ಬಾಲಿವುಡ್ ಮಹಾನಾಯಕ ಅಮಿತಾಬ್ ಬಚ್ಚನ್ ಕೊರೊನ ಪಾಜಿಟಿವ್! ಆಸ್ಪತ್ರೆಗೆ ದಾಖಲು.

ಮಹಾನಾಯಕ ಬಾಲಿವುಡ್ ಕಿಂಗ್ ಅಮಿತಾಬ್ ಬಚ್ಚನ್ ಇವರಿಗೆ ನಾನಾವಟಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಅವರಿಗೆ ಕೊರೊನ ಸೋಂಕು ತಗುಲಿದೆ.

ಮಹಾನಾಯಕ ಅಮಿತಾಭ್ ಅವರು ಸ್ವತಃ ಟ್ವೀಟ್ ಮಾಡಿ ಮಾಹಿತಿಯನ್ನು ಕೊಟ್ಟಿದ್ದಾರೆ. ಸ್ವಲ್ಪ ಸಮಯದ ಮುಂಚೆಯೇ ಅವರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೊದಲು ಅಮಿತಾಬ್ ಅವರ ಕುಟುಂಬದಿಂದ ಯಾವುದೇ ಮಾಹಿತಿ ದೊರೆತಿರಲಿಲ್ಲ. ಆನಂತರ ಅಮಿತಾಬ್ ಅವರು ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.