ಲಕ್ಷಾಂತರ ರೂಪಾಯಿಯ ಔಷಧಿ ಸಹ ‘ಈ’ ವನಸ್ಪತಿಯ ಮುಂದೆ ಜೀರೋ! ಈ ಗುಣಕಾರಿ ಅಮೂಲ್ಯ ವನಸ್ಪತಿಯ ಬಗ್ಗೆ ತಿಳಿದುಕೊಳ್ಳಿ.
ಇಂದಿನ ಪ್ರಸ್ತುತ ಲೇಖನದಲ್ಲಿ ನಾವು ಬಹಳ ಮುಖ್ಯವಾದ ಮಾಹಿತಿಯನ್ನು ತಿಳಿಸುವವರಿದ್ದೇವೆ. ಮಳೆಗಾಲದ ಸಮಯದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಹಚ್ಚು ಹಸಿರಾಗಿ ಕಾಣುವದು. ಅಲ್ಲದೆ ಹೊಲದ ಪರಿಸರದಲ್ಲಿ ಅನೇಕ ಪ್ರಕಾರದ ಹುಲ್ಲು, ವಿವಿಧ ಸಸ್ಯಗಳು ಹಸಿರಾಗಿ ಬೆಳೆಯುತ್ತವೆ. ಹೊಲದಲ್ಲಿ ಬೆಳೆಯ ಜೊತೆಗೆ ಅನೇಕ ಪ್ರಕಾರದ ಸಸ್ಯ ಸಹ ತನ್ನಿಂದ ತಾನೇ ಬೆಳೆಯುತ್ತವೆ. ಆಗ ನಾವು ಅವುಗಳನ್ನು ಉಪಯೋಗಕ್ಕೆ ಬಾರದ ಸಸ್ಯಗಳು ಎಂದು ಭಾವಿಸಿ ಅವುಗಳನ್ನು ಹೊಲದಲ್ಲಿಂದ ಕಿತ್ತಿ ಎಸೆಯುತ್ತೇವೆ. ನಾವು ನಿರೂಪಯೋಗಿ ಎಂದು ಎಸೆದ ಸಸ್ಯಗಳಲ್ಲಿ ಅದೆಷ್ಟು ಸಸ್ಯಗಳು ತುಂಬಾ ಉಪಕಾರಿ ಹಾಗೂ ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಅಂತಹದೇ ಒಂದು ಗುಣಕಾರಿ ಸಸ್ಯದ ಕುರಿತು ಇಂದು ನಾವು ನಿಮಗೆ ತಿಳಿಸುವವರಿದ್ದೇವೆ.
ಈ ವನಸ್ಪತಿ ಎಷ್ಟೊಂದು ಉಪಕಾರಿಎಂದರೆ ಇದು ಒಂದು ಜೀವ ಸಹ ಉಳಿಸಬಹುದು. ಈ ವನಸ್ಪತಿ ಸ್ವಲ್ಪ ಕಹಿ ಇರುವದರೊಂದಿಗೆ ಉಷ್ಣತೆ ನಿರ್ಮಾಣ ಮಾಡುವ ಗುಣಧರ್ಮ ಹೊಂದಿದೆ. ಈ ವನಸ್ಪತಿಯ ಹೆಸರು ವಿಭೂತಿ ಇದೆ. ವಿಭೂತಿ ಎಲೆ ಗಣೇಶನಿಗೂ ಸಹ ಪ್ರಿಯವಾದದು. ಹಾವು ಅಂದರೆ ಸಾಕು ಭ#ಯ ನಿರ್ಮಾಣವಾಗುವದು. ಅಷ್ಟೇ ಏಕೆ ಒಂದೊಂದು ಸಲ ನಾವು ಹಾವು ಕಂಡಾಗ ನಮ್ಮ ಬಾಯಿಯಿಂದ ಮಾತು ಸಹ ಬರುವದಿಲ್ಲ ಅಷ್ಟೊಂದು ಹೆ#ದರಿಕೆ ನಿರ್ಮಾಣವಾಗುತ್ತದೆ. ನಮಗೆಲ್ಲ ಗೊತ್ತಿರುವ ಹಾಗೆ ಹಾವು ಕಚ್ಚಿದ ಕೂಡಲೇ ಮನುಷ್ಯ ಜ್ಞಾನ ಕಳೆದುಕೊಂಡು ಬೀಳುತ್ತಾನೆ. ಅಲ್ಲದೆ ಕೆಲವೊಮ್ಮೆ ಹಾವು ಕಚ್ಚಿದ ವ್ಯಕ್ತಿಗೆ ಕೂಡಲೇ ಸಾ#ವು ಸಹ ಸಂಭವಿಸುವದು. ಹಾವು ಕಚ್ಚಿದ ಸಮಯದಲ್ಲಿ ಈ ವನಸ್ಪತಿಯ ಉಪಯೋಗ ಮಾಡಿದರೆ ಮನುಷ್ಯನ ಜೀವ ಉಳಿಯುವದು. ಅದನ್ನು ಹೇಗೆ ಮಾಡಬೇಕು ಎಂಬುದು ತಿಳಿದುಕೊಳ್ಳೋಣ ಬನ್ನಿ.
