆ ಇದ್ದು ಅದು ವಿಧಿಗೂ ಇಷ್ಟವಾಗಲಿಲ್ಲ ವೇನು ಅದಕ್ಕೆ ಇವರು ನಮ್ಮನ್ನು ಆಗಲಿ ಹೋಗಿದ್ದಾರೆ.
ಈ ಮೂರು ದಿಗ್ಗಜರ ಜನ್ಮದಿನಾಂಕ ಒಂದು ಸಲ ಪರಿಶೀಲಿಸಿದ ತಕ್ಷಣ ಸಾಮ್ಯತೆ ಏನಿಹುದು ಎಂಬುದು ಗೊತ್ತಾಗುತ್ತೆ. ಪುನೀತ್ ರಾಜಕುಮಾರ್ ಅವರ ಜನ್ಮದಿನಾಂಕ 17 ಮಾರ್ಚ್ 1975, ಚಿರಂಜೀವಿ ಸರ್ಜಾ ಅವರ ಜನ್ಮದಿನಾಂಕ 17 ಅಕ್ಟೊಬರ್ 1984 ಮತ್ತು ಸಂಚಾರಿ ವಿಜಯ ಅವರ ಜನ್ಮದಿನಾಂಕ್ 17 ಜುಲೈ 1983.
ಈ ಮೂರು ದಿಗ್ಗಜ ನಟರ ಜನ್ಮದಿನಾಂಕ್ ದಲ್ಲಿ ಅವರ ಹುಟ್ಟಿರುವ ದಿನ ಒಂದೇ ಅಂದರೆ 17 ಇದು ಎಲ್ಲರ ಜನ್ಮದಿನವಾಗಿದೆ.
17 ಈ ಸಂಖ್ಯೆ ಮೂವರ ಜೀವನದಲ್ಲಿ ಸಾಮ್ಯತೆ ಇದ್ದು. ಈ ಮೂವರು ನಮ್ಮನ್ನು ಆಗಲಿ ಇಹಲೋಕ ತ್ಯಜಿಸಿದ್ದಾರೆ. ದೈವ ಬಂದ ತುಂಬಾ ಹೆಚ್ಚಾಗಿರುವದರಿಂದ ದೇವರು ಇವರನ್ನು ಬೇಗನೆ ಕರೆದುಕೊಂಡು ಹೋಗಿದ್ದಾನೆ. ಅಪ್ಪು ಅವರ ದುಃಖದ ಘಟನೆಯ ನಂತರ ಇಡೀ ಕರ್ನಾಟಕ ಜನತೆ ತುಂಬಾ ದುಃಖ ಪಟ್ಟಿದ್ದಾರೆ. ಇನ್ನೂ ಕೆಲವರು ಆ ದುಃಖದ ಸಾಗರದಿಂದ ಹೊರಬಂದಿಲ್ಲ. ನೋಡಿ ಈ ಮೂವರ ಜನ್ಮದಿನಾಂಕದ ಸಾಮ್ಯತೆ ಫೋಟೋದಲ್ಲಿ ಕಾಣಬಹುದು.


