ಶೂಟ್ ಮಾಡುವಾಗ ಸೀನ್ ಕಟ್ ಕಟ್ ಎಂದರೂ ಬಿಡದ ಸುಂದರ ನಟಿ ನರ್ಗೀಸ್ ಳು ನಟನಿಗೆ ಕಿಸ್ ಕೊಡುತ್ತಲೇ ಇದ್ದಳು ! ವೈರಲ್ ಆಯ್ತು ವಿಡಿಯೋ…

ಇಮ್ರಾನ್ ಹಶ್ಮಿಗೆ ಸೀರಿಯಲ್ ಕಿಸ್ಸರ್ ಎಂದೇ ಬಾಲಿವುಡ್ನಲ್ಲಿ ಗುರುತಿಸುತ್ತಾರೆ. ಇವರು ತಮ್ಮ ಅನೇಕ ಚಿತ್ರಗಳಲ್ಲಿ ನಟಿಯ ಜೊತೆಗೆ ತುಂಬಾ ರೋಮ್ಯಾಂಟಿಕ್ ಸೀನ್ ಗಳನ್ನು ಕೊಟ್ಟಿದ್ದಾರೆ. ಪ್ರಸ್ತುತ ಚಿತ್ರ ಭಾರತ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಅವರ ಬಯೋಪಿಕ್ ಮೇಲೆ ಆಧರಿಸಿತ್ತು. ಇದೇ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಬಾಲಿವುಡ್ ಸುಂದರಿ ನರ್ಗೀಸ್ ಫಕ್ರಿಯು ಇಮ್ರಾನ್ ಹಶ್ಮಿ ಅವರ ಜೊತೆಗೆ ಕಿಸ್ಸಿಂಗ್ ಸೀನ್ ನಲ್ಲಿ ತೊಡಗಿರುವಾಗ ತನ್ನನ್ನು ತಾನೇ ಸಂಪೂರ್ಣವಾಗಿ ಮರೆತು ಬಿಟ್ಟಿದ್ದಳು. ಕಾರಣ ಚಿತ್ರದ ನಿರ್ದೇಶಕರು ಒಂದೇ ಸವನೆ ಕಟ್ ಕಟ್ ಎಂದು ಹೇಳಿದರೂ ಇಮ್ರಾನ್ ಹಶ್ಮಿಗೆ ಕಿಸ್ ನೀಡುವುದನ್ನು ಬಿಡದೆ ಹಾಗೆಯೇ ಕೊಟ್ಟೆ ಕೊಡುತ್ತಿದ್ದಳು. ಸ್ವತಃ ನಟಿಯೇ ಈ ವಿಚಾರವನ್ನು ಮೀಡಿಯಾದ ಮುಂದೆ ಹೇಳಿದ್ದಾರೆ.

2016 ರಲ್ಲಿ ತೆರೆಕಂಡ ಅಜರ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಈ ಮೇಲಿನ ಘಟನೆ ನಡೆದಿತ್ತು. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಅವರ ಜೊತೆಗೆ ನರ್ಗಿಸ್ ಫಕ್ರಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಜರ್ ಚಿತ್ರದಲ್ಲಿಯ “ಬೋಲ್ ದೋ ನಾ ಜರಾ” ಈ ಹಾಡು ಸೂಪರ್ ಹಿಟ್ ಆಗಿತ್ತು. ಈ ಹಾಡಿನ ಮೇಕಿಂಗ್ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದರಿಂದ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಮೇಕಿಂಗ್ ವಿಡಿಯೋದಲ್ಲಿ ಇಮ್ರಾನ್ ಮತ್ತು ನರ್ಗಿಸ್ ಇಬ್ಬರ ಕಿಸ್ಸಿಂಗ್ ಸೀನ್ ಶೂಟ್ ನಡೆದಿತ್ತು. ಈ ಸೀನನ್ನು ಸುಮಾರು ಐದು ಸಲ ಶೂಟ್ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಿರ್ದೇಶಕ ಕಟ್ ಕಟ್ ಎಂದು ಒಂದೇಸವನೆ ಹೇಳುತ್ತಿದ್ದರೂ ನರ್ಗಿಸ್ ಮಾತ್ರ ಇಮ್ರಾನ್ ಹಶ್ಮಿಗೆ ಕಿಸ್ ನೀಡುವುದನ್ನು ನಿಲ್ಲಿಸಿರಲಿಲ್ಲ. ಈ ದೃಶ್ಯ ನೋಡಿದ ಅಲ್ಲಿ ಉಪಸ್ಥಿತರಿದ್ದವರಿಗೆ ಶಾಕ್ ಆದರೂ ಅದನ್ನು ತೋರಗೊಡದೆ ತಮಾಷೆಯಿಂದ ವರ್ತಿಸಿದ್ದಾರೆ.

ಈ ವಿಡಿಯೋದಲ್ಲಿ, ನನಗೆ ಒಂದು ಸೀನ್ ನೀಡುವಾಗ ಇಮ್ರಾನ್ ಅವರಿಗೆ 5 ಸಲ ಕಿಸ್ ನೀಡಬೇಕಾಗಿತ್ತು. ಅದಕ್ಕಾಗಿ ನಾನು ಹೆಚ್ಚುವರಿ ಹಣವನ್ನು ತೆಗೆದುಕೊಳ್ಳುವವಳಿದ್ದೆ. ಯಾಕೆಂದರೆ ಇದು ನನ್ನ ಚಿತ್ರದ ಕಾಂಟ್ರಾಕ್ಟ್ ನಲ್ಲಿ ಇರಲಿಲ್ಲ. ಕಿಸ್ ನೀಡುವಾಗ ಇಮ್ರಾನ್ ತುಂಬಾ ಸಹಜವಾಗಿಯೇ ವರ್ತಿಸಿದ್ದಾರೆ.

ವಿಡಿಯೋ ನೋಡಿ

ಈ ಚಿತ್ರವು ಮಾಜಿ ಕ್ರಿಕೆಟ್ ನಾಯಕ ಅಜರುದ್ದೀನ್ ಅವರ ಜೀವನದ ಮೇಲೆ ಆಧಾರಿತವಾಗಿತ್ತು. ಈ ಚಿತ್ರದಲ್ಲಿ ನರ್ಗಿಸ್ ಅವರು ಸಂಗೀತಾ ಬಿಜಲಾನಿಯ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರದ ನಿರ್ದೇಶನ ಟೋನಿ ಮತ್ತು ಎಂಥನಿ ಡಿಸೋಜಾ ಇವರಿಬ್ಬರೂ ಮಾಡಿದ್ದಾರೆ.