ಶಿಲ್ಪಾ ಶೆಟ್ಟಿ ಈ ಬಾಲಿವುಡ್ ಪ್ರಸಿದ್ಧ ನಟನ ಪ್ರೀತಿಯಲ್ಲಿ ಮುಳುಗಿದ್ದಳು, 22 ನೇ ವರ್ಷಕ್ಕೆ ಕಳೆದುಕೊಂಡಿದ್ದಳು …..

ಶಿಲ್ಪಾ ಶೆಟ್ಟಿ ಬಾಲಿವುಡ್ ಪ್ರಸಿದ್ಧ ಅಭಿನೇತ್ರಿಯರಲ್ಲಿ ಒಬ್ಬರು. ಇವರು 90 ರ ದಶಕದಲ್ಲಿ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಶಿಲ್ಪಾ ಅವರು ಸುಪ್ರಸಿದ್ಧ ಬಿಜಿನೆಸ್ ಮನ್ ರಾಜ್ ಕುಂದ್ರಾ ಅವರ ಎರಡನೆಯ ಪತ್ನಿ ಇದ್ದಾರೆ. ಇವರಿಬ್ಬರಿಗೂ ವಿಯಾನ್ ಹೆಸರಿನ ಒಂದು ಮುದ್ದಾದ ಮಗುವಿದೆ. ಶಿಲ್ಪಾ ಇತ್ತೀಚೆಗೆ 44 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಶಿಲ್ಪಾ ಈಗ ಚಿತ್ರಗಳಿಗಿಂತಲೂ ತನ್ನ ಫಿಟ್ನೆಸ್ ಬಗ್ಗೆ ಅಧಿಕ ಚರ್ಚೆಯಲ್ಲಿರುತ್ತಾರೆ. ಇಂದು ಅವರು 44 ರ ಹರೆಯದವರಿದ್ದರೂ ಕಾಣಿಸಲು ಮಾತ್ರ 30 ವಯಸ್ಸಿನವರಂತೆಯೇ ಕಾಣಿಸುವರು. ಶಿಲ್ಪಾ ಅವರದು ಬಾಲಿವುಡ್ ನಲ್ಲಿ ಅನೇಕರ ಜೊತೆಗೆ ಅಫೆಯರ್ ಇದ್ದ ಬಗ್ಗೆ ಚರ್ಚೆಗಳಾಗುತ್ತಿದ್ದವು. ಆದರೆ ಅಕ್ಷಯ್ ಜೊತೆಗೆ ಅಫೇಯರ್ ಇದ್ದ ಬಗ್ಗೆ ತುಂಬಾ ಸುದ್ದಿ ಹರಡಿತ್ತು. ನಿಮಗೆ ಇದನ್ನು ಕೇಳಿ ಆಶ್ಚರ್ಯ ಎನಿಸಬಹುದು, ಶಿಲ್ಪಾ 22 ನೇ ವಯಸ್ಸಿಗೆ ತಮ್ಮ ವರ್ಜಿ ನಿಟಿ ಯನ್ನು ಕಳೆದುಕೊಂಡಿದ್ದರು.

ಒಂದು ಸಮಯದಲ್ಲಿ ಅಕ್ಷಯ್ ಮತ್ತು ಶಿಲ್ಪಾ ಶೆಟ್ಟಿ ಇಬ್ಬರು ಒಬ್ಬರಿನ್ನೊಬ್ಬರ ಪ್ರೀತಿಯಲ್ಲಿ ತುಂಬಾ ಮುಳುಗಿ ಹೋಗಿದ್ದರು. ಶಿಲ್ಪಾ ಅಕ್ಷಯ್ ಗೆ ಒಂದು ಕ್ಷಣ ಸಹಿತ ಬಿಟ್ಟಿರುತ್ತಿರಲಿಲ್ಲ. ಇದರ ಬಗ್ಗೆ ಶಿಲ್ಪಾ ಲಂಡನ್ ದ ಬಿಗ್ ಬ್ರದರ್ಸ್ ಶೋ ನಲ್ಲಿ ಮೊಟ್ಟ ಮೊದಲ ಬಾರಿಗೆ ಖುಲಾಸೆಯನ್ನು ನೀಡಿದ್ದರು.

ಈ TV ಶೋ ನಲ್ಲಿ, ‘ನಾನು 22 ನೇ ವರ್ಷಕ್ಕೆ ನನ್ನ ವರ್ಜಿ ನಿಟಿ ಯನ್ನು ಕಳೆದುಕೊಂದಿದ್ದೆ, ಇದಕ್ಕೆ ಅಕ್ಷಯ್ ಕುಮಾರ್ ಅವರೇ ಕಾರಣರಾಗಿದ್ದರು’,ಎಂದು ಹೇಳಿದ್ದರು. ‘ಮೈ ಖಿಲಾಡಿ ತು ಅನಾಡಿ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಇಬ್ಬರಲ್ಲಿ ಪ್ರೀತಿ ಅಂಕುರಿಸಿ ಮುಂದೆ ಬೆಳೆಯುತ್ತ ಹೋಯಿತು.

