ಪ್ಯಾಟೆ ಅತ್ತೆ ಗಯ್ಯಾಳಿ ಸೊಸೆ, ಜುಟ್ಟಾ ಜುಟ್ಟು ಹಿಡಿದು ಜಗಳ ಮಾಡಿದ ನಿವೇದಿತಾ ಹಾಗೂ ಆಕೆಯ ಅತ್ತೆ! ವಿಡಿಯೋ ನೋಡಿ…..!!

ಇಂದಿನ ತಾಂತ್ರಿಕ ಜೀವನದಲ್ಲಿ ಎಲ್ಲರೂ ನಗುವನ್ನು ಕಳೆದುಕೊಳ್ಳುತ್ತಿದ್ದಾರೆ. ಬರೀ ಮುಂದಾಲೋಚನೆಯಲ್ಲಿ ಎಲ್ಲರೂ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಇಂದಿದ್ದ ನೆಮ್ಮದಿ ನಾಳೆ ಮಯವಾಗುತ್ತಿದೆ. ಒಂದಲ್ಲ ಒಂದು ಕಾರಣಕ್ಕಾಗಿ ಮನುಷ್ಯರಲ್ಲಿ ಖಿನ್ನತೆ ನಿರ್ಮಾಣ ವಾಗುತ್ತಿದೆ. ಜೀವನದಲ್ಲಿಯ ಚಿಂತೆ, ಮಾನಸಿಕ ಒತ್ತಡಗಳನ್ನು ದೂರು ಮಾಡುವ ಸಲುವಾಗಿ ಎಷ್ಟೇ ಪ್ರಯತ್ನ ಪಟ್ಟರು ಸಹ ಅವು ಮಯವಾಗುವ ಸ್ಥಿತಿಯಲ್ಲಿಲ್ಲ. ನಮ್ಮ ಭವಿಷ್ಯದ ವಿಚಾರ ಮಾಡಿ ಇಂದಿನ ನಮ್ಮ ವರ್ತಮಾನ ಜೀವನ ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ.

ಜೀವನದಲ್ಲಿ ಏನೇ ಬರಲಿ ಅದನ್ನು ಎದಿರಿಸುತ್ತ ಮುನ್ನುಗ್ಗುವದೇ ನಮ್ಮ ಗುರಿಯಾಗಬೇಕು ಹೊರೆತು ಅದರಿಂದ ನಮ್ಮ ಜೀವನ ತಬ್ಬಿಬ್ಬಾಗಬಾರದು. ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಎಲ್ಲರೂ ತಮ್ಮ ಆರೋಗ್ಯದ ಕಡೆಗೆ ಲಕ್ಷ್ಯ ವಹಿಸದೆ ತಮ್ಮ ಕೆಲಸದ ಹಿಂದೆ ನಾಗಾಲೋಟದಿಂದ ಬೆನ್ನಟ್ಟುತ್ತಿದ್ದಾರೆ ಹೀಗಾಗಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿಯ ನಗುವನ್ನೇ ಕಳೆದುಕೊಂಡು ಬದುಕುತ್ತಾರೆ. ಅವರ ಜೀವನದಲ್ಲಿ ಮತ್ತೆ ನಗು ಮರಳಿ ಸಲುವಾಗಿ ಇಂದು ಟಿ ವಿ ಅಥವಾ ಸೋಶಿಯಲ್ ಮೀಡಿಯಾ ಮುಖಾಂತರ ಎಷ್ಟೇ ಫನ್ನಿ ವೀಡಿಯೋಗಳು ಶೇರ್ ಮಾಡಲಾಗುತ್ತಿದೆ.

ಇಂದು ಪ್ರತಿಯೊಂದು ಮನೆಯಲ್ಲಿ ಟಿ ವ್ಹಿ ಗಳು ಕಾಣಬಹುದು. ಮನೆಯಲ್ಲಿರುವ ಜನರ ಮನರಂಜನೆ ಮಾಡುವ ಕಾರ್ಯ ಟಿ ವ್ಹಿ ಮಾಡುತ್ತದೆ. ಸಿನಿಮಾ, ಧಾರಾವಾಹಿ, ಹಾಡುಗಳು , ಡ್ಯಾನ್ಸ್ ಗಳು, ಹಾಸ್ಯಭರಿತ ಸಂಚಿಕೆಗಳು ಇಂದು ಹೆಚ್ಚಾಗಿ ಟಿವಿಯಲ್ಲಿ ನೋಡಲು ಸಿಗುತ್ತವೆ. ಮನೆಯಲ್ಲಿರುವ ಮಹಿಳೆಯರು ಹೆಚ್ಚಾಗಿ ತಮ್ಮ ಮೆಚ್ಚಿನ ಧಾರಾವಾಹಿ ಹಾಗೂ ಹಾಸ್ಯಭರಿತ ಕಾರ್ಯಕ್ರಮಗಳು ನೋಡುತ್ತಾರೆ. ಒಬ್ಬ ಹೀರೋ ಅಥವಾ ಹೀರೊಯಿನ್ ಗಿಂತ ಒಬ್ಬ ಹಾಸ್ಯ ನಟನಿಗೆ ತುಂಬಾ ಮಹತ್ವ ವಿದೆ. ಮೊದಲು ಹಾಸ್ಯ ಮಾಡುವದು ಎಂದರೆ ಎಲ್ಲರೂ ಹಿಂಜರಿಯುತ್ತಿದ್ದರು ಏಕೆಂದರೆ ಹಾಸ್ಯ ಮಾಡುವದು ಅಷ್ಟೊಂದು ದೊಡ್ಡದಾದ ಕೆಲಸವಲ್ಲ ಎಂದು ಅಂದುಕೊಳ್ಳುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಹಾಸ್ಯಭರಿತ ವೀಡಿಯೋ ಅಥವಾ ಸೀರಿಯಲ್ ನೋಡಲು ಜನರು ತುಂಬಾನೇ ಇಷ್ಟಪಡುತ್ತಾರೆ. ಇದನ್ನರಿತ ಎಲ್ಲ ದೊಡ್ಡ ಸ್ಟಾರ್ ಗಳು ಹಾಸ್ಯಭರಿತ ತುಣುಕನ್ನು ತಯಾರು ಮಾಡಲು ಮುಂದಾಗುತ್ತಿದ್ದಾರೆ.

