ವೈರಲ್ ವೀಡಿಯೊ: ಏಲಿಯನ್ ಹಾಗೆ ಕಾಣುವ ಮೀನು?, ಹಣೆಯ ಮೇಲೆ ಹಸಿರು ಕಣ್ಣುಗಳು ಮತ್ತು ಚರ್ಮವು ಗಾಜಿನಂತೆ ಪಾರದರ್ಶಕ! ನೋಡಿದ್ರೆ ಆ#ಶ್ಚರ್ಯವಾಗುತ್ತೆ!
ಎಷ್ಟೋ ವೈಜ್ಞಾನಿಕ ಶೋಧನೆ ಮತ್ತು ತಂತ್ರಜ್ಞಾನ ವಿಕಸಿತ ಮಾಡಿದರು ಸಹ ಸಮುದ್ರದ ಅಡಿಯಲ್ಲಿ ಇರುವ ಜಗತ್ತಿನ ಬಗ್ಗೆ ತಿಳಿದುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಇನ್ನೂ ಸಹ ಅನೇಕ ಸಮುದ್ರ ಜೀವಿಗಳು ಮಾನವನ ಸಲುವಾಗಿ ಆ#ಶ್ಚರ್ಯಕರವಾಗಿವೆ. ಅಂತಹದೇ ಒಂದು ವಿಚಿತ್ರವಾದ ಮೀನು ಸದ್ಯಕ್ಕೆ ಕಂಡು ಬಂದಿದೆ. ಆದರೆ ಇದು ಒಂದು ಹೊಸ ಗ್ರಹದ ಜೀವಿ ಅಂದರೆ ಒಂದು ಏಲಿಯನ್ ಹಾಗೆ ಕಾಣುತ್ತದೆ. ಅಲ್ಲದೆ ಅದರ ಹಣೆಯ ಮೇಲೆ ಹಸಿರು ಬಣ್ಣದ ಕಣ್ಣುಗಳಿವೆ, ಅದರ ಚರ್ಮ ಸಂಪೂರ್ಣವಾಗಿ ಗಾಜಿನ ಹಾಗೆ ಪಾರದರ್ಶಕವಾಗಿದೆ. ಈ ಮೀನನ್ನು ಕಂಡು ವೈಜ್ಞಾನಿಕರು ಕೂಡಾ ಆ#ಶ್ಚರ್ಯ ಪಡುತ್ತಿದ್ದಾರೆ. ಅಲ್ಲದೆ ಕೆಲವರು ಇದಕ್ಕೆ ಎಲಿಯನ್ ಸಹ ಎಂದು ಕರೆಯುತ್ತಿದ್ದಾರೆ. ಆದರೆ ನಿಜವಾದ ಸಂಗತಿ ಏನೆಂದರೆ ಇದುವರೆಗೆ ಯಾರೂ ಸಹ ಎಲಿಯನ್ ಹೇಗೆ ಇರುತ್ತದೆ ಎಂಬುದು ನೋಡಿಲ್ಲ. ಆದ್ದರಿಂದ ಇದು ಸಹ ಒಂದು ಎಲಿಯನ್ ಇರಬಹುದು ಎಂಬುದು ಕೆಲವು ಶಾಸ್ತ್ರಜ್ಞರ ಅನಿಸಿಕೆಯಾಗಿದೆ. ನೀವು ಸಹ ಈ ವಿಡಿಯೋವನ್ನು ನೋಡಿದರೆ ಆಶ್ಚ#ರ್ಯ ಪಡುವದರಲ್ಲಿ ಸಂದೇಹವೇ ಇಲ್ಲ.
