ಬಿಗ್ಬಾಸ್ ಕನ್ನಡ ಸೀಸನ್ 1 ರಿಂದ 9 ರ ವರೆಗಿನ ವಿನ್ನರ್ ಹಾಗೂ ರನ್ನರ್ ಅಪ್ ಯಾರು ಯಾರು ಅಂತ ನಿಮಗೆ ಗೊತ್ತಾ? ವೀಡಿಯೋ ನೋಡಿ….!!.
ಕಳೆದ ವಾರದಲ್ಲಿ ಬಿಗ್ಬಾಸ್ ಸೀಸನ್ 9 ರ ಮುಕ್ತಾಯ ವಾಯಿತು. ಈ ಬಾರಿಯ ವಿನ್ನರ್ ರೂಪೇಶ್ ಶೆಟ್ಟಿ ಯಾದರೆ ರನ್ನರ್ ಅಪ್ ರಾಕೇಶ್ ಅಡಿಗ. ಬಿಗ್ಬಾಸ್ ಕನ್ನಡ ಸೀಸನ್ ಕಳೆದ ಒಂಬತ್ತು ವರ್ಷಗಳಿಂದ ಹಾಗೆಯೇ ಚಾಲ್ತಿಯಲ್ಲಿದೆ. ಹೀಗಾಗಿ ಕನ್ನಡದಲ್ಲಿ ಇದೊಂದು ಪ್ರಸಿದ್ಧವಾದ ಆಟ ಅಂತಲೇ ಹೇಳಬಹುದು. ಬಿಗಬಾಸ್ ಸುಮಾರು 15 ವಾರಗಳ ಆಟವಾಗಿರುತ್ತೆ. ಈ ಮದ್ಯ ಸ್ಪರ್ಧಿಗಳಿಗೆ ವಿವಿಧ ಟಾಸ್ಕ್ ಚಟುವಟಿಕೆ ನೀಡಲಾಗುತ್ತದೆ. ಉತ್ತಮವಾದ ಪ್ರದರ್ಶನ ನೀಡಿದ ಸ್ಪರ್ಧಿ ಈ ಆಟದ ವಿನ್ನರ್ ಆಗುತ್ತಾರೆ.
ಈ ಬಾರಿಯ ಬಿಗ್ಬಾಸ್ ವಿನ್ನರ್ ಗೆ ಐವತ್ತು ಲಕ್ಷ ರೂಪಾಯಿ ಜೊತೆಗೆ ಬಿಗ್ಬಾಸ್ ಟ್ರೋಫಿ ಸಹ ನೀಡಲಾಗಿದೆ. ಅಲ್ಲದೆ ಇದರ ಹೊರೆತು ವಿವಿಧ ಕಂಪೆನಿಗಳ ಮೂಲಕ ಮೊತ್ತವು ಸಹ ನೀಡಲಾಯಿತು. ಈ ಬಿಗ್ಬಾಸ್ ಮನೆಯಲ್ಲಿ ಗೆಲ್ಲುವದು ಅಂದರೆ ಜನರ ಮನಸ್ಸಲ್ಲಿ ಜಾಗ ಮಾಡುವದು ಎಂದರ್ಥ. ಬಿಗ್ಬಾಸ್ ವಿನ್ನರ ಆದ ನಂತರ ಅವರ ಮುಂದಿನ ಜೀವನವೇ ಬದಲಾಗುತ್ತೆ ಅಂತ ನಮಗೆಲ್ಲ ಗೊತ್ತೇ ಇದೆ. ಹೀಗಾಗಿ ಮನೆಯಲ್ಲಿ ಇರುವ ಪ್ರತಿಯೊಂದು ಸ್ಪರ್ಧಿ ಬಿಗ್ಬಾಸ್ ಗೆಲ್ಲಬೇಕು ಅನ್ನೋ ಉದ್ದೇಶದಿಂದ ಟಾಸ್ಕ್ ಮಾಡುವದರ ಜೊತೆಗೆ ಚಟುವಟಿಕೆ ಸಹ ಮಾಡುತ್ತಾರೆ. ಆದರೆ ಅವರು ಇರುವಷ್ಟು ದಿನದಲ್ಲಿಯ ಇತರರೊಂದಿಗೆ ನಡೆದುಕೊಂಡಿರುವ ರೀತಿ, ಪ್ರಾಮಾಣಿಕತೆ ಮತ್ತು ಟಾಸ್ಕ್ ನಲ್ಲಿಯ ಎಫರ್ಟ್, ಜನರ ವೋಟಿಂಗ್ ಈ ಎಲ್ಲ ವಿಚಾರಗಳನ್ನು ಗಮನದಲ್ಲಿ ತಗೆದುಕೊಂಡು ಬಿಗ್ಬಾಸ್ ವಿನ್ನರ್ ಘೋಷಣೆ ಮಾಡುತ್ತಾರೆ.
ನಿಮಗೆ ಬಿಗ್ಬಾಸ್ ಸೀಸನ್ ಒಂದರಿಂದ, ಸೀಸನ್ ಒಂಬತ್ತರ ವರೆಗಿನ ವಿನ್ನರ್ ಹಾಗೂ ರನ್ನರ್ ಅಪ್ ಯಾರು ಯಾರು ಎಂಬುದು ಗೋತ್ತ್ತಿದ್ದರೆ ನೀವು ಬಿಗ್ಬಾಸ್ ಪ್ರೇಮಿ ಎಂದರ್ಥ, ಒಂದು ವೇಳೆ ನಿಮಗೇ ಪ್ರತಿ ಸೀಸನ್ ವಿನ್ನರ್ ಹಾಗೂ ರನ್ನರ್ ಅಪ್ ಯಾರಿದ್ದಾರೆ ಎಂಬುದು ಗೊತ್ತಿರದಿದ್ದರೆ ನಿಮಗಾಗಿ ನಾವು ಈ ವೀಡಿಯೋ ತಂದಿದ್ದೇವೆ ನೋಡಿ ತಿಳಿದುಕೊಳ್ಳಿ.
ವಿಡಿಯೋ ನೋಡಿ.
View this post on Instagram