ಹೆಂಡತಿ ಪ್ರೀತಿಯಿಂದ ಗಂಡನಿಗೆ ಬೆಡ್ ಕಾಫಿ ಕೊಡಲು ಹೋದಳು, ಆದರೆ ಗಂಡ ಎದ್ದೇಳದೆ ಇದ್ದಾಗ ಹೆಂಡತಿ…. ವಿಡಿಯೋ ನೋಡಿ!!!
ಗಂಡ-ಹೆಂಡತಿಯ ನಡುವಿನ ಭಾಂಧವ್ಯದ ಬಗ್ಗೆ ಅದೆಷ್ಟು ಹೇಳಿದರು ಸಾಲದು. ಮದುವೆಯಾದ ಮೊದಲನೆಯ ವರ್ಷವಂತು ಅವರಿಬ್ಬರ ನಡುವಿನ ಪ್ರೀತಿ ಹೇಳಲಾಗದು ಅಷ್ಟೊಂದು ಹಚ್ಚಿಕೊಂಡು ಇರುತ್ತಾರೆ. ಆದರೆ ವರ್ಷಗಳು ಕಳೆಯುತ್ತಾ ಹೋದಂತೆ ಅವರಿಬ್ಬರ ನಡುವೇ ಅಂತರ ಬೆಳೆಯಲು ಶುರು ಮಾಡುತ್ತದೆ. ಆದರೆ ಮದುವೆಯ ಮೊದಲನೆಯ ವರ್ಷ ಹೆಂಡತಿಗೆ ತನ್ನ ಗಂಡನ ಬಗೆಗಿದ್ದ ಪ್ರೀತಿ ಹೇಳತೀರದು. ಸದ್ಯಕ್ಕೆ ಹೊಸದಾಗಿ ಮದುವೆಯಾದ ಒಂದು ಜೋಡಿಯ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹೊಸದಾಗಿ ಮದುವೆಯಾದ ಹೆಂಡತಿ ತನ್ನ ಗಂಡನಿಗೆ ಬಿಸಿ ಬಿಸಿಯಾದ ಬೆಡ್ ಕಾಫಿ ಮಾಡಿಕೊಂಡು ಅದನ್ನು ಒಂದು ಕಪ್ ನಲ್ಲಿ ಹಾಕಿಕೊಂಡು ಟ್ರೆ ನಲ್ಲಿಟ್ಟುಕೊಂಡು ಬೆಡ್ ರೂಮಿಗೆ ಬರುತ್ತಾಳೆ. ಗಂಡ ಇನ್ನೂ ಮಲಗಿರುವದನ್ನು ಕಂಡು ಹೆಂಡತಿ ಜೋರಾಗಿ ಎದ್ದೇಳಿ ಎದ್ದೇಳಿ ಎಂದು ಕೂಗುತ್ತಾಳೆ. ಆದರೂ ಸಹ ಗಂಡ ಗಾಢ ನಿದ್ರೆಯಲ್ಲಿದ್ದ ಇದನ್ನು ಕಂಡು ಹೆಂಡತಿ ಇವರನ್ನು ಹೇಗಾದರೂ ಮಾಡಿ ಎಬ್ಬಿಸಬೇಕು ಎಂದು ಮನದಲ್ಲಿ ಅಂದುಕೊಂಡು ಬೆಡ್ ಮೇಲೆ ಹತ್ತಿ ಅವರ ಬೆನ್ನು ಮೇಲೆ ಕೈ ಸವರತ್ತು ಎದ್ದೇಳಿ ಎಂದು ಜೋರಾಗಿ ಚಿರುತ್ತಾಳೆ. ಆಗ ಗಂಡ ಭಯದಿಂದ ಎಚ್ಚರಗೊಂದು ಇನ್ನೇನು ಮೇಲೆ ಏಳಬೇಕು ಅನ್ನೋವಷ್ಟರಲಿ ಅಲ್ಲಿ ಒಂದು ಅವಘಡ ಸಂಭವಿಸುತ್ತದೇ.
ಭಯದಿಂದ ಏಳುವಷ್ಟರಲ್ಲಿ ಹೆಂಡತಿಯ ಕೈಯಲ್ಲಿದ್ದ ಬಿಸಿ ಬಿಸಿಯಾದ ಕಾಫಿಯ ಕಪ್ ಗಂಡನ ಬೆನ್ನಿನ ಮೇಲೆ ಬೀಳುತ್ತದೆ. ಬಿಸಿಯಾದ ಕಾಫಿಯ ನೋವು ತಾಳಲಾರದೆ ಗಂಡ ನೇರವಾಗಿ ಬಾತರುಮ್ ಗೆ ಹೋಗಿ ಅಲ್ಲಿದ್ದ ನಳವನ್ನು ಆನ್ ಮಾಡಿ ನೀರು ಬೆನ್ನಿನ ಮೇಲೆ ಹಾಕಿಕೊಳ್ಳುತ್ತಾನೆ. ಪಾಪ ಹೆಂಡತಿ ಪ್ರೀತಿಯಿಂದ ತಂಡ ಕಾಫಿ ಗಂಡನ ಕೋಪಕ್ಕೆ ಗುರಿಯಾಯಿತು. ತದನಂತರ ಗಂಡ ಹೆಂಡತಿಯನ್ನು ಏನು ಮಾಡಿದ? ಎಂಬುದು ಮಾತ್ರ ಪ್ರಶ್ನೆ ಯಾಗಿಯೇ ಉಳಿದಿದೆ.
ವಿಡಿಯೋ ನೋಡಿ..
View this post on Instagram