ಕ್ಯಾಲಿಫೋರ್ನಿಯಾದ ಮಾಂಟೆರಿ ಎಂಬ ಟೊಳ್ಳಾದ ಪ್ರದೇಶದಲ್ಲಿ ಶಾಸ್ತ್ರಜ್ಞರಿಗೆ ಈ ವಿಚಿತ್ರ ಮೀನು ಪತ್ತೇಯಾಗಿದೆ. ಈ ವಿಚಿತ್ರ ಮಿನಿಗೆ ‘ಬ್ಯಾರೆಲ್ ಫಿಶ್’ ಎಂದು ಕರೆಯುತ್ತಾರೆ. ಅಲ್ಲದೆ ‘ಸಸ್ಪೂಕ್ ಫಿಶ್’ ಸಹ ಎಂದು ಕರೆಯುತ್ತಾರೆ. ಸಮುದ್ರದ ತಳದಲ್ಲಿ ವಾಸಿಸುವ ಈ ಮಿನಿಗೆ ಹಣೆಯ ಮೇಲೆ ಹಸಿರು ಬಣ್ಣದ ಕಣ್ಣುಗಳಿವೆ. ಬೆಕ್ಕಿನ ಕಣ್ಣುಗಳು ಹೇಗೆ ಇರುತ್ತವೆಯೇ ಹಾಗೆ ಇದರ ಕಣ್ಣುಗಳು ಸಹ ಹಾಗೆ ಇದ್ದು ಇವು ಕತ್ತಲಲ್ಲಿ ಮಿಂಚುತ್ತವೆ. ಅಲ್ಲದೆ ಅದರ ಹಸಿರು ಕಣ್ಣುಗಳು ಹಣೆಯ ಮೇಲಿಂದ ಹೊರಗೆ ಕಾಣುತ್ತವೆ. ಮಾಂಟೆರಿ ಬೆ ಎಕ್ವರಿಯಮ್ ರಿಸರ್ಚ್ ಇನ್ಸ್ಟಿಟ್ಯೂಟದ ವಿಜ್ಞಾನಿಗಳಿಗೆ ಈ ಮೀನು ಸಿಕ್ಕಿದೆ.
ಈ ಅಪರೂಪದ ಮತ್ತು ವಿಚಿತ್ರ ಮೀನಿನ ಒಂದು ವೀಡಿಯೋ ಮಾಂಟೆರಿ ಬೆ ಎಕ್ವರಿಯಮ್ ರಿಸರ್ಚ್ ಇನ್ಸ್ಟಿಟ್ಯೂಟ್ ಶೇರ್ ಮಾಡಿದೆ. ವರದಿಯ ಅನುಸಾರ, ಈ ಮೀನಿನ ವೀಡಿಯೋ ಮಾಡುವ ಸಲುವಾಗಿ ರಿಸರ್ಚ್ ಇನ್ಸ್ಟಿಟ್ಯೂಟ್ ಟೀಮ್ ನವರಿಗೆ ಸುಮಾರು 5 ಸಾವಿರಕ್ಕಿಂತ ಹೆಚ್ಚು ಸಲ ಸಮುದ್ರದ ಆಳದಲ್ಲಿ ಧುಮುಕಬೇಕಾಯಿತ್ತಂತೆ. ‘Barreleye Fish’ ಇದು ಅತ್ಯಂತ ಅಪರೂಪದ ಮೀನು ಇದ್ದು ಇದರ ವೈಜ್ಞಾನಿಕ ಹೆಸರು ‘ಮ್ಯಾಕ್ರೊಪಿನಾ ಮಾಯಕ್ರೋಸ್ಟೋಮೋ’ ಇದೆ. 9 ಡಿಸೆಂಬರ್ 2021 ರಂದು ಈ ಮೀನು ಕೊನೆಯ ಬಾರಿ ಶಾಸ್ತ್ರಜ್ಞರಿಗೆ ಕಾಣಿತ್ತು, MBARI ನ ರಿಮೋಟ್ ಮೂಲಕ ಸಾಗುವ ವಾಹನವು ಮ್ಯಾಂಟೇರಿಯ ಉಪಸಾಗರದಲ್ಲಿ ಧುಮುಕಿದಾಗ ಮೊಟ್ಟ ಮೊದಲು ವಿಜ್ಞಾನಿಗಳಿಗೆ ಈ ಮೀನು ಪತ್ತೆಯಾಗಿದ್ದು. ಇಷ್ಟೊಂದು ಸುಂದರವಾದ ಮೀನು ಅವರು ಇದಕ್ಕಿಂತ ಮೊದಲು ಎಂದು ಕಂಡಿರಲಿಲ್ಲ. ನೀವು ಸಹ ಈ ಮೀನು ಹೇಗಿದೆ ಅಂತ ನೋಡಿ.