ಹುಷಾರ್! ನಿಮ್ಮ ಸುತ್ತಲೂ ಇರಬಹುದು ಈ ರೀತಿಯ ಚಾಲಾಕ್ ಚೋರ್; ಈ ವಿಡಿಯೋ ನೋಡಿ ಬೆಚ್ಚಿ ಬೀಳುವಿರಿ….

ಭಾರತದಲ್ಲಿ ಕಳ್ಳರು ತಮ್ಮ ವ್ಯವಸಾಯದಲ್ಲಿ ಎಷ್ಟೊಂದು ಬುದ್ಧಿವಂತರಾಗಿದ್ದಾರೆ ಎಂಬುದನ್ನು ತೋರಿಸುವ ಈ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಕಳ್ಳತನದ ಅನೇಕ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತವೆ. ಅದರಲ್ಲಿ ಕೆಲವು ಯಶಸ್ವಿಯಾಗುತ್ತವೆ, ಇನ್ನು ಕೆಲವು ಫೇಲ್ ಆಗಿ ಸಿಕ್ಕಿ ಬೀಳುತ್ತಾರೆ. ಆದರೆ ಕೆಲವು ಕಳ್ಳರು ತುಂಬಾ ಸಹಜವಾಗಿ ತಮ್ಮದೇ ಆದ ಬೇರೆ ಕೈಗೂ ಗೊತ್ತಾಗುವುದಿಲ್ಲ ಆ ರೀತಿಯಲ್ಲಿ ಕಳ್ಳತನ ಮಾಡುತ್ತಾರೆ. ಇದು ತಿಳಿಯಲು ಸಾಕಷ್ಟು ಸಮಯ ಬೇಕಾಗುತ್ತದೆ.
ಅಷ್ಟರೊಳಗೆ ಕಳ್ಳನ ಕೆಲಸ ಮುಗಿದು ಹೋಗಿರುತ್ತದೆ. ಭಾರತೀಯ ಕಳ್ಳರ ಇಂಥ ಕುಕೌಶಲ್ಯ ತೋರಿಸುವ ವಿಡಿಯೋ ನೀವಿಲ್ಲಿ ನೋಡಬಹುದು.

ಈ ವಿಡಿಯೋದಲ್ಲಿ ಬರೀ ಕಳ್ಳರು ಪುರುಷರೇ ಅಂತ ಭಾವಿಸಬೇಡಿ. ಸ್ತ್ರೀಯರು ಏನೂ ಕಡಿಮೆ ಇಲ್ಲ. ಇವರಿಬ್ಬರ ಜೊತೆಗೆ ಮಕ್ಕಳು ಸಹ ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಅಂಗಡಿ ಮಾಲೀಕರೇ ಇನ್ನು ಮುಂದೆ ಸ್ತ್ರೀಯರು ಮತ್ತು ಮಕ್ಕಳು ಅಂಗಡಿಗೆ ಬಂದರೆ ಆದಷ್ಟು ಎಚ್ಚೆತ್ತು ಕುಳಿತು ಕೊಳ್ಳಬೇಕು ಅಂಥ ವಿಡಿಯೋಗಳು ಇಲ್ಲಿವೆ. ಇಲ್ಲಿ ಕಾರಿನ ಡಿಕ್ಕಿಯಿಂದ ಮಾಡಿದ ಕಳ್ಳತನ ಮತ್ತು ಮಗು ಅಂತ ತಿಳಿಯುವ ನಾವು ಆತ ಬೈಕ್ ನ್ನೆ ಸಹಜವಾಗಿ ಕಳ್ಳತನ ಮಾಡಿ ಓಡಿಸಿಕೊಂಡು ಹೋಗಿದ್ದಾನೆ. ಇವೆಲ್ಲ ಕಳ್ಳತನಗಳನ್ನು ನೋಡಿದಾಗ ಜಗತ್ತಿನ ಕಳ್ಳರ ಜೊತೆಗೆ ಭಾರತೀಯ ಕಳ್ಳರಿಗೆ ಹೋಲಿಸಿದಾಗ ನಮ್ಮ ದೇಶದ ಕಳ್ಳರು ಸಹ ಕಡಿಮೆ ಏನಲ್ಲ ಎಂಬ ವಿಚಾರ ಬರುತ್ತದೆ.

ನೋಡಿ ಈ ವಿಡಿಯೋವನ್ನು…