ಚಿಕ್ಕಮಕ್ಕಳಿಂದ ದೊಡ್ಡವರ ವರೆಗೂ ಸಹ ಹಾಸ್ಯಭರಿತ ಕಾರ್ಯಕ್ರಮದಲ್ಲಿ ಸಹಭಾಗಿತ್ವ ತಗೆದುಕೊಂಡು ತಮ್ಮ ಬಳಿಯಲ್ಲಿದ್ದ ಕೌಶಲ್ಯವನ್ನು ಜನರ ಎದುರಿಗೆ ಪ್ರದರ್ಶನ ಮಾಡುತ್ತಾರೆ. ಹಾಸ್ಯಭರಿತ ಕಾರ್ಯಕ್ರಮ ಮಾಡುವಲ್ಲಿ ಕಲರ್ಸ್ ಕನ್ನಡಾ ಚಾನೆಲ್ ನವರದು ಮೇಲುಗೈಯಾಗಿದೆ. ಈ ಚಾನೆಲ್ ನಲ್ಲಿ ಬರುವ ಪ್ರತಿಯೊಂದು ಕಾರ್ಯಕ್ರಮ ತುಂಬಾ ಹಿಟ್ ಆಗುತ್ತವೆ. ಈ ಚಾನೆಲ್ ನಲ್ಲಿ ‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್-2’ ಕಾರ್ಯಕ್ರಮ ಸದ್ಯಕ್ಕೆ ತುಂಬಾ ಹಿಟ್ ಆಗಿದೆ. ಈ ಕಾರ್ಯಕ್ರಮದಲ್ಲಿ ಅಮ್ಮ ಮತ್ತು ಮಕ್ಕಳು ಉತ್ತಮವಾಗಿ ಪ್ರದರ್ಶನ ಮಾಡಿ ಜನರ ಮನ ಗೆಲ್ಲುತ್ತಾರೆ.

ಈ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡಾ ಅವರು ಸಹ ಒಂದು ಕಾರ್ಯಕ್ರಮದಲ್ಲಿ ಸಹಭಾಗಿ ಯಾಗಿದ್ದರು. ಅವರು ನಟಿಸಿರುವ ‘ಪ್ಯಾಟೆ ಅತ್ತೆ ಗಯ್ಯಾಳಿ ಸೊಸೆ’ ಥೀಮ್ ತುಂಬಾ ಹಿಟ್ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ನಿವೇದಿತಾ ಅವರು ಸೊಸೆಯ ಪಾತ್ರ ಮಾಡಿದ್ದಾರೆ. ಅವರ ಅತ್ತೆಯಾಗಿ ಪಾತ್ರ ಮಾಡಿರುವವರು ಯಾರು ಎಂದರೆ ಪ್ರಸಿದ್ಧ ಆಂಕರ್ ಆನಂದ್ ಅವರ ಪುತ್ರಿ. ನಮ್ಮಮ್ಮ ಸೂಪರ್ ಸ್ಟಾರ್ ಕಳೆದ ಸೀಸನ್ ನಲ್ಲಿ ವಂಶಿಕಾ ಅದ್ಭುತವಾದ ರೀತಿಯಲ್ಲಿ ನಟಿಸಿ ಜನರ ಮನ ಗೆದ್ದಿದ್ದಳು. ಅಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಈ ರೀತಿಯಾಗಿ ನಟಿಸುವದು ತುಂಬಾ ಆಶ್ಚರ್ಯಕರ ವಾದ ಸಂಗತಿಯಾಗಿದೆ. ‘ಪ್ಯಾಟೆ ಅತ್ತೆ ಗಯ್ಯಾಳಿ ಸೊಸೆ ಈ ಥೀಮ್ ನಲ್ಲಿ ವಂಶಿಕಾ ಅತ್ತೆಯಾಗಿ ನಿವೇದಿತಾ ಅವರನ್ನು ಅಂದರೆ ಸೊಸೆಯ ಜೊತೆಗೆ ಯಾವ ರೀತಿಯಾಗಿ ಜಗಳ ಮಾಡಿದ್ದಾರೆ ಅಂದರೆ ಅದನ್ನು ನೋಡಿದರೆ ನೀವು ನಕ್ಕು ನಕ್ಕು ಸುಸ್ತಾಗುವಿರಿ.

ವೀಡಿಯೋ ನೋಡಿ.

ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ನ ವೀಡಿಯೋ ಕ್ಲಿಪ್ ನ್ನು ಸೋಶಿಯಲ್ ಮಿಡಿಯಾದ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ colors kannada official ಚಾನೆಲ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ. ಇವರಿಬ್ಬರ ನಟನೆ ಹೇಗಿತ್ತು ಅಂತ ಕಾಮೆಂಟ್ ಮಾಡಿ ತಿಳಿಸಿ.