ಮೈಂಡ್ ಗೇಮ್; ಈ ಆಕೃತಿಯಲ್ಲಿಂದ 3 ಮ್ಯಾಚ್ ಸ್ಟಿಕ್ಸ್ ತೆಗೆದು (ರೀಮೂವ್) 3 ಸ್ಕ್ವೇರ್ 20 ಸೆಕೆಂಡುಗಳಲ್ಲಿ ರೂಪಿಸಲು ಸಾಧ್ಯವೇ?
ಮಿತ್ರರೇ ತಲೆ ಕೆಡಿಸುವ ಅನೇಕ ಚಾಲೆಂಜಿಂಗ್ ಪಜಲ್ ಚಿತ್ರಗಳು ಅಥವಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವೈರಲ್ ಆಗುತ್ತವೆ. ಈಗ ನೇಟಿಜನ್ಸ್ ಗಳ ತಲೆ ಕೆಡಿಸುವ ಮತ್ತೊಂದು ಸಮೀಕರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏನದು ನೋಡಿ.

ಮೇಲಿನ ಈ ಚಿತ್ರದಲ್ಲಿ ದೀಪದ ಕಡ್ಡಿಗಳ ಮುಖಾಂತರ ತಯಾರಿಸಿದ ಒಟ್ಟು ಏಳು ಸ್ಕ್ವೇರ್ ಗಳು ಕಂಡುಬರುತ್ತಿವೆ. ನಿಮಗೆ ಈ ಚಿತ್ರದಲ್ಲಿ ಯಾವುದೇ ರೀತಿ ಬೇರೆ ಹಸ್ತಕ್ಷೇಪ ಮಾಡದೆ ಈ ಚಿತ್ರದಲ್ಲಿಂದ ಬರಿ ಮೂರೇ ಮೂರು ದೀಪದ ಕಡ್ಡಿಗಳನ್ನು ತೆಗೆದು ಹಾಕಬೇಕು. ಹಾಗೂ ಅಲ್ಲಿ 3 ಸ್ಕ್ವೇರ್ ಗಳು ಕಂಡು ಬರುವಂತೆ ನಿಮಗೆ ಮಾಡಬೇಕಿದೆ. ಈ ಕೆಲಸವನ್ನು ನೀವು ನಿಮ್ಮ ಮೇಲೆ ವಿಶ್ವಾಸವಿಟ್ಟು ಪ್ರಾಮಾಣಿಕತನದಿಂದ ಬರೀ 20 ಸೆಕೆಂಡ್ಗಳಲ್ಲಿ ಈ ಪಜಲ್ ಬಿಡಿಸಿ ತೋರಿಸಬೇಕು. ಈ ಒಗಟನ್ನು ಬಿಡಿಸುವಾಗ ನೀವು ಸ್ಕ್ರೋಲ್ ಮಾಡುತ್ತಾ ಕೆಳಗೆ ಹೋಗಬೇಡಿ. ಕಾರಣ ಇದರ ಉತ್ತರವನ್ನು ಕೆಳಗೆ ನೀಡಿದ್ದೇವೆ.
ಒಗಟಿನ ಉತ್ತರ ಈ ರೀತಿಯಾಗಿದೆ…
ಈ ತಲೆ ಕೆಡಿಸುವ ಆಟದಲ್ಲಿ ನಿಮಗೆ ಬರೀ ಮೂರು ದೀಪದ ಕಡ್ಡಿಗಳನ್ನು ತೆಗೆದುಹಾಕಿ ಅಲ್ಲಿ ಮೂರು ಸ್ಕ್ವೇರ್ ಗಳು ತಯಾರಾಗುವಂತೆ ಮಾಡಬೇಕಿದೆ. ಈ ಒಗಟಿನ ಉತ್ತರವನ್ನು ನಿಮ್ಮ ಬುದ್ಧಿಶಕ್ತಿಯಿಂದ ಆದಷ್ಟು ಬೇಗ ಹುಡುಕಿದ್ದೇ ಆದರೆ ನಿಜಕ್ಕೂ ನಿಮ್ಮ ಬ್ರೇನ್ ಸೂಪರ್ ಶಾರ್ಪ್ ಆಗಿದೆ ಅಂತಲೇ ಅರ್ಥ. ಆದರೆ ಒಂದು ವೇಳೆ ನಿಮಗೆ ಈ ಪ್ರಶ್ನೆಯ ಉತ್ತರ ಹುಡುಕಲು ಸಾಧ್ಯವಾಗದಿದ್ದರೆ ಅದಕ್ಕೆ ನಾವೇ ನಿಮಗೆ ಸಹಾಯ ಮಾಡುತ್ತೇವೆ ನೋಡಿ ಕೆಳಗೆ…
ಸರಿಯಾದ ಉತ್ತರಕ್ಕಾಗಿ ಮೇಲಿನ ಸಾಲಿನ ಮಧ್ಯದಲ್ಲಿ ಬರುವ ಒಂದು ದೀಪದ ಕಡ್ಡಿ ಹಾಗೂ ಕೆಳಗಿನ ಎಡ ಭಾಗದ ಎರಡು ದೀಪದ ಕಡ್ಡಿಗಳನ್ನು ತೆಗೆದಾಗ ಪ್ರಸ್ತುತ ಪ್ರಶ್ನೆಯ ಉತ್ತರ ನಮಗೆ ಸಹಜವಾಗಿ ದೊರೆಯುತ್ತದೆ, ನೋಡಿ ಈ ಪ್ರಕಾರ. ಸರಿಯಾದ ಉತ್ತರ ಸಿಕ್ಕಿತು ಅಲ್ವಾ?
ಆದರೆ ಈ ಉತ್ತರ ತುಂಬಾ ಕಡಿಮೆ ಸಮಯದಲ್ಲಿ ಶೋಧಿಸಿದವರಿಗೆ ಮಾತ್ರ ಕ್ಲೇವರ್ ಎನ್ನಬೇಕಾಗುತ್ತದೆ.
