ಸಾರಾಳಿಗೆ ಹುಡುಗ ಫಿಕ್ಸ್ ಮಾಡಿದ ಸಚಿನ್? ನಿಜಾನಾ? ಹುಡುಗನ ಹೆಸರು ಕೇಳಿದರೆ ಅಚ್ಚರಿ ಪಡುವಿರಿ!

ಕ್ರಿಕೇಟ್’ದ ದೇವತೆಯಾದ ಸಚಿನ್ ತೆಂಡೂಲ್ಕರ್ ಹೆಸರೇ ಸಾಕು ಅವರ ಪರಿಚಯ ಮಾಡಲು. ಸಚಿನ್ ಇವರು ಎಂತಹ ವ್ಯಕ್ತಿ ಇದ್ದಾರೆ ಎಂದರೆ ಜನರು ಮೈದಾನದಲ್ಲಿದ್ದಾಗ ಎಷ್ಟು ಪ್ರೀತಿ ಮಾಡುತ್ತಿದ್ದರೋ ಅಷ್ಟೇ ಮೈದಾನದ ಹೊರಗಡೆ ಸಹ ಪ್ರೀತಿಸುತ್ತಾರೆ. ಆದರೆ ಇಂತಹ ಸಮಯದಲ್ಲಿ ಒಂದು ಸುದ್ದಿ ವೈರಲ್ ಆಗಿದೆ. ಆ ಸುದ್ದಿ ಸಚಿನ್ ತೆಂಡೂಲ್ಕರ್ ಅವರನ್ನು ದೂಷಿಸುವದರ ಜೊತೆಗೆ ಅವರ ಹೆಸರಿಗೆ ಕ’ಳಂಕ ತರುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿ ಸುದ್ದಿಯೊಂದು ತುಂಬಾ ವೇಗವಾಗಿ ವೈರಲ್ ಆಗುತ್ತಿದೆ. ಏಕೆಂದರೆ ಇದು ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಕುರಿತು ಇದ್ದುದ್ದರಿಂದ ತುಂಬಾ ವೈರಲ್ ಆಗುತ್ತಿದೆ.

ಪ್ರತಿಯೊಬ್ಬ ಸ್ಟಾರ್ ಗಳ ಮಕ್ಕಳು ದೊಡ್ಡವರಾದರೆ ಸಾಕು ಮೀಡಿಯಾದವರು ಅವರು ಹಿಂದೇನೆ ಇರುತ್ತಾರೆ. ಇದೇ ತರಹ ಸಾರಾ ಅವರ ಜೊತೆಗೆ ಸಹ ನಡೆದಿದೆ. ಸಚಿನ್ ಅವರ ಮಗಳು ಸಾರಾ ಅವರ ಅಫೇರ್ ಸುದ್ದಿ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ ಸಾರಾ ಅವರ ಅಫೇಯರ್ ಬೇರೆ ಯಾವುದೇ ಸಾಮಾನ್ಯ ವ್ಯಕ್ತಿಯ ಜೊತೆಗಿಲ್ಲ ಹೊರತಾಗಿ ಒಬ್ಬ ಮಹಾನ್ ಸೆಲೆಬ್ರಿಟಿ ಜೊತೆಗೆ ಇದೆ ಎಂದು. ಆ ವ್ಯಕ್ತಿಯ ಹೆಸರು ಕೇಳಿದರೆ ನಿಮಗೂ ಕೂಡಾ ಆಶ್ಚರ್ಯವೆನಿಸುವದು.

ಸಾರಾ ತೆಂಡೂಲ್ಕರ್ ಅವರ ಸೌಂದರ್ಯದ ಕುರಿತು ನಿಮಗೆಲ್ಲ ಗೊತ್ತೇ ಇದೆ, ಮತ್ತು ಅವರ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಸಹ ನೀವು ನೋಡಿರಬಹುದು. ಸೋಶಿಯಲ್ ಮಿಡಿಯಾದಲ್ಲಿಯ ಫೋಟೋ ನೋಡಿ ಅವರು ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆಂಬ ಸುದ್ಧಿ ಸಹ ಹರಡಿತ್ತು. ಆದರೆ ಕೆಲವು ದಿವಸಗಳ ಹಿಂದೆ ಅವರ ಅಫೇರ್ ಕುರಿತು ಅನೇಕ ಸುದ್ದಿಗಳು ಮೀಡಿಯಾಗಳಲ್ಲಿ ಬರುತ್ತಲಿವೆ. ಸೂತ್ರಗಳ ಮುಖಾಂತರ ತಿಳಿದು ಬಂದದ್ದೇನೆಂದರೆ, ಸಾರಾ ಅವರ ಸಂಬಂಧ ಮುಕೇಶ್ ಅಂಬಾನಿಯವರ ಮಗ ಅನಂತ ಅಂಬಾನಿಯವರೊಂದಿಗಿದೆ ಎಂದು ಸುದ್ದಿ ಹರಡಿದೆ. ಇಬ್ಬರು ಜೊತೆಗೂಡಿ ಅನೇಕ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಇಬ್ಬರು ಪರಸ್ಪರ ತಿರುಗಾಡಲು ಸಹ ಹೋಗುತ್ತಾರೆ. ಆದರೆ ಈ ವಿಷಯದ ಕುರಿತು ಯಾರೂ ಪ್ರತಿಕ್ರಿಯೆ ನೀಡಿಲ್ಲ ಎಂದು ಸೂತ್ರಗಳಿಂದ ತಿಳಿದುಬಂದಿದೆ.

ನಿಮ್ಮ ಮಾಹಿತಿಯ ಸಲುವಾಗಿ, ಇದಕ್ಕಿಂತ ಮುಂಚೆಯು ಸಹ ಇದೆ ಪ್ರಕಾರದ ಸುದ್ದಿ ಹರಡಿತ್ತು. ಆದರೆ ಆ ಸಮಯದಲ್ಲಿ ಸಚಿನ್ ಅವರು ಇದನ್ನು ತಮಾಷೆಯಾಗಿ ತಗೆದುಕೊಂಡು ಇದೊಂದು ಸುಳ್ಳು ಸುದ್ದಿ ಇದೆ ಹೇಳಿ ಅಸಮಾಧಾನ ವ್ಯಕ್ತ ಪಡಿಸಿದ್ದರು. ಅಲ್ಲದೆ ಅದರ ಜೊತೆಗೆ ಅವರ ಮಗಳು ಸದ್ಯಕ್ಕೆ ಅಭ್ಯಾಸದಕಡೆಗೆ ಗಮನ ವಹಿಸುತ್ತಿದ್ದಾಳೆ ಎಂದೂ ಸಹ ಹೇಳಿದ್ದರು.