ವೈರಲ್ PHOTOS : ಟ್ರೋಲ್ ಆದ ಬಾಲಿವುಡ್ ಸ್ಟಾರ್ಸ್ ಗಳ 7 ಫೋಟೋಗಳು! ಅದೊಂದು ಫೋಟೊ ಐಶ್ವರ್ಯಗೆ ತಲೆತಗ್ಗಿಸುವಂತೆ ಮಾಡಿತ್ತು!

ಸ್ಟಾರ್ಸ್ ಗಳೆಂದರೆ ಸಾಕು ಅವರು ಕುಂತರೂ ಸುದ್ದಿ ನಿಂತರೂ ಸುದ್ದಿನೇ. ಅದರಲ್ಲಿ ಪಾಪ್ಯುಲರ್ ಸ್ಟಾರ್ಸ್ ಗಳೆಂದರೆ ಬೇರೆ ಹೇಳಬೇಕೆ? ಮಾದ್ಯಮದವರೂ ಬೇತಾಳನ ಹಾಗೆ ಅವರ ಬೆನ್ನಟ್ಟುತ್ತಾರೆ. ಇಂಥವರ ಮೇಲೆ ಸದಾ ಕ್ಯಾಮೆರಾ ಕ್ಲಿಕ್ ಆಗುತ್ತಲೇ ಇರುತ್ತದೆ. ಈ ಕ್ಯಾಮೆರಾ ಕಣ್ಣಲ್ಲಿಯೇ ಸಿಕ್ಕಿಬಿದ್ದ ಕೆಲವು ಫೋಟೋಗಳು ಬಾಲಿವುಡ್ ನಲ್ಲಿ ತುಂಬಾ ಸಂಚಲನ ಮುಡಿಸಿದ್ದವು ಹಾಗೂ ವಿವಾದಕ್ಕೂ ಈಡು ಮಾಡಿದ್ದವು. ತಿಳಿದೋ ಅಥವಾ ತಿಳಿಯದೇ ಮಾಡಿದ ಐದು ವಿವಾದಿತ ಫೋಟೋಗಳು ನೀವಿಲ್ಲಿ ನೋಡಬಹುದು. ಇಲ್ಲಿ ಸ್ಟಾರ್ಸ್ ಗಳ ತಪ್ಪಾ ಅಥವಾ ಕ್ಯಾಮೆರಾ ತಪ್ಪಾ ನೀವೇ ನಿರ್ಧರಿಸಿ.

1) ಅಕ್ಷಯ್ ಕುಮಾರ್:- ಬಾಲಿವುಡ್ ಖಿಲಾಡಿ ಅಕ್ಷಯ್ ಅವರು ಒಂದು ಜೀನ್ಸ್ ಕಂಪನೀಯ ಜಾಹೀರಾತನ್ನು ಪ್ರಮೋಟ್ ಮಾಡುವಾಗ ಎಲ್ಲರೆದುರೇ, ತಾವು ಧರಿಸಿದ ಪ್ಯಾಂಟಿನ ಜಿಪ್ ನ್ನು ತನ್ನ ಹೆಂಡತಿಯ ಕೈಯಿಂದ ಸರಿಪಡಿಸಿಕೊಂಡರು. ಆದರೆ ಇದನ್ನು ನೋಡಿದ ವ್ಯಕ್ತಿಯೊಬ್ಬ ಅಕ್ಷಯ್ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದ. ಈ ಕಾರಣದಿಂದ ಅಕ್ಷಯ್ ಪೊಲೀಸ್ ಸ್ಟೇಶನ್ ಸುತ್ತಾಡುವ ಹಾಗಾಗಿತ್ತು.

