ಸೆ ಕ್ಸೀ ಫೋಟೋ ಶೂಟ್ ಮಾಡಿಸಿದ ಮಾಡೆಲ್ ಹೊತ್ತಿಸಿದ ವಿ ವಾ ದ ದಲ್ಲಿ ಫೋಟೋಗ್ರಾಫರ್ ಜೈ ಲು ಪಾಲು!
ಮಾಡೆಲ್ ಗಳಯ ಹಾಗೂ ನಿಮ್ಮ ನಟಿಯರು ಆಗಾಗ ಫೋಟೋಶೂಟ್ ಮಾಡಿಸಿ ತಮ್ಮ ಅಂದವಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಸಂತಸವನ್ನು ನೀಡುತ್ತಾರ. ಆದರೆ ಇತ್ತೀಚಿನ ಕೆಲವು ಘಟನೆಗಳಲ್ಲಿ ಫೋಟೋಶೂಟ್ ಗಾಗಿ ಆಯ್ಕೆಮಾಡಿಕೊಂಡ ಸ್ಥಳಗಳಿಂದ ಆಗಿ ಕೆಲವು ಮಾಡಲ್ಗಳು ಹಾಗೂ ಫೋಟೋಗ್ರಾಫರ್ ಗಳು ಕೂಡಾ ಸ ಮ ಸ್ಯೆಗಳನ್ನು ಎದುರಿಸುವಂತಾಗಿದೆ. ಇಂತಹದೇ ಒಂದು ಘಟನೆ ಈಜಿಪ್ಟ್’ನಲ್ಲಿ ಕೂಡ ನಡೆದಿದ್ದು ಮಾಡೆಲ್ ಒಬ್ಬಳ ಫೋಟೋಶೂಟ್ ಮಾಡಿದ್ದ ಫೋಟೋಗ್ರಾಫರ್ ಈಗ ಸ ಮ ಸ್ಯೆಯ ಸುಳಿಯಲ್ಲಿ ಸಿ ಲು ಕಿದ್ದಾನೆ. ಈಜಿಪ್ಟ್ ನ ಜೋಜರ್ ಹೆಸರಿನ ಪಿರಮಿಡ್ ಇರುವ ಪುರಾತತ್ವ ಇಲಾಖೆಗೆ ಸೇರಿದ ಸ್ಥಳವೊಂದರಲ್ಲಿ ನಡೆಸಿದ ಫೋಟೋ ಶೂಟ್ ಅಲ್ಲಿ ವಿ ವಾ ದ ಕಿ ಡಿ ಹೊತ್ತಿಸಿದೆ.
ಹುಸೇನ್ ಮೊಹಮ್ಮದ್ ಎನ್ನುವ ಹೆಸರಿನ ಫೋಟೋಗ್ರಾಫರ್ ಒಬ್ಬರು ಪುರಾತತ್ವ ಇಲಾಖೆಯ ಸ್ಥಳದಲ್ಲಿ ಈಜಿಪ್ಟ್ ನ ಸುಪ್ರಸಿದ್ಧ ಮಾಡೆಲ್ ಒಬ್ಬರ ಫೋಟೋಶೂಟ್ ನಡೆಸಿದ್ದು, ಅಲ್ಲಿನ ಆಡಳಿತವು ಆತ ಅನುಮತಿ ಪಡೆಯದೇ ಫೋಟೋ ಶೂಟ್ ಮಾಡಿದ್ದು ಹಾಗೂ ಅಲ್ಲಿ ತೆಗೆದಿರುವ ಫೋಟೋಗಳು ಕೂಡಾ ಸರಿಯಲ್ಲವೆಂದು ಫೋಟೋಗಳ ಬಗ್ಗೆ ಆ ಕ್ಷೇ ಪ ಣೆ ಯನ್ನು ವ್ಯಕ್ತಪಡಿಸಿದ್ದು ಸ್ಥಳೀಯ ಪೊಲೀಸರು ಫೋಟೋಗ್ರಾಫರ್ ಹುಸೇನ್ ಮೊಹಮ್ಮದ್ ನನ್ನ ಅ ರೆ ಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಫೋಟೋಶೂಟ್ ಗಾಗಿ ಆಯ್ಕೆ ಮಾಡಿಕೊಂಡ ಸ್ಥಳ ಮಾತ್ರವೇ ಅಲ್ಲದೆ ಫೋಟೋ ಶೂಟ್ ವೇಳೆ ಮಾಡೆಲ್ ಧರಿಸಿದ್ದ ವಸ್ತ್ರ ಕೂಡ ವಿ ವಾ ದ ಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಮಾಡೆಲ್ ಧರಿಸಿದ್ದು ಈಜಿಪ್ಟ್ ನ ಪ್ರಾಚೀನ ಸಂಪ್ರದಾಯಕ್ಕೆ ಸೇರಿದ ಫಿರೌನ್ ಶೈಲಿಯ ವಸ್ತ್ರ ಎನ್ನಲಾಗಿದ್ದು ಇದರ ಬಗ್ಗೆ ಕೂಡ ಅಲ್ಲನ ಆಡಳಿತವು ಆ ಕ್ಷೇ ಪ ಣೆಯನ್ನು ವ್ಯಕ್ತಪಡಿಸಿದೆ. ಫೋಟೋಶೂಟ್ ನಡೆದ ಸ್ಥಳ ಸಕ್ಕಾರಾ ನೆಕ್ರೋಪಾಲಿಸ್ ಎನ್ನಲಾಗಿದ್ದು, ಈ ಸ್ಥಳವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಣೆ ಮಾಡಿದೆ. ಇದು ಈಜಿಪ್ಟ್ ನ ರಾಜಧಾನಿ ಕೈರೋ ದಿಂದ 30 ಕಿಲೋಮೀಟರ್ ದೂರದಲ್ಲಿದೆ. ಈಜಿಪ್ಟಿನ ಸುಪ್ರಸಿದ್ಧ ಮಾಡೆಲ್ ಸಲ್ಮಾ ಎಲ್ಶಿನ ಫೋಟೋಶೂಟ್ ನಲ್ಲಿ ಭಾಗವಹಿಸಿದ್ದು, ಆಕೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಆಕೆ ಹಂಚಿಕೊಂಡು ಫೋಟೋಗಳು ವೈರಲ್ ಆದ ನಂತರ ಅವು ಒಂದು ಸಂ ಚ ಲನವನ್ನೇ ಸೃಷ್ಟಿಸಿದೆ. ಅನೇಕರು ಮಾಡಲ್ ಹಾಗೂ ಫೋಟೋಗ್ರಾಫರ್ ವಿ ರು ದ್ಧ ಅ ಸ ಮಾಧಾನವನ್ನು ಹೊರಹಾಕಿದ್ದಾರೆ. ಫೋಟೋಗಳಯ ವಿ ವಾ ದ ಕ್ಕೆ ಕಾರಣವಾದ ಕೂಡಲೇ ಮಾಡೆಲ್ ಸಲ್ಮಾ ಐತಿಹಾಸಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ಫೋಟೋಶೂಟ್ ಮಾಡಬಾರದು ಎನ್ನುವ ವಿಷಯ ತನಗೆ ತಿಳಿದಿರಲಿಲ್ಲ, ಇದು ಕೇವಲ ಈಜಿಪ್ಟ್ ನ ಟೂರಿಸಂ ಪ್ರಮೋಟ್ ಮಾಡುವ ಸಲುವಾಗಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಈಜಿಪ್ಟಿನ ಪುರಾತತ್ವ ಇಲಾಖೆಯ ಸೆಕ್ರೆಟರಿ ಜನರಲ್ ಮುಸ್ತಫಾ ವಜೀರಿ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.

ಅವರು ಯಾರು ತಮ್ಮ ಪುರಾತನ ಸಂಸ್ಕೃತಿ ಹಾಗೂ ಸ್ಮಾರಕಗಳನ್ನು ಗೌರವಿಸುವುದಿಲ್ಲವೋ ಅವರಿಗೆ ಮುಂದಿನ ದಿನಗಳಲ್ಲಿ ಕ ಠಿ ಣ ಶಿ ಕ್ಷೆ ವಿಧಿಸಲಾಗುವುದು ಎಂದು ಸಂದೇಶ ನೀಡಿದ್ದಾರೆ. ಈಗಾಗಲೇ ಈಜಿಪ್ಟಿನಲ್ಲಿ ಆ ಘಾ ತಕಾರಿ ಎನಿಸುವ ಹಾಗೆ ಸಂಸ್ಕೃತಿಯನ್ನು ಮರೆತು ಟಿಕ್ ಟಾಕ್ ಮಾಡಿದ್ದ ಇಪ್ಪತ್ತು ಜನ ಯುವತಿಯರಿಗೆ ಎರಡು ವರ್ಷಗಳ ಜೈ ಲು ಶಿ ಕ್ಷೆ ಹಾಗೂ ಇಪ್ಪತ್ತು ಸಾವಿರ ದಂಡ ವಿ ಧಿ ಸಲಾಗಿದೆ ಎನ್ನಲಾಗಿದೆ. ಅಲ್ಲದೇ 2018 ರಲ್ಲಿ ಗ್ರೇಟ್ ಪಿರಮಿಡ್ ಮುಂದೆ ನ ಗ್ನ ಫೋಟೋ ತೆಗೆಸಿಕೊಂಡಿದ್ದ ಜೋಡಿ ಹಾಗೂ ಅವರಿಗೆ ಒಂಟೆ ಬಾಡಿಗೆಗೆ ನೀಡಿದ ವ್ಯಕ್ತಿಗೂ ಕೂಡಾ ಶಿ ಕ್ಷೆ ವಿಧಿಸಲಾಗಿತ್ತು ಎನ್ನಲಾಗಿದೆ.
