ಬೆಡ್ ಮೇಲೆ ಸಹಜವಾಗಿ ಹೊಂದಿಕೊಳ್ಳುವ, ಕೆಲವೇ ಮಿನಿಟುಗಳಲ್ಲ ಭರ್ಜರಿ ಕೂಲಿಂಗ್ ನೀಡುವ ಈ ಚಿಕ್ಕ AC ಯ ಬೆಲೆ ಮತ್ತು ವೈಶಿಷ್ಟ್ಯತೆಗಳ ಬಗ್ಗೆ ತಿಳಿದುಕೊಳ್ಳಿ!!!
ನೀವು ಆಫೀಸಿನಲ್ಲಿ ಅಥವಾ ಮನೆಯಲ್ಲಿ ಏರ್ ಕಂಡೀಷನರ್ಸ್ ಅಂದರೆ ಏಸಿಯನ್ನು ನೋಡಿರಬಹುದು. ಅವುಗಳಲ್ಲಿ ಒಂದು ಯಂತ್ರ ಮನೆಯ ಅಥವಾ ಆಫೀಸಿನ ಕಿಟಕಿಯ ಅಥವಾ ಮಾಳಿಗೆಯ ಮೇಲೆ ಇದ್ದರೆ ಇನ್ನೊಂದು ಮನೋಯೊಳಗೆ ಅಥವಾ ಆಫೀಸಿನ್ ಒಳಗಡೆ ಇರುತ್ತವೆ. ಹೀಗಾಗಿ ಎರಡು ಪ್ರಕಾರದ ಯಂತ್ರಣಗಳ ಮೂಲಕ ನಮಗೆ ತಂಪಾದ ಹವೆಯನ್ನು ನೀಡುತ್ತವೆ. ಆದರೆ ಇದಕ್ಕಿಂತ ಬೇರೆಯಾದ ಅಂದರೆ ವಿಭಿನ್ನವಾದ ಕೆಲವು ಕೂಲಿಂಗ್ ಡಿವೈಸ್ ಗಳಿವೆ ಅವುಗಳ ಕುರಿತು ನಿಮಗೆ ಗೊತ್ತೇ?. ಇಂದು ನಾವು ನಿಮಗೆ ಒಂದು ಡಿವೈಸ್ ಕುರಿತು ತಿಳಿಸಲಿದ್ದವೆ ಈ ಡಿವೈಸ್ ನಾವು ಮಲಗುವ ಬೆಡ್ ಮೇಲೆ ಸಹಿತ ಫಿಟ್ ಆಗುತ್ತದೆ. ವಿಶೇಷ ವೆಂದರೆ ಯುಜರ್ಸ್ ಇದರ ಮೇಲೇ ಮಲಗುತ್ತಿದ್ದಂತೆಯೇ ತಂಪಾದ ಅನುಭವ ಪಡೆಯಬಹುದು. ಅಲ್ಲದೆ ಈ ಎಲ್ಲ ಪ್ರಕ್ರಿಯೆಗೆ ಯಾವುದೇ ಸಮಯ ತಗಲುವದಿಲ್ಲ. ಮನೆಯಲ್ಲಿ ಯಾವುದೇ ಕೊನೆಯಲ್ಲಿ ಇದ್ದರು ಸಹ ಈ ಏರ್ ಕಂಡೀಶನರ್ ಬೆಡ್ ಮ್ಯಾಟ್ರ್ಸ್ ಸಹಜವಾಗಿ ತಂಪು ನೀಡುತ್ತದೆ. ಹಾಗಾದ್ರೆ ಬನ್ನಿ ಈ ಚಿಕ್ಕ ಡಿವೈಸ್ ಕುರಿತು ನಾವು ತಿಳಿದುಕೊಳ್ಳೋಣ.
ಈ ಡಿವೈಸ್ ಹೆಸರು Individual Temperature Control Wireless Remote Integration Cooling and Heating Mattress ಇದೆ. ಈ ಡಿವೈಸ್ alibaba.com ಈ ವೆಬ್ಸೈಟ್ನಲ್ಲಿ ಸುಮಾರು 15000 ರಿಂದ 16000 ವರೆಗಿನ ರೇಂಜ್ ನಲ್ಲಿ ಈ ಡಿವೈಸ್ ಉಪಲಬ್ಧ ವಿದೆ. ಇದರ ಕುರಿತು ಇನ್ನಷ್ಟು ಹೇಳುವದಾದರೆ ಈ ಡಿವೈಸ್ ಒಂದರ ಬದಲಾಗಿ ಎರಡು ಯೂನಿಟ್ ಗಳಲ್ಲ ತಯಾರಿಸಲಾಗಿದೆ. ಅಂದರೆ ಎರಡು ಯುನಿಟ್ಸ್ ಪೂರ್ಣ ವಾದರೆ ಈ ಏರ್ ಕಂಡೀಶನರ್ ಪೂರ್ಣ ವಾಗುತ್ತೆ.

Individual Temperature Control Wireless Remote Integration Cooling and Heating Mattress ಕಾರ್ಯ ಮಾಡುವ ವಿಧಾನ!
ಈ ಏರ್ ಕಂಡೀಶನರ್ ಪ್ರತ್ಯಕ್ಷವಾಗಿ ಒಂದು ಮ್ಯಾಟ್ರೆಸ್ ದೊಂದಿಗೆ ಬರುತ್ತದೆ. ಅದಕ್ಕೆ ಪೈಪ್ ಸಹಾಯದಿಂದ ಜೋಡಿಸಲು ಬರುತ್ತದೆ. ಬೆಡ್ ಮೇಲೆ ಉಪಯೋಗ ಮಾಡಲಾಗುವ ಏರ್ ಕಂಡೀಶನರ ಮ್ಯಾಟ್ರೆಸ್ ದೊಂದಿಗೆ ಜೋಡಿಸಲಾಗುತ್ತದೆ. ತದನಂತರ ಏರ್ ಕಂಡೀಶನರ್ ಕೂಲಿಂಗ್ ಮಾಡಲು ಶುರು ಮಾಡುತ್ತದೆ. ಈ ತಂಪಾದ ಹವೆ ನೇರವಾಗಿ ಮ್ಯಾಟ್ರೆಸ್ ನ ಒಳಗಡೆ ಹೋಗುತ್ತದೆ. ತದನಂತರ ತಂಪಾಗಲು ಶುರು ಮಾಡುತ್ತದೆ ಮತ್ತು ಒಂದು ವೇಳೆ ವ್ಯಕ್ತಿ ಅದರ ಮೇಲೆ ಮಲಗಿಕೊಂಡರು ಸಹ ಈ ತಂಪಾದ ಹವೆಯ ಅನುಭವ ಆ ವ್ಯಕ್ತಿಗೆ ದೊರೆಯುತ್ತದೆ.