ಬ್ಲೂ ಫಿಲಂ ಶೂಟ್ ಮಾಡುವಾಗ ಉರ್ಫಿ ಜಾವೇದರನ್ನು ಬಂ#ಧಿಸಿದ ಪೊಲೀಸ ಅಧಿಕಾರಿ, ಎಲ್ಲ ಘಟನೆ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ!! ವಿಡಿಯೋ ನೋಡಿ
ನಟಿ, ಡ್ಯಾನ್ಸರ್ , ಮಾಡೆಲ್ ಉರ್ಫಿ ಜಾವೇದ್ ಬಗ್ಗೆ ಎಷ್ಟೇ ಹೇಳಿದರೂ ಅದು ಕಡಿಮೆನೆ. ತನ್ನ ವಿಪರ್ಯಾಸ ಬಗೆಯ ಡ್ರೆಸ್ ಹಾಕಿಕೊಂಡು ಅವುಗಳ ಫೋಟೋಗಳನ್ನು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡುವ ಮೂಲಕ ಅವರು ಸದಾ ಚರ್ಚೆಯಲ್ಲಿರುತ್ತಾರೆ. ಇವರ ಒಂದು ವಿಶೇಷತೆ ಇದೆ ಅದೇನೆಂದರೆ ತಮ್ಮ ಮನಸ್ಸಿಗೆ ಹೇಗೆ ಅನಿಸುತ್ತೋ ಹಾಗೆ ಮಾಡುತ್ತಾರೆ ಆ ಕುರಿತು ಬೇರೆಯವರ ವಿಚಾರವೇ ಮಾಡುವದಿಲ್ಲ. ಹಾಗಾಗಿ ಅವರ ಈ ಹುಚ್ಚು ತನದ ಕೆಲವು ಕೃತ್ಯಗಳು ಕೆಲವೊಮ್ಮೆ ಅವರಿಗೆ ತುಂಬಾ ತೊಂದರೆಯಲ್ಲಿ ಸಿಲುಕಿಸಿ ಬಿಡುತ್ತವೆ.
ಉರ್ಫಿ ಜಾವೇದ್ ಅವರ ಒಂದು ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಉರ್ಫಿ ಜಾವೇದ್ ಅವರನ್ನು ಪೊಲೀಸರು ಸೆರೆ ಹಿಡಿದು ಅವರ ಜೊತೆಗಿದ್ದ ವ್ಯಕ್ತಿಗಳನ್ನು ಚೆನ್ನಾಗಿ ಥಳಿಸಿಸುತ್ತಿರುವ ದೃಶ್ಯ ಈ ವೀಡಿಯೋದಲ್ಲಿದೆ ಹಾಗಾಗಿ ಈ ವಿಡಿಯೋ ತುಂಬಾನೇ ಚರ್ಚೆಯಲ್ಲಿದೆ. ಪೊಲೀಸರು ಉರ್ಫಿಯವರನ್ನು ಬಂಧಿಸಿದ್ದು ಯಾಕೆ? ಏನು? ಎಂಬುದು ಎಲ್ಲ ಪರಿಶೀಲನೆ ನಡೆಸಿದ ನಂತರ ಇವರನ್ನು ಬಿಡುಗಡೆ ಮಾಡಿದ್ದಾರೆ. ಬಾಲಿವುಡ್ ನಲ್ಲಿಯ ಕಂಟೆಂಟ್ ಕ್ರಿಯೇಟರ್ ಎಂದೇ ಪ್ರಸಿದ್ಧಿ ಪಡೆದಿರುವ ರೋಹಿತ್ ಗುಪ್ತಾ ಅವರ ಇನ್ಸ್ಟಾ ಪೇಜ್ ಮೂಲಕ ಈ ಘಟನೆ ಗಾಳಿಯ ಹಾಗೆ ಎಲ್ಲೆಡೆಗೆ ಹರಡಿದೆ. ಉರ್ಫಿ ಜಾವೇದ್ ಅವರ ನ್ಯೂಸ್ ಎಂದರೆ ಅದ್ರಲ್ಲಿ ಏನಾದರೂ ಅತ್ಯಾಕರ್ಷಕ ವಿಷಯ ಇರುತ್ತೆ ಅಂತ ಎಲ್ಲ ನೆಟ್ಟಿಗರಿಗೆ ತಿಳಿದೇ ಬಿಟ್ಟಿದೆ.
