ಸುಶಾಂತ್ ಸಾ’ವಿನ ನಂತರ, Ex. ಗರ್ಲ್ ಫ್ರೆಂಡ್ ಅಂಕಿತಾಗೆ ಸತತವಾಗಿ ಕೇಳುತ್ತಿರುವ ಈ ಐದು ಪ್ರಶ್ನೆಗಳು.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಅಗಲಿ ಎರಡು ವಾರಗಳು ಕಳೆದಿವೆ. ಅವರ ಮೃ’ತ್ಯುವಿನ ದುಃ’ಖ ಅಭಿಮಾನಿಗಳು ಇದುವರೆಗೂ ಜೀರ್ಣಿಸಿಕೊಂಡಿಲ್ಲ. ಸುಶಾಂತ್ ಅವರು ನಿ’ರಾಸೆಯಿಂದ ಆ’ತ್ಮ’ಹ’ತ್ಯೆ ಮಾಡಿಕೊಂಡಿದ್ದಾರೆ ಎಂಬುದು ಜನರ ಅಭಿಪ್ರಾಯವಾಗಿದೆ. ಆದರೆ ಅನೇಕರು ಹೇಳಿದ ಪ್ರಕಾರ, ಬಾಲಿವುಡ್ ರಾಜವಂಶಕ್ಕೆ ಬಲಿಯಾಗಿದ್ದಾರೆ. ಆದ್ದರಿಂದ, ಸಾಮಾಜಿಕ ಮಾಧ್ಯಮದಲ್ಲಿ, ಬಾಲಿವುಡ್ನಲ್ಲಿ ರಾಜವಂಶದ ವಿರುದ್ಧ ಕೋಪಗೊಂಡಿದ್ದು ಕಂಡು ಬರುತ್ತಿದೆ.
ಕರಣ್ ಜೋಹರ್, ಆಲಿಯಾ ಭಟ್, ರಿಯಾ ಚಕ್ರವರ್ತಿ, ಮಹೇಶ್ ಭಟ್, ಸಲ್ಮಾನ್ ಖಾನ್, ಏಕ್ತಾ ಕಪೂರ್ ಮತ್ತು ಇನ್ನೂ ಅನೇಕ ವ್ಯಕ್ತಿಗಳನ್ನು ಸುಶಾಂತ್ ಆ’ತ್ಮ’ಹ’ತ್ಯೆ ಯ ಕುರಿತು ಗುರಿಯಾಗಿಸಿಕೊಂಡಿದ್ದಾರೆ.ಸುಶಾಂತ್ ಅವರ ಎಕ್ಸ್ ಗರ್ಲ್ ಫ್ರೆಂಡ್ ಅಂಕಿತಾ ಲೋಖಂಡೇ ಅವರ ಹೆಸರು ಸಹ ಈ ಪಟ್ಟಿಯಲ್ಲಿದೇ. ಹಾಗೆ ನೋಡಬೇಕಾದರೆ ಬಾಲಿವುಡ್ ನ ರಾಜಕೀಯ ಮತ್ತು ಅಂಕಿತಾರ ನಡುವೆ ಯಾವುದೇ ಸಂಬಂಧವಿಲ್ಲ. ಆದರೆ ಅಂಕಿತಾ ಅವರು ಸುಶಾಂತ್ ಅವರ ಹಿಂದಿನ ಜೀವನದ ಒಂದು ಭಾಗ ವಾಗಿದ್ದರು. ಈ ಕಾರಣದಿಂದ ಸುಶಾಂತ್ ಅವರ ಅಭಿಮಾನಿಗಳು ಅಂಕಿತಾ ಅವರಿಗೆ ಅನೇಕ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.
ಮೊದಲನೆಯ ಪ್ರಶ್ನೆ- ನೀವು ಸುಶಾಂತ್ ಅವರ ಅಂ’ತ್ಯಸಂ’ಸ್ಕಾರಕ್ಕೆ ಏಕೆ ಹೋಗಲಿಲ್ಲ?
