ಸುಶಾಂತ್ ಸಿಂಹ ರಾಜಪೂತ್ ವೀಕ್ಷಿಸುತ್ತಿದ್ದರು ತಮ್ಮದೇ ಫಿಲ್ಮ್ M S ಧೋನಿ, TV ಯಲ್ಲಿ ತನ್ನನ್ನೇ ನೋಡಿ ‘ಹೀಗೆ’ ಮಾಡಿದರು ಚಿಯರ್!

ಬಾಲಿವುಡ್’ ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ನಟನೆಯಿಂದ ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿದ್ದರು. ತಮ್ಮ ಸ್ಟೈಲ್ ದಿಂದಲೂ ಸಹ ಸುಶಾಂತ್ ತುಂಬಾ ಫೇಮಸ್ ಆಗಿದ್ದರು. ಅವರ ನಿ’ಧನವು ಬರೀ ಬಾಲಿವುಡ್ ಇಂಡಸ್ಟ್ರಿಗೆ ಮಾತ್ರವಷ್ಟೇ ಅಲ್ಲ ಅವರ ಅಭಿಮಾನಿಗಳಿಗೂ ಸಹ ದೊಡ್ಡ ಆ’ಘಾತ ನಿರ್ಮಾಣ ಮಾಡಿದೆ. ಕೆಲವು ದಿನಗಳಿಂದ ಸೋಶಿಯಲ್ ಮಿಡಿಯಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಒಂದು ಹಳೆಯ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಅದರಲ್ಲಿ ಸುಶಾಂತ್ ಅವರು ತಮ್ಮದೇ ಆದ ಎಂ ಎಸ್ ಧೋನಿ ಟಿವಿಯಲ್ಲಿ ನೋಡುತ್ತಾ ಧೋನಿಗಾಗಿ ಚಿಯರ್ ಮಾಡುತ್ತಿದ್ದಾರೆ. ಸುಶಾಂತ್ ಅವರ ಈ ವಿಡಿಯೋ ಸದ್ಯಕ್ಕೆ ತುಂಬಾ ವೈರಲ್ ಆಗುವದರ ಜೊತೆಗೆ ಈ ವಿಡಿಯೋ ಬಹಳಷ್ಟು ಕಾಮೆಂಟ್ಸ್ ಸಹ ಬರುತ್ತಿವೆ.

ಸುಶಾಂತ್ ಸಿಂಗ್ ರಜಪೂತ್ ಅವರ ಈ ವಿಡಿಯೋವನ್ನು ಅವರ ಒಬ್ಬ ಅಭಿಮಾನಿ ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಇದು ಬಹಳಷ್ಟು ಜನರ ಗಮನ ಸೆಳೆಯುತ್ತಿದೆ. ವಿಡಿಯೋದಲ್ಲಿ ಸುಶಾಂತ್ ಅವರು ತಮ್ಮ ಹಿಟ್ ಚಿತ್ರ ‘ಎಂ ಎಸ್ ಧೋನಿ’ ಟಿವಿಯಲ್ಲಿ ನೋಡುತ್ತಿದ್ದಾರೆ, ಅದರಲ್ಲಿ ಮ್ಯಾಚ್ ಸೀನ್ ನಡೆಯುತ್ತಿದೆ. ಈ ವಿಡಿಯೋ ದಲ್ಲಿಯ ಧೋನಿಯನ್ನು ನೋಡಿ ಸೋಫಾ ಮೇಲೆ ಕುಳಿತುಕೊಂಡು ಧೋನಿಯ ಸಲುವಾಗಿ ಚಿಯರ್ ಅಪ್ ಮಾಡುತ್ತಿದ್ದಾರೆ. ಈ ವಿಡಿಯೋ ದಲ್ಲಿ ನಟ ಸುಶಾಂತ್ ಅವರ ಮುದ್ದಾದ ಶೈಲಿಯನ್ನು ಸಹ ನೋಡುವಂತಹದ್ದಾಗಿದೆ. ಎಂ ಎಸ್ ಧೋನಿ ಚಿತ್ರದಲ್ಲಿ ಸುಶಾಂತ್ ಅವರು ಭಾರತದ ಜನಪ್ರಿಯ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿಯವರ ಪಾತ್ರ ವಹಿಸಿದ್ದರು, ಅದು ಅನೇಕ ಜನರ ಮನಸ್ಸನ್ನು ಗೆದ್ದಿತ್ತು.

ಸುಶಾಂತ್ ಸಿಂಗ್ ರಜಪೂತ್ ಅವರು ಟಿವಿ ಸೀರಿಯಲ್ ‘ಕಿಸ್ ದೇಶ ಮೇ ಹೈ ಮೇರಾ ದಿಲ್’ ಮೂಲಕ ತಮ್ಮ ಆಕ್ಟಿಂಗ್ ಕರಿಯರ್ ಪ್ರಾರಂಭ ಮಾಡಿದ್ದರು. ಇದರ ನಂತರ ಸುಶಾಂತ್ ಅವರು ‘ಪವಿತ್ರ ರೀಶ್ತಾ’ ಎಂಬ ಸೀರಿಯಲ್ ನಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಈ ಸೀರಿಯಲ್ ನಲ್ಲಿ ಸುಶಾಂತ್ ಅವರ ಪಾತ್ರವನ್ನು ಜನರು ತುಂಬಾ ಮೆಚ್ಚಿಕೊಂಡಿದ್ದರು. ಇದರ ನಂತರ ಸುಶಾಂತ್ ಅವರು ಜರಾ ನಚಕೆ ದಿಖಾ ಮತ್ತು ಝಲಕ್ ದಿಖಲಾಜಾ ಮುಂತಾದ ರಿಯಾಲಿಟಿ ಶೋಗಳಲ್ಲಿ ಸಹಭಾಗ ತಗೆದುಕೊಂಡು ಜನರಿಂದ ತುಂಬಾ ಹೊಗಳಿಸಿಕೊಂಡರು. ಇವರು ‘ಕಾಯ್ ಪೋ ಚೆ’ ಎಂಬ ಚಿತ್ರದ ಮುಖಾಂತರ ಫೀಲ್ಮಿ ಜಗತ್ತಿನಲ್ಲಿ ಪಾದಾರ್ಪಣೆ ಮಾಡಿದರು. ನಂತರ ಶುದ್ಧ ದೇಸಿ ರೋಮ್ಯಾನ್ಸ್, ಎಂ.ಎಸ್.ಧೋನಿ., ಸೊನ್ ಚಿರೈಯಾ ಮತ್ತು ಚಿಛೋರೆ ದಂತಹ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.