ಸುಕೇಶ್ ಚಂದ್ರಶೇಖರ್ ನಟಿ ಜಾಕಲಿನ್ ಸಲುವಾಗಿ ಸುಮಾರು 500 ಕೋಟಿ ರೂಪಾಯಿ ಖರ್ಚು ಮಾಡಿ ‘ಈ’ ಕೆಲಸ ಮಾಡುವವರಿದ್ದರಂತೆ……..!

ಸುಕೇಶ್ ಚಾಂದ್ರಶೇಖರ್ ಮತ್ತು ಅವರ ಪತ್ನಿ ಲೀನಾ ಮಾರಿಯಾ ಸಹ ಆರು ಜನರ ಮೇಲೆ ED ತಂಡದಿಂದ 7000 ಪುಟದ ಆರೋ#ಪಪತ್ರ ದಾಖಲೆ ಮಾಡಲಾಗಿದೆ. 200 ಕೋಟಿಯ ಮನಿ ಲ್ಯಾಂಡ್ರಿಂಗ್ ಪ್ರಕ#ರಣದಲ್ಲಿ ಕೋಟ್ಯಾವಧಿಯ ವಂ#ಚನೆ ಮಾಡಿದ್ದಕ್ಕಾಗಿ ಈ ಆರೋ#ಪಪತ್ರ ದಾಖಲೆ ಮಾಡಲಾಗಿದೆ. ತದನಂತರ ಸುಕೇಶ್ ಅವರು ಬಾಲಿವುಡ್ ನಟಿ ಜ್ಯಾಕಲಿನ್ ಫರ್ನಾಂಡಿಸ್ ಅವರಿಗೆ ಅತ್ಯಂತ ದುಬಾರಿ ಗಿಫ್ಟ್ ಸಹ ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಅಲ್ಲದೆ ಸುಕೇಶ್ ಅವರು 500 ರೂಪಾಯಿ ಖರ್ಚು ಮಾಡಿ ಜ್ಯಾಕಲಿನ್ ಸಲುವಾಗಿ ಚಿತ್ರಪಟ ಮಾಡುವ ನಿರ್ಣಯ ಸಹ ತಗೆದುಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಇಂಡಿಯಾ ಟುಡೇ ನೀಡಿರುವ ವರದಿಯ ಪ್ರಕಾರ, ಜಾಕಲಿನ್ ಅವರನ್ನು ಇಂಪ್ರೆಸ್ ಮಾಡುವ ಸಲವಾಗಿ ಅವರ ಜೊತೆಗೆ ಸೂಪರ್ ಹೀರೋ ಸಿರೀಜ್ ನ ಚಿತ್ರಪಟ ಮಾಡುವ ಪ್ಲ್ಯಾನ್ ಸುಕೇಶ್ ಅವರು ಮಾಡಿದ್ದರಂತೆ. ಒಬ್ಬ ದೊಡ್ಡ ನಿರ್ಮಾಪಕನ ಜೊತೆಗೂಡಿ ಅವರು 500 ಕೋಟಿ ರೂಪಾಯಿ ಖರ್ಚು ಮಾಡಿ ಜಾಕಲಿನ್ ಅವರನ್ನು ಮುಖ್ಯ ಪಾತ್ರದಲ್ಲಿ ಕಾಣುವ ಸೂಪರ್ ಹೀರೋ ಚಿತ್ರಪಟವನ್ನು ಮೂರು ಭಾಗಗಳಲ್ಲಿ ಮಾಡುವ ವಚನ ಸುಕೇಶ್ ಅವರು ನೀಡಿದ್ದರಂತೆ.

‘ಸದ್ಯದಲ್ಲಿ ಜಾಕಲಿನ್ ಅವರು ಕೆಲಸದ ಶೋಧನೆ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಮುಖ್ಯ ಪಾತ್ರದಲ್ಲಿ ಅಭಿನಯಿಸಲು ಹೇಳಿ ಚಿತ್ರಪಟ ನಿರ್ಮಾಣ ಮಾಡುವೆ’ ಎಂದು ಸುಕೇಶ ಅವರು ಹೇಳಿದ್ದಾರೆ. ಅಲ್ಲದೆ ಈ ಚಿತ್ರಪಟದ ಸಲುವಾಗಿ ಹಾಲಿವುಡ್ ನಲ್ಲಿ ಕೆಲವು ಹೆಸರಾಂತ VFX ಆರ್ಟಿಸ್ಟ್ ರನ್ನು ಸಹ ಕರೆದುಕೊಳ್ಳುವವರಿದ್ದರಂತೆ. ಚಿತ್ರಪಟದ ಶೂಟಿಂಗ್ ಪರದೇಶದಲ್ಲಿ ನಡೆಸಲಾಗುವದು ಎಂದು ಸಹ ಹೇಳಿದ್ದಾರೆ.

ಕೆಲವು ದಿವಸಗಳ ಹಿಂದೆ 200 ಕೋಟಿ ರೂಪಾಯಿಗಳ ಮನಿ ಲ್ಯಾಂಡ್ರಿಂಗ್ ಪ್ರಕರಣದಲ್ಲಿ ಇಡಿ ಕಡೆಯಿಂದ ಜಾಕಲಿನ್ ಅವರನ್ನು ಸುಮಾರು 8 ಗಂಟೆಗಳ ಕಾಲ ವಿಚಾರಣೆ ಮಾಡಲಾಯಿತು. 23 ಆಕ್ಟೊಬರ್ ರಂದು ಸುಕೇಶ್ ಚಂದ್ರಶೇಖರ್ ಅವರ ವಕೀಲ ಹೇಳಿದ್ದೇನೆಂದರೆ ‘ ಜಾಕಲಿನ್ ಸುಕೇಶ್ ಇಬ್ಬರು ರಿಲೇಶನ್ ಶಿಪ್ ನಲ್ಲಿ ಇದ್ದರು’ ಎಂದು ಹೇಳಿದ್ದರು ಆದರೆ ಈ ಕುರಿತು ಜಾಕಲಿನ್ ಅವರನ್ನು ವಿಚಾರಿಸಿದಾಗ ಇದೆಲ್ಲ ಸುಳ್ಳು ಎಂದು ಜಾಕಲಿನ್ ಪ್ರತಿಕ್ರಿಯೆ ನೀಡಿದ್ದಾರೆ. ‘ಜಾಕಲಿನ್ ಫರ್ನಾಂಡಿಸ್ ಅವರನ್ನು ಇಡಿ ಸಾಕ್ಷಿದಾರ ರೆಂದು ಕರೆದು ತರಲಾಗಿದೆ. ಅವರು ತಮ್ಮ ಅನಿಸಿಕೆ ನೋಂದಾಯಿಸಿದ್ದಾರೆ, ಜಾಕಲಿನ್ ಅವರು ಮುಂದಿನ ತಪಾಸಣೆ ಕಾರ್ಯಕ್ಕೆ ಸಂಪೂರ್ಣವಾಗಿ ಸಹಕರಿಸಲಿದ್ದಾರೆ’ ಎಂದು ಜಾಕಲಿನ್ ವಕೀಲ ತಿಳಿಸಿದ್ದಾರೆ. 200 ಕೋಟಿಯ ಹ#ಗರಣದಲ್ಲಿ ‘ ಮದ್ರಾಸ್ ಕ್ಯಾಫೆ’ ಫೆಮ್ ನಟಿ ಲೀನಾ ಮಾರಿಯಾ ಪಾಲ್ ಇವರನ್ನು ಸಹ ಬಂ#ಧಿಸಲಾಗಿದೆ.