2) ಕತ್ರೀನಾ ಕೈಫ್:- ಒಮ್ಮೆ ಪಾರ್ಟಿಯೊಂದರಲ್ಲಿ ಕತ್ರೀನಾ ಕೈಫ್ ತುಂಬಾ ಮಧ್ಯವನ್ನು ಸೇವಿಸಿದ್ದರು. ಹೀಗಾಗಿ ಅವರು ತಮ್ಮ ಬ್ಯಾಲೆನ್ಸ್ ಕಳೆದುಕೊಂಡಿದ್ದರು. ಆಗ ಕತ್ರೀನಾಗೆ ಬೇರೆಯವರ ಸಹಾಯ ಪಡೆಯಬೇಕಾಗಿ ಬಂತು. ಕತ್ರೀನಾಳನ್ನು ಹಿಡಿಯುವಾಗ ಆ ವ್ಯಕ್ತಿಯ ಕೈ ಬೈ ಮಿಸ್ಟೇಕ್ ಆಕೆಯ ಡ್ರೆಸ್ ನಲ್ಲಿ ಹೋಯಿತು. ಮಿಡಿಯಾದಲ್ಲಿ ಇದು ದೊಡ್ಡ ಪ್ರಮಾದವೇ ಆಯಿತು. ಸೋಶಿಯಲ್ ಮಿಡಿಯಾದಲ್ಲಿ ಈ ಫೋಟೋ ತುಂಬಾ ವೈರಲ್ ಆಗಿತ್ತು.

3) ಕತ್ರೀನಾ ಕೈಫ್ ಮತ್ತು ರಾಣಿ ಮುಖರ್ಜಿ:- ಒಂದು ಭೆಟ್ಟಿಯ ಸಂದರ್ಭದಲ್ಲಿ ಕತ್ರೀನಾ ಕೈಫ್ ಮತ್ತು ರಾಣಿ ಮುಖರ್ಜಿ ಒಬ್ಬರಿಗೊಬ್ಬರು ಅಪ್ಪಿಕೊಳ್ಳುವಾಗ ಕ್ಲಿಕ್ಕಿಸಿದ ಫೋಟೋ ಇದಾಗಿದೆ. ಆದರಿಲ್ಲಿ ಕ್ಯಾಮೆರಾ ಕ್ಯಾಚ್ ಮಾಡಿದ ಎಂಗಲ್ ವಿವಾದಕ್ಕೆ ಎಡೆ ಮಾಡಿದೆ. ಇದರಲ್ಲಿ ತಪ್ಪು ಯಾರದೇನಿದೆ ನೀವೇ ಹೇಳಿ. ಅವರು ತಬ್ಬಿಕೊಳ್ಳುತ್ತಿರುವ ಫೋಟೋ ನೋಡುಗರಿಗೆ ಮಾತ್ರ ಪರಸ್ಪರ ಕಿಸ್ ಕೋಡುತ್ತಿರುವ ಹಾಗೆ ಕಂಡು ಬರುತ್ತದೆ. ಆದರೆ ಮೀಡಿಯಾದ ಬಾಯಿ ಮುಚ್ಚಲಿಕ್ಕೆ ಸಾಧ್ಯವೇ?

4) ಐಶ್ವರ್ಯಾ ರೈ ಮತ್ತು ಅಜಯ್ ದೇವಗನ್:- ಒಂದು ಅವಾರ್ಡ್ ಶೋ ನಲ್ಲಿ ಇಬ್ಬರೂ ಪರಸ್ಪರ ಭೇಟಿಯಾದಾಗ ಐಶ್ವರ್ಯಾಳು ಅಜಯ್ ಅವರ ಹತ್ತಿರ ಬಂದು ಹಗ್ ಮಾಡುವಾಗ ಸಹಜವಾಗಿ ಅವರ ಕಣ್ಣು ಮುಚ್ಚಿವೆ. ಇದು ಕ್ಯಾಮೆರಾ ತನ್ನ ಕಣ್ಣಿನಲ್ಲಿ ಸೆರೆಹಿಡಿದ ಮೇಲೆ ಕೇಳಬೇಕೆ? ಆಯ್ತು ಮುಂದೆ ಈ ಫೋಟೋ ಮಿಡಿಯಾದಲ್ಲಿ ತುಂಬಾ ವಿವಾದವನ್ನು ಹುಟ್ಟು ಹಾಕಿತ್ತು.