ಆದ್ದರಿಂದ ಉರ್ಫಿ ಜಾವೇದ್ ಅವರ ವೀಡಿಯೋ ಅಂದಕೂಡಲೇ ನೆಟ್ಟಿಗರು ಇರುವೆಯಂತೆ ಅದನ್ನು ವೀಕ್ಷಿಸಲು ಮುಗಿಬಿದ್ದು ನೋಡುತ್ತಿದ್ದಾರೆ. ಉರ್ಫಿ ಯವರು ಒಂದು ಪಾ#ರ್ನ್ ಫಿಲ್ಮ್ ತಗೆಯುತ್ತಿದ್ದಾರೆ ಅಂತ ಪೊಲೀಸರಿಗೆ ಸುದ್ಧಿ ಮುಟ್ಟಿದ ತಕ್ಷಣವೇ ಪೊಲೀಸರು ಉರ್ಫಿ ಇದ್ದ ಸ್ಥಳಕ್ಕೆ ಭೇಟಿ ನೀಡಿ ಉರ್ಫಿ ಹಾಗೂ ಅಲ್ಲಿದ್ದ ವ್ಯಕ್ತಿಗಳಿಗೆ ಬಂಧಿಸಿದರು. ಇದನ್ನು ಕಂಡು ಉರ್ಫಿ ಫ್ಯಾನ್ ಗಳಿಗೆ ತುಂಬಾನೇ ನೋವಾಯಿತು ಆದರೆ ಕೊನೆಯಲ್ಲಿಯ ದೃಶ್ಯ ನೋಡಿದಾಗ ಉರ್ಫಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟರು.
ನಡೆದ ಘಟನೆ ಏನೆಂದರೆ, ಉರ್ಫಿಯವರು ಒಬ್ಬ ನಿರ್ಮಾಪಕರ ಆಫೀಸಿನಲ್ಲಿ ಕುಳಿತುಕೊಂಡು ಅವರು ನಿರ್ದೇಶನ ಮಾಡುವ ಚಿತ್ರದ ಕುರಿತು ಚರ್ಚೆ ಮಾಡುತ್ತಿರುತ್ತಾರೆ. ಆಗ ಉರ್ಫಿಯವರನ್ನು ತಮ್ಮ ಮುಂಬರುವ ಚಿತ್ರದಲ್ಲಿ ನಟಿಯಾಗಿ ಪಾತ್ರ ವಹಿಸಲು ವಿನಂತಿ ಮಾಡಿಕೊಳ್ಳುತ್ತಾರೆ. ಇದನ್ನು ಕೇಳಿ ಉರ್ಫಿಯವರು ತುಂಬಾನೇ ಖುಷಿ ಪಡುತ್ತಾರೆ. ಅಷ್ಟೇ ಅಲ್ಲ ಈ ಚಿತ್ರದಲ್ಲಿ ವಿಲನ್ ಆಗಿ ರಣಬೀರ್ ಕಪೂರ್ ಸಹ ನಟಿಸಲಿರುವ ಸುದ್ಧಿ ಸಹ ಉರ್ಫಿಯವರೊಂದಿಗೆ ಹಂಚಿ ಕೊಳ್ಳುತ್ತಾರೆ.
ತದನಂತರ ಚಿತ್ರದಲ್ಲಿ ನಟನಾಗಿ ಯುಗಾಂಡ್ ದೇಶದ ಒಬ್ಬ ಮೇರು ನಟನನ್ನು ಆಯ್ಕೆ ಮಾಡಲಾಗಿದೆ ಅಂತ ನಿರ್ಮಾಪಕರು ತಿಳಿಸುತ್ತಾರೆ. ಇದೆಲ್ಲಾ ಉರ್ಫಿಯವರಿಗೆ ನಂಬಲು ಸಾಧ್ಯವಾಗಲಿಲ್ಲ ಆದ ಅವರನ್ನು ನಂಬಿಸಲು ನಿರ್ಮಾಪಕರು ನೇರವಾಗಿ ರಣಬೀರ್ ಕಪೂರ್ ಅವರಿಗೆ ಕಾಲ್ ಮಾಡಿ ಅವರೊಂದಿಗೆ ಮಾತನಾಡುತ್ತಾರೆ. ಆಗ ಉರ್ಫಿ ಯವರು ನಂಬುತ್ತಾರೆ. ತದನಂತರ ಯುಗಾಂಡ್ ನಟ ಹಾಗೂ ನಿರ್ದೇಶಕ ಇಬ್ಬರು ಸಹ ಆಫೀಸಿನಲ್ಲಿ ಎಂಟ್ರಿ ಮಾಡುತ್ತಾರೆ. ಆಗ ನಿರ್ದೇಶಕ ಉರ್ಫಿಯವರನ್ನು ಕಂಡು ತುಂಬಾ ಸಂತಸ ಪಡುವದರ ಜೊತೆಗೆ ತಾವು ಉರ್ಫಿಯವರ್ ದೊಡ್ಡ ಫ್ಯಾನ್ ಇರುವದಾಗಿ ಸಹ ತಿಳಿಸುತ್ತಾರೆ. ಇದನ್ನು ಕೇಳಿದ ಉರ್ಫಿ ತುಂಬಾನೇ ಖುಷಿ ಪಡುತ್ತಾರೆ ತಾನು ನಟಿಸುತ್ತಿರುವ ಚಿತ್ರದ ನಿರ್ದೇಶಕರು ತಮ್ಮ ಫ್ಯಾನ್ ಆಗಿರುವದು ತಿಳಿದರೆ ಯಾರಿಗೆ ಖುಷಿ ಆಗೋದಿಲ್ಲ ಹೇಳಿ, ಉರ್ಫಿಯವರ ಖುಷಿ ಬಾನೆತ್ತರಕ್ಕೆ ಹಾರಿದಂತಾಯಿತು.
