ಲಕ್ಷಕ್ಕೆ ಒಬ್ಬ ಬುದ್ಧಿವಂತ ಮಾತ್ರ ಈ 2 ಫೋಟೋಗಳಲ್ಲಿನ 5 ವ್ಯತ್ಯಾಸ ಕಂಡು ಹಿಡಿಯಬಲ್ಲನು! ಬೇಕಾದರೆ Zoom ಮಾಡಿ ನೋಡಿ!

ನಿಮ್ಮ ಕಣ್ಣುಗಳು ತುಂಬಾ ತೀಕ್ಷ್ಣವಾಗಿವೆ ಎಂದು ನಿಮಗನಿಸುತ್ತಿದ್ದರೆ ಈ ಚಾಲೆಂಜ್ ಸ್ವೀಕರಿಸಿ ಉತ್ತರ ಹೇಳ್ತೀರಾ?

ಪದಬಂಧದ ರೀತಿಯಲ್ಲಿ ಚಿತ್ರದಲ್ಲಿ ಶೋಧ ಮಾಡುವ ಒಂದು ಟೈಮ್ ಪಾಸ್ ಗೇಮ್ ನಿಮಗಾಗಿ ತಂದಿದ್ದೇವೆ. ನಿಮಗೆ ಇಷ್ಟವಿದ್ದರೆ ಮತ್ತು ನಿಮ್ಮ ಕಣ್ಣುಗಳು ಚಿತ್ರದಲ್ಲಿಯ ಇನ್ನಿತರರಿಗಿಂತ ತುಂಬಾ ಸೂಕ್ಷ್ಮವನ್ನು ಗುರುತಿಸುತ್ತವೆ ಎಂದೇನಿಸಿದರೆ ತಯಾರಾಗಿ ಈ ಆಟಕ್ಕೆ, ಹಾಗೂ ಈ ಎರಡು ಚಿತ್ರಗಳಲ್ಲಿಯ ಬರೀ 5 ವ್ಯತ್ಯಾಸಗಳನ್ನು ಕಂಡು ಹಿಡಿದು ತೋರಿಸಿರಿ ನೋಡುವಾ? ಇದರಲ್ಲಿ ಪಾರಂಗತರಾದರೆ ನೀವು ತುಂಬಾ ತೀಕ್ಷ್ಣವಾದ ಹಾಗೂ ನಿರೀಕ್ಷಣಾತ್ಮಕವಾದ ದೃಷ್ಟಿಯನ್ನು ಅಥವಾ ಕ್ಷಮತೆಯನ್ನು ಹೊಂದಿದ್ದೀರಿ ಅಂತಲೇ ಅರ್ಥ.

ರೆಡಿಟ್ ವೆಬ್ಸೈಟ್ನಲ್ಲಿ ಯೂಜರ್ ಒಬ್ಬನು ಬಾಹುಬಲಿ ಚಿತ್ರದ ನಟಿಯಾದ ತಮನ್ನಾ ಭಾಟಿಯಾಳ ಚಿತ್ರವನ್ನು ಶೇರ್ ಮಾಡಿ ತಮನ್ನಾಳ ಈ ಎರಡು ಚಿತ್ರಗಳಲ್ಲಿರುವ ಐದು ವ್ಯತ್ಯಾಸಗಳನ್ನು ಶೋಧಿಸಲು ಚಾಲೆಂಜ್ ಮಾಡಿದ್ದಾನೆ. ಹಾಗಾದರೆ ನೀವು ಸಹಿತ ಈ ಚಾಲೆಂಜನ್ನು ಸ್ವೀಕರಿಸಲು ತಯಾರಾಗಿದ್ದರೆ, ಹೇಳಿ 5 ವ್ಯತ್ಯಾಸಗಳು ಯಾವವು ಅಂತ. ತಮನ್ನಾಳ ಈ ಎರಡು ಫೋಟೋಗಳು ಕಾಣಲು ಒಂದೇ ರೀತಿಯಲ್ಲಿ ಇದ್ದರು ಅವುಗಳಲ್ಲಿ ಐದು ವ್ಯತ್ಯಾಸಗಳು ಇವೆ. ಹಾಗಾದರೆ ಶೋಧಿಸಿ ನೋಡುವ.

ಮಿತ್ರರೇ ಒಂದು ವೇಳೆ ನಿಮಗೆ ಶೋಧಿಸುವುದು ಕಷ್ಟವಾದರೆ ಅಥವಾ ಐದು ವ್ಯತ್ಯಾಸಗಳಲ್ಲಿ ನೀವುಬರೀ ಎರಡು ಅಥವಾ ಮೂರು ವ್ಯತ್ಯಾಸಗಳನ್ನು ಶೋಧಿಸಿದರೆ ಉಳಿದವುಗಳನ್ನು ನಾವು ನಿಮಗೆ ಈ ಚಿತ್ರದಲ್ಲಿ ಗುರುತುಗಳನ್ನು ಮಾಡಿ ಹೇಳಿದ್ದೇವೆ. ಉತ್ತರಗಳು ಈ ಚಿತ್ರದಲ್ಲಿ ತೋರಿಸಿದಂತೆ ಇವೆ,ನೋಡಿ.