ಹೆಣ್ಣು ಮಗು ಜನಿಸಿತು ಎಂದು ಆ ಮಗುವನ್ನು ತೃತೀಯ ಪಂಥಿಯವರಿಗೆ ಒಪ್ಪಿಸಿದರು, ಅವರು ಮುಂದೆ ಮಾಡಿದ್ದೇನು ಗೊತ್ತಾ? ಓದಲು ಫೋಟೋ ಮೇಲೆ ಕ್ಲಿಕ್ ಮಾಡಿ…!!
ಇಂದು ನಾವು ನಿಮಗೆ ಜನ್ಮ ಪಡೆದ ನಂತರವೇ ತಾಯಿತಂದೆಯವರು ಮಗುವನ್ನು ಬಿಟ್ಟ ಮಗುವಿನ ಬಗ್ಗೆತಿಳಿಸುವವರಿದ್ದೇವೆ. ಇಂದಿನ ಕಾಲದಲ್ಲಿ ಯಾರು ಏನು ಮಾಡುವರು ಎಂಬುದು ಹೇಳೋಕೆ ಆಗಲ್ಲ. ಕೆಲವೊಬ್ಬರು ಹೆಣ್ಣು ಮಗುವಿಗಾಗಿ ಪರದಾಡಿದರೆ ಇನ್ನೊಬ್ಬರು ಗಂಡು ಮಗುವಿಗಾಗಿ ಪರಿದಾಡುತ್ತಾರೆ. ಆದರೆ ಅವರಿಗೆ ಬೇಕಾದ ಮಗು ಹುಟ್ಟದೆ ಇದ್ದರೆ ಹೆತ್ತ ತಾಯಿತಂದೆಗಳು ಏನು ಮಾಡೋಕೆ ಹೆಸೋದಿಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ನಾವು ಹೇಳುತ್ತಿರುವ ಹುಡುಗಿಯ ಹೆಸರು ಜ್ಯೋತಿ. ಇಪ್ಪತ್ಮೂರು ವರ್ಷಗಳಹಿಂದೆ ತನ್ನ ಹಡೆದ ತಂದೆ-ತಾಯಿಯರು ಅವಳಿಗೆ ಡಿಂಪಲ್ ಬಾಬಾನ ಜೋಳಿಗೆಯಲ್ಲಿ ಹಾಕಿ ಹೋಗಿದ್ದರು. ಡಿಂಪಲ್ ಬಾಬಾ ಆ ಭಾಗದಲ್ಲಿ ತುಂಬಾ ಫೇಮಸ್ ಆಗಿದ್ದರು. ಅಲ್ಲದೆ ಅವರ ಹೆಸರು ಸಹ ತುಂಬಾ ಪ್ರಸಿದ್ಧವಾಗಿತ್ತು. ಆದರೆ ನಿಮಗೆಲ್ಲ ಒಂದು ಯೋಚನೆ ಬದುತ್ತಿರಬಹುದು ಅದೇನೆಂದರೆ ಡಿಂಪಲ್ ಬಾಬಾ ಎಂದರೆ ಯಾರು? ಎಂಬ ಪ್ರಶ್ನೆ . ಹಾಗಿದ್ರೆ ಮುಂದೆ ವಾಚನ ಮಾಡಿ.

ಹೌದು, ಡಿಂಪಲ್ ಬಾಬಾ ಬೇರೆ ಯಾರು ಅಲ್ಲ ಅವರು ಒಬ್ಬ ತೃತೀಯ ಪಂಥಿಯ ವ್ಯಕ್ತಿಯಾಗಿದ್ದಾರೆ. ಜ್ಯೋತಿಯನ್ನು ತನ್ನ ಮಗಳಿಗಿಂತ ಹೆಚ್ಚು ಮುದ್ದಿನಿಂದ ಸಾಕಿ ಅವಳಿಗೆ ಉತ್ತಮ ಶಿಕ್ಷಣ ನೀಡಿದರು ಅಲ್ಲದೆ ಅವಳ ಮದುವೆಯನ್ನು ಸಹ ಅತೀ ವಿಜೃಂಭಣೆಯಿಂದ ಮಾಡಿದರು. ಅಮೃತಸರ್ ದಲ್ಲಿಯ ಡಾಬಳ ರಸ್ತೆಯ ಮೇಲಿನ ಚೌಧರಿ ರಿಸೋರ್ಟ್ ನಲ್ಲಿ ಜ್ಯೋತಿಯ ಮದುವೆ ಮಾಡಿದರು. ಮದುವೆಗೆ ಬಂದ ಪ್ರತಿಯೊಬ್ಬರೂ ಗಿಫ್ಟ್ ಕೊಡುವದರ ಜೊತೆಗೆ ಇಬ್ಬರನ್ನು ಶುಭಾಶಯಗಳು ತಿಳಿಸಿದದು ಅಲ್ಲದೆ ಡಿಂಪಲ್ ಬಾಬಾ ಮಾಡಿರುವ ಈ ಕಾರ್ಯ ಬಾಯ್ತುಂಬ ಹೊಗಳಿದರು. ಬೇರೆ ಯಾರದೋ ಮಗುವನ್ನು ತಮ್ಮ ಸ್ವಂತ ಮಗಳಿಗಿಂತ ಹೆಚ್ಚು ಪ್ರೀತಿ ನೀಡುತ್ತ ಅಲ್ಲದೆ ಸಮಾಜದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತ ಇವಳನ್ನು ಬೆಳೆಸಿ ಮದುವೆ ಮಾಡಿದರು. ಇವರು ತೃತೀಯ ಪಂಥಿ ಯಂಬ ವಿಚಾರ ಕಡೆಗಿಟ್ಟು ಅವಳಿಗೆ ತಾಯಿ ಮತ್ತು ತಂದೆಯರ ಇಬ್ಬರ ಪ್ರೀತಿ ನೀಡಿದರು. ನಿಜವಾಗಿಯೂ ಇಂತಹ ವ್ಯಕ್ತಿಗಳು ನಮ್ಮ ಸಮಾಜದಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಡು ಬರುವರು. ಅಲ್ಲದೆ ಈ ಪೋಸ್ಟ್ ಮೂಲಕ ಕೇಳುವದೇನೆಂದರೆ ಯಾವ ಮಗುವೇ ಆಗಲಿ ಹುಟ್ಟಿದ ಮೇಲೆ ಅದಕ್ಕೆ ಅನಾಥ ಮಾಡಬೇಡಿ ಯಾಕೆ ಗೊತ್ತೇ ಕೆಲವೊಬ್ಬರಿಗೆ ಮಗುವೇ ಆಗುವುದಿಲ್ಲ ಅದನ್ನು ಮನದಲ್ಲಿಟ್ಟು ಕೊಂಡು ಗಂಡಾಗಲಿ ಅಥವಾ ಹೆಣ್ಣಾಗಲಿ ಅದಕ್ಕೆ ಹೆತ್ತವರ ಪ್ರೀತಿ ಕೊಡಿ.