ಬೈಕ್ ಮೇಲೆ ಅದ್ಭುತವಾದ ಸ್ಟಂಟ್ ಮಾಡಿ ತೆಗೆದನು ಬಾಟಲ್ ನ ಮುಚ್ಚಳ..! ಸ್ವಲ್ಪೇ ಸ್ವಲ್ಪ ಏರುಪೇರಾಗಿದ್ದರೂ….
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಚಾಲೆಂಜ್ ಗಳನ್ನು ಪೂರ್ಣ ಮಾಡುವ ಅಥವಾ ಫೇಸ್ ಮಾಡುವ ವಿಡಿಯೋಗಳು ಸಾಕಷ್ಟು ನೋಡಲು ಸಿಗುತ್ತವೆ. ಒಂದೆರಡು ವರ್ಷಗಳ ಹಿಂದೆ ಬಾಟಲ್ ನ ಮುಚ್ಚಳವನ್ನು ತೆಗೆಯುವ ಟ್ರೆಂಡ್ ಪ್ರಾರಂಭವಾಗಿತ್ತು. ಪ್ರತಿಯೊಬ್ಬರು ತಮ್ಮ ಕಾಲುಗಳಿಂದ ಬಾಟಲ್ ಮುಚ್ಚಳವನ್ನು ತೆಗೆದು ಯಶಸ್ವಿಯಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದರು. ಇದರಲ್ಲಿ ಸಿನಿಮಾ ನಟ ನಟಿಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸದ್ಯ ಇದೇ ರೀತಿ ಆದರೆ ಬೈಕ್ ನ ಚಕ್ರದ ಮುಖಾಂತರ ಬಾಟಲ್ ಮುಚ್ಚಳವನ್ನು ತೆಗೆದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.
ವಿಡಿಯೋದ ಈ ದೃಶ್ಯದಲ್ಲಿ ಒಬ್ಬ ವ್ಯಕ್ತಿಯು ಕೈಯಲ್ಲಿ ಬಾಟಲ್ ಹಿಡಿದುಕೊಂಡು ಸಹಜವಾಗಿ ಚೇರ್ ಮೇಲೆ ಕುಳಿತಿದ್ದಾನೆ. ಆತನ ಜೊತೆಗೆ ಮಿತ್ರರು ಸಹ ಇದ್ದಾರೆ. ಬೈಕ್ ಸವಾರ ಆತನ ಹಿಂದಿನಿಂದ ಬೈಕ್ ತೆಗೆದುಕೊಂಡು ಹತ್ತಿರ ಬರುತ್ತಲೇ ಸ್ಟಂಟ್ ಮಾಡಿ ಬೈಕಿನ ಹಿಂದಿನ ಚಕ್ರದಿಂದ ಚೇರ್ ಮೇಲೆ ಕುಳಿತ ವ್ಯಕ್ತಿಯ ಕೈಯಲ್ಲಿ ಹಿಡಿದ ಬಾಟಲ್ ನ ಮುಚ್ಚಳವನ್ನು ಓಪನ್ ಮಾಡಲು ಯಶಸ್ವಿಯಾಗಿದ್ದಾನೆ. ನಿಜಕ್ಕೂ ಈ ಸ್ಟಂಟ್ ತುಂಬಾ ಅದ್ಭುತವಾಗಿದೆ, ಜೊತೆಗೆ ಅಪಾಯಕಾರಿಯು ಆಗಿದೆ. ಇಲ್ಲಿ ಬೈಕ್ ಸವಾರನ ಬ್ಯಾಲೆನ್ಸ್ ಸ್ವಲ್ಪೆ ಸ್ವಲ್ಪ ಏರುಪೇರಾಗಿದ್ದರೂ ಆ ಕಥೆಯೇ ಬೇರೆ ಆಗಿರುತ್ತಿತ್ತು. ಈ ದೃಶ್ಯವನ್ನು ಬರೀ ನಿಮಗೆ ತೋರಿಸುವ ಉದ್ದೇಶ ಅಷ್ಟೇ. ದಯವಿಟ್ಟು ಈ ರೀತಿಯ ಪ್ರಯತ್ನ ನೀವು ಮಾಡಬೇಡಿ. ಕಾರಣ ಇವರು ಸತತ ಪ್ರಯತ್ನ ಮತ್ತು ಪ್ರಾಕ್ಟೀಸ್ ನಿಂದ ಹಾಗೂ ವಿಶೇಷವಾದ ತರಬೇತಿಯ ಜೊತೆಗೆ ಅನೇಕ ಮುನ್ನೆಚರಿಕೆಗಳನ್ನು ತೆಗೆದುಕೊಂಡು ಮಾಡುತ್ತಾರೆ.
ಪ್ರಸ್ತುತ ವಿಡಿಯೋವನ್ನು ಇಂಡಿಯನ್ ಬೈಕರ್ ಬ್ರೋ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ ಮತ್ತು ಎಂಟುವರೆ ಲಕ್ಷಗಳವರೆಗೆ ಲೈಕ್ ಪಡೆದಿದೆ.

ವಿಡಿಯೋ ನೋಡಿ
View this post on Instagram