ಸರಿಯಾದ ಸಮಯಕ್ಕೆ ವರ ಉಳಿಸಿದನು ವಧುವಿಗೆ ಇಲ್ಲವಾದರೆ..? ನೆಟ್ಟಿಗರೆಂದರು ವಾವ್ ಸೂಪರ್ ಟೈಮಿಂಗ್!
ಇತ್ತಿತ್ತಲಾಗಿ ತಮ್ಮ ಮದುವೆಯನ್ನು ಸದಾ ನೆನಪಿನಲ್ಲಿ ಉಳಿಸಿಕೊಳ್ಳಲು ವಧು-ವರರ ಜೊತೆಗೆ ಮನೆಯವರು ಸಹ ತುಂಬಾ ವಿಶೇಷವಾದ ಪ್ಲಾನಿಂಗ್ ಮತ್ತು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮದುವೆಯಾಗುವ ವಧು ವರರಿಗೆ ಮದುವೆಯ ದಿನ ತುಂಬಾ ಮಹತ್ವದ್ದಾಗಿರುತ್ತೆ. ಇಂಥ ಸಂದರ್ಭಗಳಲ್ಲಿ ನಡೆದ ವಿಶೇಷ ಘಟನೆಗಳು ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಗಿಟ್ಟಿಸುತ್ತವೆ.
ಸದ್ಯ ಮದುವೆ ಸಮಾರಂಭದಲ್ಲಿ ನಡೆದ ಒಂದು ವಿಶೇಷ ದೃಶ್ಯ ನೆಟ್ಟಿಗರ ಗಮನವನ್ನು ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ವಧು ವರನಿಗೆ ಹೂಮಾಲೆಯನ್ನು ತೊಡಿಸುವ ಸಂದರ್ಭದಲ್ಲಿ ಒಂದು ಅನುಚಿತ ಘಟನೆ ನಡೆದ ಹೋಗುತ್ತದೆ. ವಧು ವರನಿಗೆ ತಯಾರಿಸಲಾದ ಭವ್ಯ ಸ್ಟೇಜ್ ತನ್ನ ಸುತ್ತ ತಿರುಗಲು ಶುರುಮಾಡುತ್ತದೆ. ಹೀಗಾಗಿ ಅದು ಒಮ್ಮೆಲೇ ತನ್ನ ಬ್ಯಾಲೆನ್ಸ್ ಕಳೆದುಕೊಂಡ ಕಾರಣಕ್ಕಾಗಿ ವಧು ಇನ್ನೇನು ಕೆಳಗೆ ಬಿದ್ದುಬಿಡುತ್ತಾಳೆ ಎನ್ನುವಷ್ಟರಲ್ಲಿ ವರ ತುಂಬಾ ಚಾಕಚಕ್ಯತೆಯಿಂದ ತನ್ನ ಭಾವಿ ಪತ್ನಿಯನ್ನು ಈ ಸಂದರ್ಭದಲ್ಲಿ ಕೊನೆಯ ಕ್ಷಣದಲ್ಲಿ ಫಿಲ್ಮಿ ಸ್ಟೈಲ್ ನಂತೆ ಹಿಡಿಯುತ್ತಾನೆ. ಇದನ್ನು ನೋಡಿದ ಅಲ್ಲಿಯ ಸಂಬಂಧಿಕರೆಲ್ಲರೂ ಫುಲ್ ಇಂಪ್ರೆಸ್ ಆಗುತ್ತಾರೆ.
ನೋಡಿ ಈ ವಿಡಿಯೋ…
View this post on Instagram
ಈ ವಿಡಿಯೋವನ್ನು ಇಂಟರ್ನೆಟ್ ನಲ್ಲಿ videonation.teb ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ಸುದ್ದಿಯನ್ನು ಪಬ್ಲಿಶ್ ಮಾಡೋ ತನಕ ಈ ವಿಡಿಯೋಗೆ 3 ಸಾವಿರಗಳವರೆಗೆ ಲೈಕ್ಸ್ ಗಳು ಬಂದಿವೆ. ಹೇಗಿದೆ ಈ ಸೂಪರ್ ವಿಡಿಯೋ.