ಮಾಲ್ಡೀವ್ಸ್ ನಲ್ಲಿ ಟೈಟಾನಿಕ್ ಪೋಸ್ ನೀಡಿದ ನಟಿ: ಎಲ್ಲಾ ಕಾಣಿಸಿತು ಎಂದು ವ್ಯಂಗ್ಯ ಮಾಡಿದ ನೆಟ್ಟಿಗರು! ನೋಡಿ ಈ Video
ಕಾಂಟ ಗರ್ಲ್ ಎಂದೇ ಹೆಸರಾಗಿರುವ ನಟಿ ಶೆಫಾಲಿ ಜರಿವಾಲ ಕೆಲವು ದಿನಗಳ ಹಿಂದೆ ತಮ್ಮ ರಜಾ ದಿನಗಳನ್ನು ಸಂತೋಷವಾಗಿ ಕಳೆಯುವ ಸಲುವಾಗಿ ಪತಿಯ ಜೊತೆಗೆ ಮಾಲ್ಡಿವ್ಸ್ ಗೆ ಪ್ರವಾಸಕ್ಕೆಂದು ಹೋಗಿದ್ದರು. ರಜಾ ದಿನಗಳನ್ನು ಬಹಳ ಸಂತೋಷವಾಗಿ ಕಳೆದಂತಹ ಶೆಫಾಲಿ ಜರಿವಾಲ ಅಲ್ಲಿ ಕಳೆದ ದಿನಗಳ ಅನೇಕ ಫೋಟೋಗಳು ಹಾಗೂ ಒಂದಷ್ಟು ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಹೀಗೆ ಹಂಚಿಕೊಂಡ ವಿಡಿಯೋಗಳಲ್ಲಿ ಒಂದರಲ್ಲಿ ಶೆಫಾಲಿ ಅವರು Ooops ಮೂಮೆಂಟ್ ನ ಕ್ಷಣದ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ. ಇನ್ನು ವಿಡಿಯೋ ವಿಷಯಕ್ಕೆ ಬರುವುದಾದರೆ ಶೆಫಾಲಿ ಈ ವಿಡಿಯೋದಲ್ಲಿ ತಮ್ಮ ಪತಿಯ ಜೊತೆಗೂಡಿ ಟೈಟಾನಿಕ್ ಸಿನಿಮಾದ ಜನಪ್ರಿಯ ಪೋಸ್ ಒಂದನ್ನು ನೀಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಶೆಪಾಲಿ ತಮ್ಮ ಪತಿ ಪರಾಗ್ ತ್ಯಾಗಿ ಜೊತೆ ಪೋಸನ್ನು ನೀಡುವಾಗ, ಆಕೆ ಬಿಳಿ ಬಣ್ಣದ ಲೇಸ್ ಸ್ಟೈಲ್ ನಲ್ಲಿದ್ದ ಒಂದು ಡ್ರೆಸ್ಸನ್ನು ತೊಟ್ಟಿದ್ದಾರೆ. ಪೋಸ್ ಕೊಡುವ ಸಂದರ್ಭದಲ್ಲಿ ಸಮುದ್ರದಲ್ಲಿ ಜೋರಾಗಿ ಬೀಸುತ್ತಿದ್ದ ಗಾಳಿಗೆ ಶೆಫಾಲಿ ಅವರು ಹಾಕಿಕೊಂಡ ಡ್ರೆಸ್ ಮೇಲೆ ಹಾರಲು ಆರಂಭಿಸಿದೆ. ಅದೊಂದು ಊಪ್ಸ್ ಎನ್ನುವಂತಹ ಮೂಮೆಂಟ್ ಗೆ ಕಾರಣವಾಗಿದೆ. ಆದರೆ ಶೆಫಾಲಿ ಅದನ್ನು ಬಹಳ ಸಾಮಾನ್ಯ ಎನ್ನುವಂತೆ ನಿರ್ವಹಣೆ ಮಾಡಿದ್ದಾರೆ. ಅಂತಹದೊಂದು ಕ್ಷಣವನ್ನು ಎದುರಿಸಿದ ನಂತರವೂ ಶಫಾಲಿ ಯಾವುದೇ ರೀತಿಯಲ್ಲಿ ವಿಚಲಿತರಾಗದೆ, ಇನ್ನೂ ಒಳ್ಳೆ ಪೋಸುಗಳನ್ನು ನೀಡುವತ್ತ ಗಮನ ವಹಿಸಿದ್ದಾರೆ. ಈಗ ಕೆಲವೇ ದಿನಗಳ ಹಿಂದೆ ಈ ವಿಡಿಯೋವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲಿ ನಡೆದ ಕ್ಷಣದ ಬಗ್ಗೆ ಶೆಫಾಲಿ ಅವರಿಗೆ ಯಾವುದೇ ರೀತಿಯ ಬೇಸರ ಅಥವಾ ಹಿಂಜರಿಕೆ ಇಲ್ಲವಾದರೂ, ನೆಟ್ಟಿಗರು ಮಾತ್ರ ಆ ದೃಶ್ಯವನ್ನೇ ಹೈಲೈಟ್ ಮಾಡುತ್ತಾ ಬಹಳಷ್ಟು ಕಾಮೆಂಟ್ ಗಳನ್ನು ಮಾಡಿರುವುದು ಮಾತ್ರವಲ್ಲದೇ ನಟಿಯನ್ನು ಟ್ರೋಲ್ ಸಹಾ ಮಾಡಲಾಗುತ್ತಿದೆ. ವಿಡಿಯೋ ವೈರಲ್ ಆದ ನಂತರ ಅದನ್ನು ನೋಡಿದ ಕೆಲವರು ವೈವಿಧ್ಯಮಯ ಕಾಮೆಂಟ್ ಗಳನ್ನು ನೀಡುವ ಮೂಲಕ ವ್ಯಂಗ್ಯ ಮಾಡಿದ್ದಾರೆ. ಒಬ್ಬ ಸೋಶಿಯಲ್ ಮೀಡಿಯಾ ಬಳಕೆದಾರರು ಗಾಳಿಯಲ್ಲಿ ಹಾರುತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಮಗೆ ಎಲ್ಲಾ ಕಾಣಿಸಿತು ಎಂದು ಹೇಳಿದ್ದಾರೆ.
