ಸೋನು ಸೂದ್ ಮತ್ತೆ ಕಮಾಲ್! ಕೇರಳದಲ್ಲಿ ಸಿಲುಕಿದ 177 ಹುಡುಗಿರನ್ನು ಮಾಡಿಸಿದರು ಏರ್ ಲಿಫ್ಟ್!
ಸದ್ಯಕ್ಕೆ ಎಲ್ಲೆಲ್ಲೂ ಸೋನು ಸೂದ್ ಅವರ ಸಾಮಾಜಿಕ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಅವರು ಮಾಡುತ್ತಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಲಾಕ್ ಡೌನ್ ಕಾರಣದಿಂದ ತನ್ನ ಮನೆ, ಕುಟುಂಬವನ್ನು ಬಿಟ್ಟು ದೂರದ ಊರಿನಲ್ಲಿ ಕೆಲಸವಿಲ್ಲದೆ ಹಣದ ತೊಂದರೆಯಿಂದ ಹೊಟ್ಟೆಗೆ ಅನ್ನ ನೀರಿಲ್ಲದೆ ಬದುಕು ಬರಿದಾದವವರಿಗೆ ನಟ ಸೋನು ಸೂದ್ ಅವರು ಆಪತ್ಭಾಂಧವರಾಗಿ ಕಂಡು ಬಂದರು.
ಕಳೆದ ಕೆಲವು ದಿನಗಳಿಂದ ಅವಿರತವಾಗಿ ಕಾರ್ಮಿಕರಿಗೆ ಅವರ ಊರಿಗೆ ತಲುಪಿಸುವದಕ್ಕಾಗಿ ಹಗಲು ರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಒಂದು ಟೋಲ್ ಫ್ರೀ ನಂಬರ್ ಸಹಿತ ಲಾಂಚ್ ಮಾಡಿದ್ದಾರೆ.

ಲಾಕ್ ಡೌನ್ ಕಾರಣದಿಂದ ತಮ್ಮೂರಿಗೆ ಬಾರದೆ ಒಡಿಶಾದ ಯುವತಿಯರು ಕೇರಳದಲ್ಲಿಯ ಲೋಕಲ್ ಫ್ಯಾಕ್ಟ್ರಿಯಲ್ಲಿ ಕೆಲಸವಿಲ್ಲದೆ ಸಿಲುಕಿಕೊಂಡಿದ್ದಾರೆಂಬ ಗೆಳೆಯನಿಂದ ದೊರೆತ ಸಂದೇಶದಿಂದ ಸೋನು ಸೂದ್ ಅವರು ತಕ್ಷಣ ಸಹಾಯ ಹಸ್ತ ಚಾಚಿದ್ದಾರೆ.
ಗೆಳೆಯ ಕೊಟ್ಟ ಸಂದೇಶದಿಂದ ತಕ್ಷಣ ಕಾರ್ಯೋನ್ಮುಖ.
ಸೋನು ಸೂದ್ ಅವರಿಗೆ ಮಿತ್ರನೊಬ್ಬ ಈ ಸಂದರ್ಭವಾಗಿ ಮಾಹಿತಿ ನೀಡಿದ ನಂತರ ತಕ್ಷಣ ಸೋನು ಅವರು ಕೊಚ್ಚಿ ಮತ್ತು ಭುವನೇಶ್ವರ್ ಏರ್ಪೋರ್ಟ್ ಆಪ್ ರೇಟ್ ಮಾಡಲು ಸರಕಾರದಿಂದ ಅನುಮತಿ ಪಡೆದಿದ್ದಾರೆ.
ಬೆಂಗಳೂರಿನಿಂದ ಆಮಂತ್ರಿಸಲಾಯಿತು ವಿಶೇಷ ವಿಮಾನ.
ಈ ಮಿಷನ್ ಕಂಪ್ಲೀಟ್ ಮಾಡಲು ಬೆಂಗಳೂರಿನಿಂದ ವಿಶೇಷ ವಿಮಾನವನ್ನು ತರಿಸಲಾಯಿತು. ಭುವನೇಶ್ವರದಿಂದ ಈ ಹುಡುಗಿಯರ ಊರು 2 ಗಂಟೆಯ ಪ್ರವಾಸದ ಅಂತರದಲ್ಲಿದೆ.