ಪ್ರಿಯಾಂಕ ಚೋಪ್ರಾಳಗಿಂತ ತಂಗಿ ಇದ್ದಾಳೆ ಜಾಸ್ತಿ ಬ್ಯುಟಿಫುಲ್! ಗ್ಲ್ಯಾಮರ್ ಲೋಕದಲ್ಲಿಲ್ಲ ಯಾರಿಗಿಂತ ಕಮ್ಮಿ..!!
ಅಭಿನೇತ್ರಿ ಪ್ರಿಯಾಂಕಾ ಚೋಪ್ರಾ ಅವರು ‘ಅಂದಾಜ್’ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಪ್ರಿಯಾಂಕಾ ಅವರು ಈ ಚಿತ್ರದಲ್ಲಿ ಎಲ್ಲ ಪ್ರಕಾರದ ಸೀಮೆಯನ್ನು ಪಾರು ಮಾಡಿ ನಟಿಸಿದ್ದರು. ಅಲ್ಲದೆ ಈ ಚಿತ್ರದಲ್ಲಿ ಅನೇಕ ಹಾಟ್ ಸೀನ್ ಗಳು ಸಹ ನೀಡಿದ್ದರು. ಈ ಚಿತ್ರದಲ್ಲಿ ಅವರು ಕೊಟ್ಟಿರಿವ ಬಿಕನಿ ಸೀನ ಕುರಿತು ತುಂಬಾ ಚರ್ಚೆ ಸಹ ಮಾಡಲಾಗಿತ್ತು. ಒಟ್ಟಾರೆಯಾಗಿ ಈ ಚಿತ್ರದಲ್ಲಿಯ ನಟನೆಯ ಕುರಿತು ತುಂಬಾ ಚರ್ಚೆ ಮಾಡಲಾಗಿದೆ.
ಈ ಚಿತ್ರದಲ್ಲಿಯ ಹಾಡುಗಳು ಸಹ ತುಂಬಾ ಫೇಮಸ್ ಆಗಿದ್ದವು. ತದನಂತರ ಅನೇಕ ಚಿತ್ರಗಳಲ್ಲಿ ತಮ್ಮ ಪಾತ್ರವನ್ನು ಸಖತ್ ಆಗಿ ನಿರ್ವಹಿಸಿದ್ದಾರೆ. ಸಾತ್ ಖುನ್ ಮಾಫ್ ಈ ಚಿತ್ರವಂತೂ ಭಾರಿ ಯಶಸ್ಸನ್ನು ಕಂಡಿತ್ತು. ಈ ಚಿತ್ರದ ಕುರಿತು ಅನೇಕರು ಸಹ ಹೊಗಳಿದ್ದಾರೆ. ಕಳೆದ ವರ್ಷ ಪ್ರಿಯಾಂಕಾ ಅವರು ಪಾಶ್ಚಾತ್ಯ ಗಾಯಕ ನಿಕ್ ಜೋನ್ಸ್ ಅವರೊಂದಿಗೆ ಮದುವೆ ಯಾಗಿದ್ದಾರೆ. ತದನಂತರ ಅವರು ತಮ್ಮ ಫೋಟೊಗಳನ್ನು ಶೇರ್ ಮಾಡುವ ಮೂಲಕ ನೆಟ್ಟಿಗರ ಸಂಪರ್ಕದಲ್ಲಿದ್ದಾರೆ. ಪ್ರಿಯಾಂಕಾ ಅವರು ನಿಕ್ ಗಿಂತ ಹತ್ತು ವರ್ಷ ದೊಡ್ಡವರಿದ್ದಾರೆ.
ಪ್ರಿಯಾಂಕಾ ಅವರ ಕುರಿತು ಹೇಳುವ ಕಾರಣ ವೇನೆಂದರೆ ಇತ್ತೀಚೆಗೆ ಅವರ ಸೋದರ ಸಂಬಂಧಿ ಮೀರಾ ಚೋಪ್ರಾ ಪ್ರಸ್ತುತ ತುಂಬಾ ಚರ್ಚೆಯಲ್ಲಿದ್ದಾರೆ. ಮೀರಾ ಚೋಪ್ರಾ ಇವರು ತೆಲಗು ಮತ್ತು ತಮಿಳ ಚಿತ್ರಗಳಲ್ಲಿ ಕೆಲಸ ಮಾಡಿರುವ ಅಭಿನೇತ್ರಿ ಯಾಗಿದ್ದಾರೆ. ಅವರು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಅವರ ಒಂದು ಟ್ವಿಟ್ ದಿಂದಾಗಿ ತುಂಬಾ ಚರ್ಚೆಯಲ್ಲಿದ್ದಾರೆ. ಮೀರಾ ಚೋಪ್ರಾ ಅವರು ಪ್ರಿಯಾಂಕಾ ಚೋಪ್ರಾ ಅವರಿಗಿಂತ ನೋಡಲು ತುಂಬಾ ಸುಂದರವಾಗಿದ್ದಾರೆ.
