ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಬಾಡಿಗಾರ್ಡ್ ಗೆ ಸಿಗುವ ಸಂಬಳ ಕೇಳಿದರೆ ತಲೆ ಗಿರ್ರ ಅಂತ ತಿರುಗುತ್ತೆ!

ದೀಪಿಕಾಳ ಹೆಸರು ಸದ್ಯಕ್ಕೆ ಬಾಲಿವುಡ್ ನಲ್ಲಿ ಸರ್ವೋಚ್ಚ ಶಿಖರದ ಮೇಲಿದೆ. ಅವರ ಫ್ಯಾನ್ಸ್ ಗಳು ಎಲ್ಲ ಕಡೆಗೆ ಇದ್ದಾರೆ. ಹಾಗೂ ಫ್ಯಾನ್ ಫಾಲೋವಿಂಗ್ ಸಹಿತ ಹೆಚ್ಚಿದೆ, ಅಂದಾಗ ಈ ಪರಿಸ್ಥಿತಿಯಲ್ಲಿ ಸ್ವಂತದ ಸಂರಕ್ಷಣೆಗಾಗಿ ಯಾವಾಗಲೂ ದೀಪಿಕಾಳ ಬಾಡಿಗಾರ್ಡ್ ಸತತವಾಗಿ ಅವರ ಜೊತೆಗೆ ಇರುತ್ತಾರೆ.

ದೀಪಿಕಾಳ ಜೊತೆಗೆ ಯಾವಾಗಲೂ ಅವರ ಅಂಗರಕ್ಷಕ ಜಲಾಲ್ ಅನೇಕ ದಿವಸಗಳಿಂದ ಜೊತೆಯಲ್ಲೇ ಇರುತ್ತಾನೆ. ಆತ ಯಾವತ್ತೂ ಅವರ ಜೊತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇದ್ದೇ ಇರುತ್ತಾನೆ. ಜಲಾಲ್ ನ ಈ ಕೆಲಸಕ್ಕೆ ದೀಪಿಕಾಳು ಎಷ್ಟೊಂದು ಸಂಬಳ ಕೊಡುತ್ತಿರಬಹುದು ಅಂತ ಎನಿಸುತ್ತಿದೆಯೇ? ಹಾಗಾದರೇ ಇಲ್ಲಿ ನೋಡಿ.

ಸುಶಾಂತ್ ಸಿಂಗ್ ರಾಜಪೂತ್ ರ ಒಟ್ಟು ಸಂಪತ್ತು ಇತ್ತು ಇಷ್ಟೊಂದು ಕೋಟಿ, ಒಂದು ಚಿತ್ರದಿಂದ ಗಳಿಸುತ್ತಿದ್ದ ಆದಾಯವಿಷ್ಟು!

ದೀಪಿಕಾಳ ಅಂಗರಕ್ಷಕ ಜಲಾಲ್ ನಿಗೆ ಅನೇಕ ಮೀಡಿಯಾ ರಿಪೋರ್ಟ್ ಗಳ ಪ್ರಕಾರ ದೀಪಿಕಾಳು 2 ರಿಂದ 3 ವರ್ಷಗಳ ಹಿಂದೆ ಪ್ರತಿವರ್ಷ 80 ಲಕ್ಷ ರೂಪಾಯಿಗಳನ್ನು ಕೊಡುತ್ತಿದ್ದರಂತೆ. ಈ ಮಾಹಿತಿ ಹಳೆಯದಾಯಿತು. ಈಗ ಸದ್ಯಕ್ಕೆ ಜಲಾಲ್ ನಿಗೆ ವರ್ಷಕ್ಕೆ ಒಂದು ಕೋಟಿ ರೂಪಾಯಿಗಳನ್ನು ಕೊಡುತ್ತಿದ್ದಾರಂತೆ. ಈ ಸಂಬಳ ಯಾವುದೇ ಕಂಪನಿಯಲ್ಲಿ ಕೆಲಸ ಮಾಡುವ ದಿಗ್ಗಜನಿಗಿಂತ ಜಾಸ್ತಿ ಮತ್ತು ಆಶ್ಚರ್ಯಚಕಿತನನ್ನಾಗಿ ಮಾಡುವಂತಿದೆ.

ಸುದ್ದಿ ಮೂಲಗಳ ಪ್ರಕಾರ ದೀಪಿಕಾಳು ಇದರ ಬಗ್ಗೆ ಯಾವುದೇ ರೀತಿಯ ದಾವೆ ಮಾಡಿಲ್ಲ. ಜಲಾಲ್ ದೀಪಿಕಾಳ ಬರೀ ಅಂಗರಕ್ಷಕನಷ್ಟೇ ಅಲ್ಲ, ಅವಳು ಜಲಾಲನಿಗೆ ಭಾವನಾತ್ಮಕವಾಗಿ ಅಣ್ಣನೆಂದು ತಿಳಿದುಕೊಳ್ಳುತ್ತಾಳೆ, ಇದೇ ಕಾರಣದಿಂದ ಆತನಿಗೆ ಪ್ರತಿ ವರ್ಷ ರಕ್ಷಾ ಬಂಧನದ ದಿವಸದಂದು ರಾಖೀಯನ್ನು ಕಟ್ಟುತ್ತಾಳೆ. ಇದರ ಮೇಲಿಂದ ದೀಪಿಕಾಳ ಜೀವನದಲ್ಲಿ ಜಲಾಲ್ ನ ಮಹತ್ವ ಎಷ್ಟಿದೆ ಎಂದು ಗೊತ್ತಾಗುತ್ತದೆ.