ಸಖತ್ ವೈರಲ್ ವಿಡಿಯೋ! ಮೀನು ಮಾರಾಟ ಮಾಡುತ್ತಿರುವ ಹುಡುಗಿಯ ಸೌಂದರ್ಯವನ್ನೊಮ್ಮೆ ಈ ನೋಡಿಯೇ ಬಿಡಿ…
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸುಂದರವಾದ ಹುಡುಗಿಯೊಬ್ಬಳು ಮೀನನ್ನು ಮಾರಾಟ ಮಾಡುತ್ತಿದ್ದಾಳೆ. ತುಂಬಾ ಸುಪ್ರಸಿದ್ಧವಾದ ಮೇರು ನಟಿಯರನ್ನು ಸಹ ಮೀರಿಸುವ ಆಕೆಯ ಸೌಂದರ್ಯವನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳಬೇಕು ಆ ರೀತಿ ಈ ಹುಡುಗಿಯ ಸೌಂದರ್ಯವಿದೆ. ಹುಡುಗಿಯ ಸೌಂದರ್ಯ ನೋಡಿದ ನೇಟಿಜನ್ಸ್ ಗಳು ಆಶ್ಚರ್ಯ ವ್ಯಕ್ತ ಮಾಡಿದ್ದಾರೆ.
ಮೀನು ಮಾರಾಟ ಮಾಡುತ್ತಿರುವ ಈ ಹುಡುಗಿಯ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ different_haryana ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.
ವಿಡಿಯೋದಲ್ಲಿ ನೋಡುವ ಹಾಗೆ ಸುಂದರವಾದ ಈ ಹುಡುಗಿಯು ಮೀನಿನ ಬಜಾರ್ ನಲ್ಲಿ ಕುಳಿತು ಮೀನು ಮಾರಾಟ ಮಾಡುತ್ತಿದ್ದಾಳೆ. ವಿಡಿಯೋ ಶೇರ್ ಮಾಡುತ್ತಾ ಇದಕ್ಕೆ ನೀಡಿದ ಕ್ಯಾಪ್ಷನ್ ನಲ್ಲಿ ‘ವಿಶ್ವಾಸವೇ ಕೂಡುತ್ತಿಲ್ಲ’ ಎಂದಿದ್ದಾರೆ.
ನೋಡಿ ಈ ವಿಡಿಯೋ…
ದಿನಂಪ್ರತಿ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಸದ್ಯ ಮೀನು ಮಾರಾಟ ಮಾಡುತ್ತಿರುವ ಈ ಸುಂದರವಾದ ಹುಡುಗಿಯ ವಿಡಿಯೋ ಈಗ ವೈರಲ್ ಆಗುತ್ತಿದೆ. ಸುಂದರವಾದ ಈ ಹುಡುಗಿ ಮೀನಿನ ಬಜಾರ್ ನಲ್ಲಿ ಕುಳಿತು ಚಕಚಕನೆ ಮೀನು ಕಟ್ ಮಾಡುವ ದೃಶ್ಯ ನೋಡುತ್ತಿರುವಾಗ ಒಮ್ಮೆ ಅಯ್ಯೋ ಪಾಪ ಅನ್ನಿಸದೇ ಇರಲಾರದು. ಆಕೆಯ ಮೀನು ಕಟ್ ಮಾಡುವ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ.