ಮಾ#ದಕ ಡ್ಯಾನ್ಸ್ ಮಾಡುವ ಮೂಲಕ ತಾನೂ ನೂರಾ ಫತೇಹಿ ಗಿಂತ ಕಡಿಮೆ ಏನಲ್ಲ ಅಂತ ತೋರಿಸಿಕೊಟ್ಟ ಚಹಲ್ ಪತ್ನಿ ಧನುಶ್ರೀ!!!
ನೃತ್ಯವನ್ನು ಆತ್ಮದ ಗುಪ್ತ ಭಾಷೆ ಎಂದೂ ಕರೆಯುತ್ತಾರೆ, ಏಕೆಂದರೆ ಪದಗಳು ಕಡಿಮೆಯಾದಾಗ ಅದನ್ನು ವ್ಯಕ್ತಪಡಿಸಲು ನಾವು ನೃತ್ಯವನ್ನು ಬಳಸುತ್ತೇವೆ. ನೃತ್ಯದೊಂದಿಗೆ ಬರುವ ಸಂತೋಷವು ಕೆಲವೊಮ್ಮೆ ನಮ್ಮ ದುಃಖ ಮತ್ತು ಪ್ರತಿಕೂಲತೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ನಮ್ಮ ಹೃದಯಗಳಿಗೆ ಸರಳವಾದ ಅನುವಾದಕದ ಭಾಷೆಯಾಗಿದೆ.
ನಾವು ನೃತ್ಯದ ಬಗ್ಗೆ ಮಾತನಾಡುವಾಗ, ಸಾಮಾನ್ಯವಾಗಿ ವೃತ್ತಿಪರ ನೃತ್ಯಗಾರ ನಮ್ಮ ಮನಸ್ಸಿಗೆ ಬರುತ್ತಾರೆ. ಆದರೆ, ಇಲ್ಲಿ ನಾವು ತಪ್ಪಾಗುತ್ತೇವೆ. ನೃತ್ಯವು ಬೆಲ್ಲಿ ಡ್ಯಾನ್ಸರ್‌ನಿಂದ ಹಿಡಿದು ಮದುವೆಯಲ್ಲಿ ನೃತ್ಯ ಮಾಡುವ ವೃದ್ದ ವ್ಯಕ್ತಿ ಎಲ್ಲರಿಗೂ ಸಂಬಂಧಿಸಿದೆ. ಸಾಮಾನ್ಯವಾಗಿ ನಾವು ಹೆಚ್ಚಾಗಿ ಡ್ಯಾನ್ಸ್ ಮಾಡುವದನ್ನು ಯಾವುದೇ ಒಂದು ಕಾರ್ಯಕ್ರಮ, ಮದುವೆಯಲ್ಲಿ ನೋಡುತ್ತೇವೆ. ಡ್ಯಾನ್ಸ್ ಇದೊಂದು ನಿಸರ್ಗದ ಕೊಡುಗೆಯಾಗಿದೆ ಏಕೆಂದರೆ ಪ್ರತಿಯೊಬ್ಬರು ಬೇರೆ ಬೆರೆಯಾದ ಪರಿಯಲ್ಲಿ ನೃತ್ಯದಲ್ಲಿ ನಿಪುಣರಾಗಿರುತ್ತಾರೆ.
ಇಂದಿನ ಪ್ರತಿಯೊಂದು ಚಲನಚಿತ್ರದಲ್ಲಿ ಡ್ಯಾನ್ಸ್ ಗೆ ತುಂಬಾ ಮಹತ್ವ ನೀಡಲಾಗುತ್ತಿದೆ. ಅದರ ಸಲುವಾಗಿ ನಟ ನಟಿಯರು ಹಲವಾರು ದಿವಸಗಳ ಕಠಿಣ ಶ್ರಮ ಮಾಡಿ ಕೊನೆಗೆ ಪರದೆಯ ಮೇಲೆ ತಮ್ಮ ಡ್ಯಾನ್ಸ್ ಸಾದರ ಪಡಿಸುತ್ತಾರೆ. ಅಲ್ಲದೆ ಇಂದು ಟಿವಿ ಚಾನೆಲ್ ಗಳಲ್ಲಿ ಹಲವಾರು ಪ್ರಕಾರದ ಡ್ಯಾನ್ಸ್ ಪ್ರೋಗ್ರಾಮ್ ಗಳು ನಡೆಯುತ್ತವೆ ಆ ಸ್ಪರ್ಧೆಯಲ್ಲಿ ವಿಜೇತವಾದ ಸ್ಪರ್ಧಕರಿಗೆ ಉತ್ತಮವಾದ ಬಹುಮಾನ ಸಹ ಕೊಡಲಾಗುತ್ತದೆ.