5) ಐಶ್ವರ್ಯ ರೈ ಮತ್ತು ಅಮಿತಾಭ್ ಬಚ್ಚನ್:- ಐಶ್ವರ್ಯ ರೈ ಮತ್ತು ಅಮಿತಾಭ್ ಇಬ್ಬರು ಸೊಸೆ ಮತ್ತು ಮಾವ. ಐಶ್ವರ್ಯ ಈ ಫೋಟೋದಲ್ಲಿ ತನ್ನ ಮಾವನ ಗಲ್ಲದ ಮೇಲೆ ಕಿಸ್ ಕೊಡುತ್ತಿದ್ದಾಳೆ, ಆದರೆ ದೂರದಿಂದ ಮಾತ್ರ ತುಟಿಗಳಿಗೆ ಕಿಸ್ ಕೊಡುತ್ತಿರುವ ಹಾಗೆ ಕ್ಯಾಮೆರಾದಲ್ಲಿ ಕಂಡು ಬಂದಿದೆ. ಫೋಟೋದಲ್ಲಿ ಮಾತ್ರ ತಪ್ಪು ಯಾರದ್ದೂ ಇಲ್ಲ, ತಪ್ಪು ಮಾತ್ರ ಕ್ಯಾಮೆರಾ ಮಾಡಿದೆ, ಆದರೆ ಟ್ರೋಲಿಗರಿಗೆ ಯಾರು ತಿಳಿಸಿ ಹೇಳಬೇಕು? ಹೀಗಾಗಿ ಈ ಫೋಟೋ ತುಂಬಾ ವೈರಲ್ ಆಗಿತ್ತು.

6) ಪ್ರೀತಿ ಜಿಂಟಾ ಲಲಿತ್ ಮೋದಿ:– ಈ ಫೋಟೋವನ್ನು ನೀವೇ ನೋಡಿ. ಮತ್ತು ಇದರ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ, IPL ಫೌಂಡರ್ ಲಲಿತ್ ಮೋದಿ ಮತ್ತು ಕಿಂಗ್ಸ್ ಎಲೆವನ್ ಪಂಜಾಬ್ ಟೀಮಿನ ಮಾಲೀಕಳಾದ ಪ್ರೀತಿ ಜಿಂಟಾ ಇಬ್ಬರೂ ತಮ್ಮಷ್ಟಕ್ಕೆ ತಾವು ಇರುವಾಗ ಕ್ಯಾಮೆರಾ ಮಾಡಿದ ಪ್ರಮಾದವೇ ಬೇರೆಯಾಗಿದೆ. ಹೀಗಾಗಿ ಈ ಫೋಟೋ ಸಹಿತ ಟ್ರೋಲಿಗರಿಗೆ ತುಂಬಾ ಹಿಡಿಸಿತ್ತು.

7) ಶಿಲ್ಪಾ ಶೆಟ್ಟಿ ಮತ್ತು ಸುವರ್ಣ ಬಾಬಾ:- ಇನ್ನು ಕೊನೆಯ ಫೋಟೋ ಇಲ್ಲಿ ಕ್ಯಾಮೆರಾದ ತಪ್ಪಿಲ್ಲ. ಶಿಲ್ಪಾ ಶೆಟ್ಟಿ ಅವರು ಮುಂಬಯಿಯ ಪ್ರಸಿದ್ಧವಾದ ಸುವರ್ಣ ಮಂದಿರದ ದರ್ಶನಕ್ಕೆ ಹೋದಾಗ ಅಲ್ಲಿಯ ಅರ್ಚಕರ ಜೊತೆಗೆ ತೆಗೆದುಕೊಂಡ ಫೋಟೋ ಇದು. ಈ ಫೋಟೋ ಕೂಡ ಆ ಸಮಯದಲ್ಲಿ ತುಂಬಾ ಕಂಟ್ರೋವರ್ಸಿಗೆ ಕಾರಣವಾಗಿತ್ತು.