ನಟಿ ಶೆಫಾಲಿ ಮಾತ್ರ ಇಂತಹ ಯಾವುದೇ ಕಾಮೆಂಟುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಮಾಲ್ಡೀವ್ಸ್ ನ ತಮ್ಮ ಟ್ರಿಪನ್ನ ಬಹಳ ಖುಷಿಯಿಂದ ಪತಿಯೊಡನೆ ಎಂಜಾಯ್ ಮಾಡಿ ಕೆಲವೇ ದಿನಗಳ ಹಿಂದೆ ಮಾಲ್ಡೀವ್ಸ್ ನಿಂದ ಭಾರತಕ್ಕೆ ಹಿಂದಿರುಗಿದ್ದಾರೆ. ಇಲ್ಲಿಗೆ ಬಂದ ಮೇಲೆ ಪತಿಯೊಡನೆ ಸಿಕ್ಕಿಂ ರಾಜ್ಯಕ್ಕೆ ಮತ್ತೊಂದು ಪ್ರವಾಸಕ್ಕೆ ತೆರಳಿ ಅಲ್ಲಿ ಕೆಲವು ದಿನಗಳ ಪ್ರವಾಸವನ್ನು ಎಂಜಾಯ್ ಮಾಡಿದ್ದಾರೆ. ಕಡೆಯದಾಗಿ ಶೆಫಾಲಿ ಜರಿವಾಲ ಒಂದು ಲಾಂಗ್ ಗ್ಯಾಪ್ ನ ನಂತರ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಹಿಂದಿ ಬಿಗ್ ಬಾಸ್ ಸೀಸನ್ 13 ರಲ್ಲಿ ಕಾಣಿಸಿಕೊಂಡಿದ್ದರು.
ವಿಡಿಯೋ ನೋಡಿ
ದಶಕಗಳ ಹಿಂದೆ ಶೆಫಾಲಿ ಜರಿವಾಲ ಕಾಂಟ ಲಗಾ ಎನ್ನುವಂತಹ ಒಂದು ಹಿಂದಿ ಆಲ್ಬಂ ಸಾಂಗ್ ನಲ್ಲಿ ನಟಿಸಿದ್ದರು. ಆ ಹಾಡು ಆ ದಿನಗಳಲ್ಲಿ ಬಹಳ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿತ್ತು. ಆ ಹಾಡಿನ ಯಶಸ್ಸಿನ ನಂತರ ಶೆಫಾಲಿಯನ್ನು ಬಾಲಿವುಡ್ ನಲ್ಲಿ ಕಾಂಟ ಗರ್ಲ್ ಎಂದೇ ಕರೆಯಲಾಗುತ್ತಿತ್ತು. ಬಿಗ್ ಬಾಸ್ ಸೀಸನ್ ಹದಿಮೂರರ ವೇಳೆಯಲ್ಲಿ ಶೆಫಾಲಿ ಜರಿವಾಲ ಅವರ ಪತಿ ಪರಾಗ್ ತ್ಯಾಗಿ ನೀಡಿದಂತಹ ಕೆಲವು ಹೇಳಿಕೆಗಳಿಂದ ದೊಡ್ಡ ವಿ ವಾ ದ ಹುಟ್ಟಿಕೊಂಡಿತ್ತು. ಪರಾಗ್ ತ್ಯಾಗಿ ಬಾಲಿವುಡ್ ಹಾಗೂ ದಕ್ಷಿಣದ ಕೆಲವು ಸಿನಿಮಾಗಳಲ್ಲಿ ಖಳ ನಟನ ಪಾತ್ರಗಳನ್ನು ನಿರ್ವಹಿಸಿದ್ದಾರೆ.