ಬರೀ ಕ್ಯಾಮೆರಾ ಇದ್ದರೆ ಸಾಲದು; ಪರ್ಫೆಕ್ಟ್ ಫೋಟೋಗ್ರಾಫರ್ ಆಗಲು ಬೇಕು ಮೈಂಡ್ ಮತ್ತು ಪರಿಶ್ರಮ! ಈ 20 ಫೋಟೋಗಳು ನೋಡಿ
ಫೋಟೋಗ್ರಫಿ ಒಂದು ಸುಂದರವಾದ ಕಲೆ. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ತುಂಬಾ ಪರಿಶ್ರಮ ಪಡಬೇಕಾಗುತ್ತದೆ.
ಯಾಕೆಂದರೆ ಬರೀ ಬೆಲೆಯುಳ್ಳ ಕ್ಯಾಮೆರಾ ಒಂದಿದ್ದರೆ ಹೇಗೆ ಬೇಕಾದರೂ ಫೋಟೋ ಶೂಟ್ ಮಾಡಬಲ್ಲೆ ಎಂದರೆ ಅದು ಶುದ್ಧ ತಪ್ಪು.
ಹತ್ತಿರ ಬೆಲೆಬಾಳುವ ಪೆನ್ನು ಇದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿ ಒಳ್ಳೆಯ ಲೇಖಕನಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಒಂದು ವ್ಯಕ್ತಿಯ ಹತ್ತಿರ ಬೆಲೆಬಾಳುವ ಕ್ಯಾಮೆರಾ ಮೊಬೈಲ್ ಅಥವಾ ಕ್ಯಾಮೆರಾ ಇದ್ದ ಮಾತ್ರಕ್ಕೆ ಆ ವ್ಯಕ್ತಿ ಒಳ್ಳೆಯ ಫೋಟೋಗ್ರಾಫರ್ ಆಗಲು ಸಾಧ್ಯವಿಲ್ಲ.
ಒಳ್ಳೆಯ ಫೋಟೋಗ್ರಾಫರ್ ಆಗಲು ಅನೇಕ ವೈಶಿಷ್ಟ್ಯಗಳನ್ನು ಕರಗತ ಮಾಡಿಕೊಂಡಿರಬೇಕಾಗುತ್ತದೆ. ಉದಾಹರಣೆಗಾಗಿ ಫೋಟೋಗ್ರಫಿ ಮಾಡುವಾಗ ಪರ್ಫೆಕ್ಟ್ ಎಂಗಲ್ ದ ಆಯ್ಕೆ, ಎಡ್ವಾನ್ಸ್ ಕಲ್ಪನಾ ಶಕ್ತಿ, ಸಂಯಮ, ಇವೆಲ್ಲವುಗಳ ಜೊತೆಗೆ ಎಡಿಟಿಂಗ್ ಜ್ಞಾನವೂ ಸಹಿತ ಇರಬೇಕಾಗುತ್ತದೆ.
ಫ್ರೆಂಡ್ಸ್, ಇಲ್ಲಿ ನಿಮಗಾಗಿ ಕೆಲವೊಂದು ಫೋಟೋಗಳನ್ನು ತಂದಿದ್ದೇವೆ. ಇವುಗಳಲ್ಲಿ Raw ಫೋಟೋಗಳನ್ನು ಅತ್ಯಂತ ಸುಂದರವಾಗಿ ಪ್ರಸ್ತುತ ಮಾಡಿದ ಪದ್ಧತಿಯನ್ನು ನೋಡಿ ನಿಜಕ್ಕೂ ಬೆರಗಾಗಬಹುದು. ಫೋಟೋ ಕ್ಲಿಕ್ ಹೇಗೆ ಮಾಡಬೇಕು ಎಂಬುದರ ಉದಾಹರಣೆಗಳನ್ನು ಇಲ್ಲಿ ನೋಡಿದರೆ ನಿಮಗೆ ಆಶ್ಚರ್ಯವಾಗದೆ ಇರದು.
ನೋಡಿ ಅತ್ಯಂತ ಅದ್ಭುತ ರೀತಿಯಲ್ಲಿ ಸೆರೆಹಿಡಿದ 20 ಫೋಟೋಗಳು….




















ಒಳ್ಳೆಯ ಸೀನ್, ಸುಂದರ ಸ್ವಚ್ಛ ಪ್ರಕಾಶದಲ್ಲಿ ಯಾರು ಬೇಕಾದರೂ ಒಳ್ಳೆಯ ಫೋಟೋಗಳನ್ನು ಕ್ಲಿಕ್ಕಿಸಬಹುದು. ಆದರೆ ಒಂದು Raw ಫ್ರೇಮ್ ಗೆ ಸುಂದರ ಟಚ್ ಕೊಡುವ ಕೆಲಸ ಮಾತ್ರ ಒಬ್ಬ ಪ್ರೊಫೆಷನಲ್ ಫೋಟೋಗ್ರಾಫರ್ ಬದಲಾಗಿ ಇನ್ನಾರಿಗೂ ಸಾಧ್ಯವಿಲ್ಲ, ಅಲ್ವಾ?
ಇಲ್ಲಿರುವ ಈ ಮೇಲಿನ 20 ಫೋಟೋಗಳು ನಿಮಗೆ ಹೇಗನಿಸಿದವು ಎಂಬುದನ್ನು ಕಾಮೆಂಟ್ ಮಾಡಿ ಹೇಳಿ.