ಸದ್ಯಕ್ಕೆ ಸಮಾಜಿಕ ಜಾಲತಾಣಗಳಲ್ಲಿ ತಾವು ಫೇಮಸ್ ಆಗುವ ಸಲುವಾಗಿ ಎಷ್ಟೋ ಜನರು ಡ್ಯಾನ್ಸ್ ಮಾಡಿ ತಮ್ಮ ವೀಡಿಯೋವನ್ನು ಶೇರ್ ಮಾಡುತ್ತಾರೆ. ಹೀಗಾಗಿ ಎಷ್ಟೋ ಜನರು ರಾತ್ರೋರಾತ್ರಿ ಫೇಮಸ್ ಆಗುತ್ತಿದ್ದಾರೆ. ಮಾ#ದಕ ಡ್ಯಾನ್ಸ್ ಎಂದರೆ ನಮ್ಮೆಲ್ಲರ ನೆನಪಿಗೆ ಬರುವದು ನೋರಾ ಫತೇಹಿ. ಇವರು ತಮ್ಮ ಮಾ#ದಕ ಡ್ಯಾನ್ಸ್ ಮಾಡುವ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಆದರೆ ಇವರಿಗಿಂತ ಉತ್ತಮವಾಗಿ ಡ್ಯಾನ್ಸ್ ಮತ್ತೊಬ್ಬರು ಮಾಡಿದ್ದಾರೆ ಎಂದರೆ ನೀವು ನಂಬಲಾಗಿರಿ. ಆದರೆ ಈ ವಿಡಿಯೋ ನೋಡಿದ ಮೇಲೆ ನಿಮಗೂ ಖಚಿತವಾಗುತ್ತದೆ.
ಪ್ರಸ್ತುತ ವಿಡಿಯೋ ಭಾರತೀಯ ಕ್ರಿಕೆಟ್ ಆಟಗಾರ ಮತ್ತು ಸ್ಪಿನ್ನರ್ ಸ್ಪೆಷಲಿಸ್ಟ್ ಯಜುವೇಂದ್ರ ಚಹಲ್ ಅವರ ಪತ್ನಿ ಧನುಶ್ರೀಯವರ ಡ್ಯಾನ್ಸ್ ವಿಡಿಯೋ ಇದಾಗಿದೆ. ಧನುಶ್ರೀಯವರು ಮೊದಲಿನಿಂದಲೂ ಒಬ್ಬ ಯುಟ್ಯೂಬ್ ಡ್ಯಾನ್ಸ್ ರ ಆಗಿದ್ದಾರೆ. ಅವರು ಮಾಡಿರುವ ಎಷ್ಟೋ ಡ್ಯಾನ್ಸ್ ವೀಡಿಯೋಗಳು ತುಂಬಾ ವೈರಲ್ ಆಗಿವೆ. ಸದ್ಯಕ್ಕೆ ಅವರು ಒಂದು ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಅವರು ಶೇರ್ ಮಾಡಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಅವರು ಈ ವೀಡಿಯೋದಲ್ಲಿ ಮಾ#ದಕವಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ ಮಾಡುವ ಮೂಲಕ ಧನುಶ್ರೀಯವರು ತಾನು ನೂರಾ ಫತೇಹಿ ಅವರಿಗಿಂತಲೂಕಡಿಮೆ ಏನಿಲ್ಲ ಅಂತ ತೋರಿಸಿ ಕೊಟ್ಟಿದ್ದಾರೆ.
ವೀಡಿಯೋ ನೋಡಿ.