ಅಕ್ಷಯ್ ಕಿಂತ ಮೊದಲು ಯಾರು ನನ್ನ ಚುಂಬನ ತೆಗೆದುಕೊಂಡಿರಲಿಲ್ಲ.

ಮದುವೆಯ ಬಗ್ಗೆ ಗಾಸಿಪ್.

ಅಕ್ಷಯ್ ಶಿಲ್ಪಾಳ ಜೀವನದಲ್ಲಿಯ ಮೊದಲ ವ್ಯಕ್ತಿ. ಆ ಸಮಯದಲ್ಲಿ ಅಕ್ಷಯ್ ಮತ್ತು ಶಿಲ್ಪಾರ ಮದುವೆಯ ಬಗ್ಗೆ ಅನೇಕ ಗಾಳಿ ಸುದ್ದಿಗಳು ಹರಡಿದ್ದವು. ಇಬ್ಬರಿಗೂ ಆದಷ್ಟು ಬೇಗ ಮದುವೆಯಾಗಬೇಕೆನ್ನುವ ಹಂಬಲ ನಿರ್ಮಾಣವಾಗಿತ್ತಂತೆ. ಇದೇ ಸಂದರ್ಭದಲ್ಲಿ ಶಿಲ್ಪಾ ಅಕ್ಷಯ್ನೊಂದಿಗೆ ತನ್ನ ವರ್ಜಿ ನಿಟಿಯನ್ನು ಕಳೆದುಕೊಂಡಳಂತೆ. ಅಕ್ಷಯ್ ತನ್ನ ಮಿತ್ರನಿಗೆ ಶಿಲ್ಪಾಳ ಮತ್ತು ತನ್ನ ಮಧ್ಯದ ಸಂಬಂಧವನ್ನು ಹೇಳಿದ್ದರಂತೆ, ಅಲ್ಲಿಂದಲೇ ಈ ಕಥೆ ಲೀಕ್ ಆಗಿದೆ.

ಕೆಲವು ವರ್ಷಗಳ ನಂತರ ಇಬ್ಬರ ಬ್ರೇಕ್ ಅಪ್ ಸುದ್ದಿಗಳು ಹರಿದಾಡತೊಡಗಿದವು. ಕಾರಣ ಅಕ್ಷಯ್ ಅವರ ಜೀವನದಲ್ಲಿ ಟ್ವಿಂಕಲ್ ಖನ್ನಾ ಅವರ ಎಂಟ್ರಿ. ಬ್ರೇಕ್ ಅಪ್ ನಂತರ ಶಿಲ್ಪಾ,’ಯಾವಾಗ ಎರಡನೆಯ ವ್ಯಕ್ತಿ ಸಿಗುತ್ತಾರೆ ಆಗ ಆ ವ್ಯಕ್ತಿ ನಿಮಗೆ ಸಹಜವಾಗಿ ಬಿಟ್ಟು ಹೋಗುತ್ತಾರೆ’ ಎಂದು ತಮ್ಮ ನೋವನ್ನು ವ್ಯಕ್ತ ಮಾಡಿದ್ದುಂಟು.

90 ರ ದಶಕದಲ್ಲಿ ಅಕ್ಷಯ್ ಕುಮಾರ್ ಅವರದು ಶಿಲ್ಪಾ ಹಾಗೂ ರವೀನಾ ಜೊತೆಗೆ ಸಂಬಂಧವಿತ್ತು. ಒಂದು ಸಮಯದಲ್ಲಿ ಅಕ್ಷಯ್ ಈ ಇಬ್ಬರ ಜೊತೆಗೂ ಸಂಬಂಧವಿಟ್ಟಿದ್ದಾರೆ ಎಂಬ ಚರ್ಚೆಗಳು ದಿನಾಲು ವರ್ತಮಾನ ಪತ್ರದಲ್ಲಿ ಬರುತ್ತಿದ್ದವು. ಆಗ ಖಿಲಾಡಿ ಅಕ್ಷಯ್ ಮಾತ್ರ ಟ್ವಿಂಕಲ್ ಜೊತೆಗೆ ಮದುವೆ ಮಾಡಿಕೊಂಡು ಈ ಎಲ್ಲ ಸುದ್ದಿಗಳಿಗೆ ವಿರಾಮ ಹಾಕಿದರು. ಈ ಸುದ್ದಿಗಳಿಗೆ ಅನೇಕ ದಿನ ವರ್ಷಗಳು ಕಳೆದರೂ ಈಗಲೂ ಸಹಿತ ಬಿಸಿಬಿಸಿ ಚರ್ಚೆಗಳಾಗುತ್ತಲೇ ಇರುತ್ತವೆ.