ನಿರ್ದೇಶಕರು ಉರ್ಫಿ ಮತ್ತು ಯುಗಾಂಡ್ ನಟ ಇಬ್ಬರನ್ನು ಒಂದು ಪ್ರಸಂಗ ಕೊಟ್ಟು ಆ ಪ್ರಸಂಗಕ್ಕೆ ತಕ್ಕಂತೆ ನಟಿಸಲು ತಿಳಿಸುತ್ತಾರೆ. ಆಗ ಯುಗಾಂಡ್ ಹೀರೋ ತನ್ನ ಮೈಮೇಲಿದ್ದ ಬಟ್ಟೆಯನ್ನು ಕಳಚಿ ಒಂದು ಚೇರ್ ಕೆಳಗಡೆ ಕುಳಿತುಕೊಂಡು ಟೈಟಾನಿಕ್ ಸೀನ್ ನಟಿಸಲು ಸ್ಟಾರ್ಟ್ ಮಾಡುತ್ತಾರೆ. ಉರ್ಫಿ ಅಲ್ಲಿದ್ದ ಸೋಫಾ ಮೇಲೆ ಮಲಗಿಕೊಂಡು ಆಕ್ಟ್ ಮಾಡುತ್ತಿರುತ್ತಾಳೆ ಅಷ್ಟರಲ್ಲಿ ನೆರವಾಗಿ ಆಫೀಸಿನ ಒಳಗಡೆ ಒಬ್ಬ ಪೊಲೀಸ್ ಅಧಿಕಾರಿ ಬರುತ್ತಾರೆ ಬಂದ ತಕ್ಷಣವೇ ಅಲ್ಲಿದ್ದವರನ್ನು ಥಳಿಸಲು ಶುರು ಮಾಡುತ್ತಾರೆ. ಆಗ ಅವರು ತಮ್ಮನ್ನು ಹೊಡೆಯುತ್ತಿದ್ದ ಕಾರಣವನ್ನು ಕೇಳುತ್ತಾರೆ. ಆಗ ಪೊಲೀಸ ಅಧಿಕಾರಿ ಇಲ್ಲಿ ಪೋ#ರ್ನ್ ವೀಡಿಯೋ ಶೂಟ್ ಮಾಡಲಾಗುತ್ತಿದೆ ಅಂತ ನನಗೆ ಸುದ್ಧಿ ಬಂದಿದೆ ಹಾಗಾಗಿ ನಾನು ನಿಮ್ಮನ್ನು ಬಂಧಿಸಲು ಬಂದಿದ್ದೇನೆ ಅಂತ ಹೇಳುತ್ತಾರೆ. ಆಗ ಅಲ್ಲಿದ್ದ ಮೂವರು ಸಹ ಉರ್ಫಿಯ ಕಡೆಗೆ ಕೈ ಸನ್ನೆ ಮಾಡುತ್ತಾ ಸಾರ್ ನಾವಲ್ಲ ಇವಳೇ ಸರ್ ಅಂತ ಹೇಳುತ್ತಾರೆ. ಆಗ ಸಿಟ್ಟಿಗೆದ್ದ ಉರ್ಫಿ ಸಹ ಇವರನ್ನು ಸಹ ಚೆನ್ನಾಗಿ ಬೈಯುತ್ತಾಳೆ ತದನಂತರ ಯಾವುದೋ ವ್ಯಕ್ತಿಗೆ ಕಾಲ್ ಮಾಡುವ ಮೂಲಕ ನಡೆದ ಘಟನೆಯ ಕುರಿತು ವಿಚಾರಿಸುತ್ತಾಳೆ ಆಗ ಆ ವ್ಯಕ್ತಿ ಹೇಳಿರುವ ವಿಷಯ ಕೇಳಿ ಉರ್ಫಿಯ ಮುಖದಲ್ಲಿ ಸ್ಮಿತ್ ಹಾಸ್ಯ ಮೂಡುತ್ತದೆ. ಏಕೆಂದರೆ ಇದೆಲ್ಲಾ ಉರ್ಫಿ ಅವರೊಂದಿಗೆ ಫ್ರ್ಯಾಂಕ್ ಮಾಡಿರುತ್ತಾರೆ.
ನೋಡಿ ಈ ವಿಡಿಯೋ.
View this post on Instagram