ಸುಶಾಂತ್ ಮತ್ತು ಅಂಕಿತಾ ಸುಮಾರು 6 ವರ್ಷಗಳ ವರೆಗೆ ರಿಲೇಶನ್ ಶಿಪ್ ನಲ್ಲಿದ್ದರು. ಅಂದರೆ ಕೆಲವು ವರ್ಷಗಳ ಹಿಂದೆ ಮಾತ್ರ ಅವರ ಬ್ರೇಕ್ ಅಪ್ ಆಗಿತ್ತು. ಆದರೂ ಕೂಡಾ ಸುಶಾಂತ್ ಅವರ ಅಂ’ತ್ಯ ಸಂ’ಸ್ಕಾರ ಕ್ಕೆ ಅಂಕಿತಾ ಅವರು ಹೋಗಬೇಕಾಗಿತ್ತು, ಅವರು ಹೋಗಲಿಲ್ಲವೇಕೆ? ಈ ಪ್ರಕಾರದ ಪ್ರಶ್ನೆಗಳು ಸುಶಾಂತ್ ಅಭಿಮಾನಿಗಳು ಮಾಡುತ್ತಿದ್ದಾರೆ.
‘ಪವಿತ್ರ ರೀಶ್ತಾ’ ಈ ಸೀರಿಯಲ್ ನಲ್ಲಿ ಅಂಕಿತಾ ಅವರ ಸಹೋದರಿಯ ಪಾತ್ರ ಮಾಡುವ ಪ್ರಾರ್ಥನಾ ಬೆಹರೆ ಇವರು ಹೇಳಿದ ಪ್ರಕಾರ, ಅಂಕಿತಾ ಅವರಿಗೆ ಸುಶಾಂತ್ ಅವರ ಕೊನೆಯ ದರ್ಶನ ತಗೆದುಕೊಳ್ಳುವ ಇಚ್ಛೆ ಇತ್ತು. ಆದರೆ ಅವರನ್ನು ದರ್ಶನ ಪಡೆಯಲು ನಿಷೇಧಿಸಲಾಗಿತ್ತು. ಯಾಕೆಂದರೆ ಅಂಕಿತಾ ತುಂಬಾ ಸೌಮ್ಯ ಸ್ವಭಾವದವರು.ಅವರು ಅಂತಹ ವಿಷಯಗಳನ್ನು ಸಹಿಸಲಾರಳು.

ಎರಡನೆಯ ಪ್ರಶ್ನೆ- ಆ ಪೋಸ್ಟ್ ನೀವು ಶೇರ್ ಮಾಡಿದ್ದು ಏಕೆ?
ಸುಶಾಂತ್ ಅವರ ನಿ’ಧನದ ಪೂರ್ವ ಕೆಲವು ಗಂಟೆಗಳ ಹಿಂದೆ ಅಂಕಿತಾ ಅವರು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. “ದೇವರು ಕೆಲವು ಜನರನ್ನು ನಮ್ಮ ಜೀವನದಿಂದ ಹೊರಗೆ ಕರೆದೊಯ್ಯುತ್ತಾನೆ, ಏಕೆಂದರೆ ಆ ಜನರು ಕೇಳದ ವಿಷಯಗಳನ್ನು ದೇವರು ಕೇಳಿರುತ್ತಾನೆ”, ಎಂದು ಪೋಸ್ಟ್ ಶೇರ್ ಮಾಡಿದ್ದರು. ಸುಶಾಂತ್ ಅವರ ಆ’ತ್ಮಹ’ತ್ಯೆಯ ಕೆಲವೇ ಕ್ಷಣದಲ್ಲಿ ಅಂಕಿತಾ ಆ ಪೋಸ್ಟ್ ನ್ನು ಡಿಲೀಟ್ ಮಾಡಿದರು. ಅಂಕಿತಾ ಅವರು ಪೋಸ್ಟ್ ಮಾಡಿದ್ದು ಏಕೆ ಮತ್ತು ಬೇಗನೆ ಡಿಲೀಟ್ ಮಾಡಿದ್ದಾದರೂ ಏಕೆ? ಹೀಗೆ ಅನೇಕ ಪ್ರಶ್ನೆಗಳು ಸುಶಾಂತ್ ಅವರ ಫ್ಯಾನ್ಸ್ ಗಳು ಕೇಳುತ್ತಿದ್ದಾರೆ.
ಮೂರನೇ ಪ್ರಶ್ನೆ- ನೀವು ಸುಶಾಂತ್ ಅವರೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದು ಏಕೆ?