ಅವರು ಅನೇಕ ಸಲ ತಮ್ಮ ಗ್ಲಾಮರಸ್ ಫೋಟೋ ಇನ್ಸ್ಟ್ರಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಕೆಲವು ದಿವಸಗಳ ಹಿಂದೆ ಮೀರಾ ಹಾಗೂ ಜೂನಿಯರ್ ಎನ್’ಟಿಆರ್ ಕುರಿತು ವಾದವಿವಾದ ನಿರ್ಮಾಣ ವಾಗಿತ್ತು. ಕೆಲವು ದಿವಸಗಳ ಹಿಂದೆ ಮೀರಾ ಚೋಪ್ರಾ ಇವರು ತಮ್ಮ ಅಭಿಮಾನಿಗಳಿಗೆ ಪ್ರಶ್ನೆ ಮಂಡಿಸಲು ಸೂಚನೆ ನೀಡಿದ್ದರು. ಅನೇಕರು ಪ್ರಶ್ನೆಗಳು ಸಹ ಕೇಳಿದ್ದಾರೆ. ಅವರು ಆ ಪ್ರಶ್ನೆಗಳಿಗೆ ಉತ್ತರವನ್ನು ಸಹ ನೀಡಿದ್ದಾರೆ. ಆದರೆ , ದಕ್ಷಿಣದ ಸ್ಟಾರ್ ಎನ್’ಟಿ’ಆರ್ ಕುರಿತು ಒಬ್ಬ ಅಭಿಮಾನಿ ಹೀಗೆ ಪ್ರಶ್ನೆ ಕೇಳಿದ್ದಾನೆ.
ಅದರ ಪ್ರತ್ಯುತ್ತರವಾಗಿ ಮೀರಾ ಅವರು ಪ್ರಶ್ನೆ ಕೇಳಿದ ವ್ಯಕ್ತಿ ತಮ್ಮ ಅಭಿಮಾನಿ ಇಲ್ಲ ವೆಂದು ಉತ್ತರಿಸಿದ್ದಾರೆ. ತದನಂತರ ಆತನು ಇವರಿಗೆ ವೇ’ಶ್ಯೆ ಮತ್ತು ಪೋ’ ರ್ನ್ ಸ್ಟಾರ್ ಎಂದು ಕಾಮೆಂಟ್ ಮಾಡಿದನು. ಅಲ್ಲದೆ ನಿಮ್ಮ ಮನೆಯಲ್ಲಿಯ ಎಲ್ಲರಿಗೂ ಕೋರೊನಾ ಆಗಲಿ ಎಂದು ಸಹ ಅಂದಿದ್ದಾನೆ. ಆಗ ಮೀರಾ ಅವರು ತುಂಬಾ ಕೋಪಗೊಂಡು ಅವನ ವಿರುದ್ಧ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಜೂನಿಯರ್ ಎನ್ಟಿಆರ್ ಅವರನ್ನೂ ಸಹ ಕೇಳಿದರು. ಆದರೆ ಅವರು ಈ ಕುರಿತು ಏನು ಹೇಳಲಿಲ್ಲ. ಒಟ್ಟಾರೆಯಾಗಿ ಈ ಪ್ರಕರಣ ತುಂಬಾ ರಂಗೇರಿತ್ತು. ತದನಂತರ ಪೊಲೀಸರು ಮಧ್ಯಸ್ಥಿಕೆ ವಹಿಸಿದರು.
ಪ್ರಿಯಾಂಕಾ ಗಿಂತ ಮೀರಾ ತುಂಬಾ ಹಾ’ಟ್ ಆಗಿದ್ದಾರೆ.
ಪ್ರಿಯಾಂಕಾ ಅವರು ಇದುವರೆಗೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಸೋದರ ಸಂಬಂಧಿ ಮೀರಾ ಕೂಡಾ ಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಆದರೆ ತಮಿಳ್ ಮತ್ತು ತೆಲಗು ಚಿತ್ರಗಳಲ್ಲಿ ಅವರ ಅಭಿನಯ ನಾವು ಕಾಣಬಹುದು. ಮೀರಾ ಚೋಪ್ರಾ ಅವರು ಅನೇಕ ಬೋ’ಲ್ಡ್ ಸೀನ್ ಸಹ ಕೊಟ್ಟಿದ್ದಾರೆ. ಫೋಟೋ ಶೂಟ್ ನಲ್ಲಿ ಸಹ ಇವರದು ಎತ್ತಿದ ಕೈ. ಇವರು ಅನೇಕ ಹಾ’ಟ್ ಫೋಟೋಸೇಷನ್ ಸಹ ಮಾಡಿದ್ದಾರೆ.