ಪ್ರಿಯಕರನ ಜೊತೆ ಬೈಕ್ ರೈಡ್ ನಲ್ಲಿದ್ದಾಗಲೇ ಪತಿಯ ಕೈಗೆ Live Video ದಲ್ಲಿ ಸಿಕ್ಕಿ ಬಿದ್ದ ಪತ್ನಿ..! ಮುಂದೆ ಆಕೆ ಮಾಡಿದ್ದೇನು?

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಶೇಷ ವಿಡಿಯೋಗಳು ಶೇರ್ ಮತ್ತು ವೈರಲ್ ಆಗುತ್ತವೆ. ಆದರೀಗ ವೈರಲ್ ಆಗುತ್ತಿರುವ ವಿಡಿಯೋಗೆ ಒಂದು ಬೇರೆಯೇ ಕಾರಣ ಕಂಡು ಬರುತ್ತಿದೆ. ಇಲ್ಲಿಯವರೆಗೆ ಗಂಡ ಸಿಗುತ್ತಿದ್ದ ಕೇಸ್ ಗಳಲ್ಲಿ ಈಗ ಹೆಂಡತಿ ಸಿಕ್ಕಿ ಬಿದ್ದಿದ್ದಾಳೆ. ಹೀಗಾಗಿ ಈ ವಿಡಿಯೋ ಗಾಳಿಯಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಗಂಡನ ಪರದಾಟ ನೊಡದಂತಾಗಿದೆ. ಕಾರಣ ಆತನ ಪತ್ನಿ ಬೇರೆಯವನ ಜೊತೆಗೆ ಸ್ಕೂಟರ್ ಮೇಲೆ ಹಿಂದೆ ಕುಳಿತು ಆರಾಮಾಗಿ ರೈಡ್ ಮಾಡುತ್ತಿದ್ದಾಳೆ. ಪ್ರಸ್ತುತ ದೃಶ್ಯವನ್ನು ಕಂಡ ಗಂಡ ಅವರಿಬ್ಬರ ಹಿಂದೆ ಹೋಗಿ ವಿಡಿಯೋ ಮಾಡಿಕೊಂಡಿದ್ದಾನೆ. ಈಗ ಅದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ರಸ್ತೆಯ ಮೇಲೆ ತನ್ನ ಪತ್ನಿ ಯಾವನೋ ಯುವಕನ ಜೊತೆಗೆ ಸುತ್ತಾಡುತ್ತಿರುವದು ಗಂಡನಿಗೆ ತಿಳಿದು ಬಂದಿದೆ. ಇದು ತಿಳಿದದ್ದೇ ತಡ ಇಬ್ಬರನ್ನೂ ರೆಡ್ ಹ್ಯಾಂಡ್ ಹಿಡಿಯಬೇಕೆಂದು ಕಾರ್ಯ ಪ್ರವೃತ್ತನಾಗಿದ್ದಾನೆ. ಜೊತೆಗೆ ಅವರು ಚಲಾಯಿಸುತ್ತಿದ್ದ ಸ್ಕೂಟಿ ಹಿಂದೆ ಹೋಗಿ ಇಬ್ಬರ Live ವಿಡಿಯೋ ಮಾಡಿಕೊಂಡಿದ್ದಾನೆ. ಹಾಗೆಯೇ ಇಬ್ಬರ ಮೇಲೂ ತನ್ನ ಸಿಟ್ಟನ್ನು ತೋಡಿಕೊಂಡಿದ್ದಾನೆ. ಆದರೆ ಒಂದು ವಿಶೇಷವೇನೆಂದರೆ, ಈತನ ಈ ರಂಪಾಟದಿಂದ ಅವರಿಬ್ಬರ ಮೇಲೆ ಯಾವುದೇ ರೀತಿಯ ಭಯ ಅಥವಾ ಬೇರೆ ಯಾವುದೇ ವಿಶೇಷ ಪರಿಣಾಮವಾಗಿದೆ ಎಂದು ಕಂಡು ಬರುತ್ತಿಲ್ಲ. ಕೊನೆಗೆ ಯುವಕ ಸ್ಕೂಟಿ ನಿಲ್ಲಿಸಿದ ತಕ್ಷಣ ಮಹಿಳೆ ಮಾತ್ರ ಅಲ್ಲಿಂದ ಕ್ಷಣಾರ್ಧದಲ್ಲಿ ಪಲಾಯನ ಮಾಡಿದ್ದಾಳೆ.

ವಿಡಿಯೋ ನೋಡಿ.

 

View this post on Instagram

 

A post shared by GiDDa CoMpAnY (@giedde)

ಪ್ರಸ್ತುತ ವಿಡಿಯೋ ನೋಡಿ ನೆಟ್ಟಿಗರು ತುಂಬಾ ನಗು ವ್ಯಕ್ತ ಮಾಡುತ್ತಿದ್ದಾರೆ. ಹಾಗೂ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತ ನೀಡುತ್ತಿದ್ದಾರೆ. ಇನ್ಸ್ಟಾಗ್ರಾಮ್ giedde ಹೆಸರಿನ ಪೇಜ್ ನಲ್ಲಿ ಶೇರ್ ಮಾಡಲಾದ ಈ ವಿಡಿಯೋ ಒಟ್ಟಿನಲ್ಲಿ ನೇಟಿಜನ್ಸ್ ಗಳಿಗೆ ಮಜಾ ಮಾತ್ರ ನೀಡುತ್ತಿದೆ.