ಸುಶಾಂತ್ ಮತ್ತು ಅಂಕಿತಾರ ನಡುವೆ ಬ್ರೇಕ್ ಅಪ್ ಆಗದೆ ಇದ್ದಿದ್ದರೆ ಇಂದು ಸುಶಾಂತ್ ಅವರು ಜೀವಂತವಾಗಿರುತ್ತಿದ್ದರು, ಇಂತಹ ಭಾವನೆಗಳನ್ನು ಕೆಲವರು ವ್ಯಕ್ತಪಡಿಸಿದ್ದಾರೆ. 2016 ರಲ್ಲಿ ಸುಶಾಂತ್ ಮತ್ತು ಅಂಕಿತಾ ನಡುವೆ ಬ್ರೇಕ್ ಅಪ್ ಆಗಿತ್ತು. ಆದರೆ ಈ ಬ್ರೇಕ್ ಅಪ್ ಹಿಂದಿನ ಕಾರಣ ಇದುವರೆಗೂ ಬೆಳಕಿಗೆ ಬಂದಿಲ್ಲ. ಈ ಬ್ರೇಕ್ ಅಪ್ ನಂತರ ಸುಶಾಂತ್ ಅವರು ಡಿಪ್ರೆಶನ್ ನಲ್ಲಿ ಹೋಗಿದ್ದರು.

ನಾಲ್ಕನೇ ಪ್ರಶ್ನೆ: ಸುಶಾಂತ್ ನಿಮಗೆ ಕೊನೆಯ ಸಮಯದಲ್ಲಿ ಫೋನ್ ಮಾಡಿದ್ದಾರಾ?
ಮೃ’ತ್ಯುವಿಗಿಂತ ಮುಂಚೆ ಸುಶಾಂತ್ ಅವರು ನಿಮಗೆ ಕಾಲ್ ಮಾಡಿದ್ದಾರಾ? ಇಂಥ ಪ್ರಶ್ನೆಯೂ ಸಹ ಅಂಕಿತಾ ಅವರ ಕಾಮೆಂಟ್ ಬಾಕ್ಸ್ ನಲ್ಲಿ ಅನೇಕ ಜನರು ಕೇಳಿದ್ದಾರೆ. ಸುಶಾಂತ್ ಅವರು ಆ’ತ್ಮಹ’ತ್ಯೆ ಮಾಡಿಕೊಳ್ಳುವದಕ್ಕಿಂತ ಮುಂಚೆ ಅವರ ಗರ್ಲ್ ಫ್ರೆಂಡ್ ರೀಯಾ ಚಕ್ರವರ್ತಿ ಹಾಗೂ ಸ್ನೇಹಿತ ಮಹೇಶ್ ಶೆಟ್ಟಿಯವರಿಗೆ ಕೊನೆಯ ಕಾಲ್ ಮಾಡಿದ್ದರು, ಇದು ಪೊಲೀಸ್ ತನಿಖೆ ನಡೆಸಿದಾಗ ತಿಳಿದು ಬಂದಿದೆ. ಆದರೆ ಅವರಿಬ್ಬರೂ ಸಹ ಸುಶಾಂತ್ ಅವರ ಫೋನ್ ರಿಸೀವ್ ಮಾಡಿರಲಿಲ್ಲ.
ಐದನೆಯ ಪ್ರಶ್ನೆ- ನೀವು ಎಂದಾದರೂ ನಿಮ್ಮನ್ನು ನೀವೇ ಕ್ಷಮಿಸುತ್ತೀರಾ?
ಸುಶಾಂತ್ ಅವರು ಆ’ತ್ಮ’ಹ’ತ್ಯೆ ಮಾಡಿಕೊಂಡಿದ್ದಾರೆ, ಇದರ ಜವಾಬ್ದಾರಿ ಅಂಕಿತಾ ಅವರೇ ಎಂದು ಕೆಲವರು ಹೇಳುತ್ತಿದ್ದಾರೆ. ಸುಶಾಂತ್ ಅವರಿಂದ ಬೇರೆಯಾದ ನಂತರವೂ ಸಹ ಅಂಕಿತಾ ಅವರು ಸುಶಾಂತ್ ಕುರಿತು ಯಾವುದೇ ತರಹ ಕೆಟ್ಟದಾಗಿ ಮಾತನಾಡುತ್ತಿರಲಿಲ್ಲ. ಆದರೂ ಸಹ ಜನರು ಸುಶಾಂತ್ ಅವರ ಆ’ತ್ಮಹ’ತ್ಯೆಯ ನಂತರ ಅಂಕಿತಾ ಅವರಿಗೆ ತುಂಬಾ ಟ್ರೋಲ್ ಮಾಡುತ್ತಿದ್ದಾರೆ.