ಹಾವು ಕಚ್ಚಿದ ವ್ಯಕ್ತಿಯನ್ನು ಮೊದಲಿಗೆ ಆರಾಮದಾಯಕವಾಗಿ ಮತ್ತು ನಿರ್ಭಯವಾಗಿ ಇರಲು ತಿಳಿಸಿರಿ. ತದನಂತರ ವ್ಯಕ್ತಿಯನ್ನು ಆರಾಮವಾಗಿ ಮಲಗಲು ಅಥವಾ ಕುಳಿತುಕೊಳ್ಳಲು ತಿಳಿಸಿರಿ. ಹಾವು ಕಚ್ಚಿದ ಜಾಗದ ಮೇಲ್ಬಾಗದಲ್ಲಿ ಮತ್ತು ಕೆಳಭಾಗದಲ್ಲಿ ಸಣ್ಣ ಹಗ್ಗದ ಅಥವಾ ಬಟ್ಟೆಯ ಸಹಾಯದಿಂದ ಜೋರಾಗಿ ಕಟ್ಟಿರಿ. ಇದರಿಂದ ಹಾವಿನ ವಿ’ಷ ವ್ಯಕ್ತಿಯ ಶರೀರದಲ್ಲಿ ಎಲ್ಲೆಡೆಗೆ ಹರಡುವದನ್ನು ತಡೆಗಟ್ಟಲು ಸಹಾಯವಾಗುತ್ತದೆ. ತದನಂತರ ನೀರಿನ ಮುಖಾಂತರ ಗಾಯವಾದ ಭಾಗ ಸ್ವಚ್ಛವಾಗಿ ತೊಳೆಯಿರಿ. ಈ ವನಸ್ಪತಿಯ ಹತ್ತು ಅಥವಾ ಹನ್ನೆರಡು ಎಲೆಗಳನ್ನು ತಗೆದುಕೊಂಡು ಕಲ್ಲಿನಿಂದ ಜಜ್ಜಿರಿ. ಪುಡಿಯನ್ನು ಮಾಡಿದ ನಂತರ ಆ ಎಲೆಯಿಂದ ರಸವನ್ನು ತಗೆಯಿರಿ. ರಸ ತಗೆದ ನಂತರ ರಸದ ಎರಡು ಹನಿಗಳು ಮೂಗಿನಲ್ಲಿ ಮತ್ತು ಎರಡು ಹನಿಗಳು ಕಿವಿಯಲ್ಲಿ ಹಾಕಿರಿ. ಸ್ವಲ್ಪ ರಸವನ್ನು ಕುಡಿಯಲು ಸಹ ಹೇಳಿರಿ. ಹೀಗೆ ಮಾಡುವದರಿಂದ ಹಾವು ಕಚ್ಚಿದ ವ್ಯಕ್ತಿಗೆ ನಿಧಾನವಾಗಿ ಜ್ಞಾನ ಬರುವದು ಜೊತೆಗೆ ಆತನ ಶರೀರದಲ್ಲಿಯ ವಿ’ಷ ಸಹ ಇಲ್ಲದಂತಾಗುವದು.
ಹಾವು ಕಡಿತದ ಜೊತೆಗೆ ಒಂದು ವೇಳೆ ನಿಮಗೆ ಚೇಳು ಅಥವಾ ಯಾವುದೇ ಪ್ರಕಾರದ ಕೀಟಕ ಸಹ ಕಡಿದರೂ ಕಚ್ಚಿದ ಜಾಗದ ಮೇಲೆ ಈ ಎಲೆಯ ಲೇಪನ ತಯಾರಿಸಿ ಅದನ್ನು ಹಚ್ಚಿರಿ. ಹಚ್ಚಿ ಅದರ ಮೇಲೆ ಬಟ್ಟೆಯನ್ನು ಕಟ್ಟಿರಿ. ಹೀಗೆ ಮೂರರಿಂದ ನಾಲ್ಕು ಗಂಟೆಗಳವರೆಗೆ ಲೇಪನ ಹಚ್ಚಿ ಬಟ್ಟೆ ಕಟ್ಟಿದ ನಂತರ ಗಾಯವನ್ನು ಸ್ವಚ್ಛವಾದ ನೀರಿನಿಂದ ತೊಳೆಯಿರಿ. ಹೀಗೆ ಮಾಡುವದರಿಂದ ಶರೀರದಲ್ಲಿಯ ವಿಷ ಇಲ್ಲದಂತಾಗಿ ವ್ಯಕ್ತಿಗೆ ಆರಾಮ ದೊರೆಯುವದು. ಇಂದೊಂದು ಪ್ರಕಾರದ ಪ್ರಥಮೊಪಚಾರ ಚಿಕಿತ್ಸೆಯಾಗಿದೆ. ತದನಂತರ ನೀವು ಡಾಕ್ಟರ್ ಕಡೆಗೆ ಹೋಗಿ ಚಿಕಿತ್ಸೆ ಸಹ ಪಡೆಯ ಬಹುದು.