ಫೋಟೋದಲ್ಲಿ ಕಾಣಿಸುತ್ತಿರುವ ಈ ಖತ’ರ್ನಾಕ್ ಪ್ರಾಣಿಯನ್ನು ಅದರ ಕಣ್ಣುಗಳಿಂದ ಗುರುತಿಸಬಲ್ಲಿರಾ?
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಚಿತ್ರವಿಚಿತ್ರವಾದ ಫೋಟೊಗಳು ವೈರಲ್ ಆಗುತ್ತಿವೆ. ಅಂಥದ್ದೊಂದು ಫೋಟೊ ಕುರಿತು ನಾವು ನಿಮಗೆ ತಿಳಿಸುವವರಿದ್ದೇವೆ. ಈ ವೈರಲ್ ಫೋಟೋ ದಲ್ಲಿ ಎರಡು ಭ’ಯಾನಕ ಪ’ರಭ’ಕ್ಷಕ ಕಣ್ಣುಗಳು ಕಾಣಿಸುತ್ತಿವೆ. ಆದರೆ ಈ ಕಣ್ಣುಗಳು ಯಾವ ಪ್ರಾಣಿಯದಿವೆ ಎಂಬುದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಈ ವೈರಲ್ ಫೋಟೋ ನೋಡಿ ನೀವೂ ಸಹ ಇವು ಯಾವ ಪ್ರಾಣಿಯ ಕಣ್ಣುಗಳಿವೆ ಎಂದು ಹೇಳುತ್ತೀರಾ? ಹಾಗಿದ್ದರೆ ಪ್ರಯತ್ನ ಮಾಡಿ ನೋಡಿ………..

ನಿಮ್ಮ ಮಾಹಿತಿಗಾಗಿ, ಈ ವೈರಲ್ ಫೋಟೋ ವನ್ನಿ ಐಎಸ್ ಆಫೀಸರ್ ಜೆ.ಕೆ. ಸೋನಿ ಯವರು ತಮ್ಮ ಟ್ವೀಟರ್ ಅಕೌಂಟ್ ಮುಖಾಂತರ ಶೇರ್ ಮಾಡಿದ್ದಾರೆ. ಜೊತೆಗೆ ಈ ಫೋಟೋ ಶೇರ್ ಮಾಡುತ್ತಾ ಕ್ಯಾಪ್ಶನ್ ಕೂಡಾ ಬರೆದಿದ್ದಾರೆ ಅದರಲ್ಲಿ, ‘ಈ ಫೋಟೋದಲ್ಲಿ ಯಾವ ಪ್ರಾಣಿ ಇದೆ ಎಂದು ಹೇಳಬಲ್ಲಿರಾ?’. ಅಲ್ಲದೆ ‘ಈ ಫೋಟೋ ತೆಗೆದವರು ಪ್ರಕೃತಿಯ ಸೌಂದರ್ಯವನ್ನು ಅತ್ಯಂತ ಅದ್ಭುತ ರೀತಿಯಲ್ಲಿ ತೋರಿಸಲು ಪ್ರಯತ್ನಿಸಿದ್ದಾರೆ.’ ಎಂದೂ ಸಹ ಬರೆದಿದ್ದಾರೆ.
So dear friends,
— Dr. JK Soni, IAS (@Jksoniias) June 25, 2020
Can you identify what is this in photo ??? 😊
You must appreciate that #Nature is the finest, biggest and most versatile artist.
Nature nurtures! pic.twitter.com/0JgFiLhfQU
Thank you for your reply.
— Dr. JK Soni, IAS (@Jksoniias) June 25, 2020
this is a cropped photo of a crocodile- Head parts near both eyes.
photo clicked at Chambal, Sawai Madhopur.
sharing lateral view too.
I saw 7 huge crocodiles at a stretch of one km. @BearGrylls @NatGeoPhotos #crocodile #chambalriver @my_rajasthan pic.twitter.com/WNmUqQ27k0
ಈ ಫೋಟೋ ಶೇರ್ ಮಾಡಿದ ಕೆಲವೇ ಸಮಯದನಂತರ ಐಎಸ್ ಜೆ. ಕೆ ಸೋನಿಯವರು ಮತ್ತೆ ತಮ್ಮ ಟ್ವಿಟ್ಟರ್ ಮುಖಾಂತರ ‘ಹೌದು ನೀವು ಸರಿಯಾಗಿ ಊಹಿಸಿದ್ದೀರಿ………ಇದು ಮೊಸಳೆ ಇದೆ.’ ಎಂದು ಬರೆದಿದ್ದಾರೆ. ಜೊತೆಗೆ ಮೊಸಳೆಯ ಸಂಪೂರ್ಣ ಫೋಟೋ ಸಹಿತ ಶೇರ್ ಮಾಡಿದ್ದಾರೆ. ಈ ಮೊಸಳೆಯ ಫೋಟೋ ನಾನು ಮೊದಲೇ ಶೇರ್ ಮಾಡಿದ್ದೆ ಅದರಲ್ಲಿ ಈ ಮೊಸಳೆಯ ಎರಡು ಕಣ್ಣುಗಳು ಹಾಗೂ ತಲೆಯ ಹಿಂಬದಿಯನ್ನು ಫೋಟೋದಲ್ಲಿ ಸೆರೆಹಿಡಿದ್ದಿದ್ದೆ. ಈ ಫೋಟೋವನ್ನು ಸವಾಯಿ ಮಾಧೋಪುರದ ಚಂಬಲ್‌ನಲ್ಲಿ ಕ್ಲಿಕ್ ಮಾಡಲಾಗಿದೆ. ಈ ಫೋಟೊಗೆ ಇದುವರೆಗೆ 200 ಕ್ಕಿಂತ ಹೆಚ್ಚು.ಲೈಕ್ಸ್ ಮತ್ತು 50 ಕ್ಕಿಂತ ಹೆಚ್ಚು ಕಾಮೆಂಟ್ ಬಂದಿವೆ.