ಹೊಸ ಸೊಸೆ ಗಂಡನ ಮನೆಯಲ್ಲಿ ಪ್ಯಾಂಟ್ ಟೀಶರ್ಟ್ ಮೇಲೆ ಮಾಡಿದಳು ಅದ್ಭುತವಾದ ಡ್ಯಾನ್ಸ್, ನೋಡಿ ವಿಡಿಯೋ!!

ಸೋಶಿಯಲ್ ಮೀಡಿಯಾದ ಜಗತ್ತಿನ ಪ್ರತಿದಿನ ಒಂದಲ್ಲ ಒಂದು ವಿಡಿಯೋ ನೆಟ್ಟಿಗರ ಮನದಲ್ಲಿ ಚರ್ಚೆಯ ವಿಷಯವಾಗಿ ಉಳಿಯುತ್ತದೆ. ಅಂತಹದೇ ಒಂದು ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಮೆಚ್ಚುಗೆ ಪಡೆದು ವೈರಲ್ ಸಹ ಆಗುತ್ತಿದೆ. ಜನರು ದಿನದಿಂದ ದಿನಕ್ಕೆ ಹೊಸ ಹೊಸ ವಿಡಿಯೋಗಳನ್ನು ನೋಡಲು ಬಯಸುತ್ತಾರೆ. ಅದರಲ್ಲಿ ಅವರಿಗೆ ತುಂಬಾ ಇಷ್ಟವಾದ ವಿಡಿಯೋಗಳು ಬಂದರೆ ಸಾಕು ಅವುಗಳನ್ನು ನೋಡದೆ ಇರಲಾರರು.

ಇಂದಿನ ಯಾಂತ್ರಿಕ ಜೀವನದಲ್ಲಿ ಪ್ರತಿಯೊಬ್ಬರು ಕೆಲಸದ ಹಿಂದೆ ಅಶ್ವದಂತೆ ಓಡುತ್ತಿದ್ದಾರೆ ಹೀಗಾಗಿ ಇಂದಿನ ಜೀವನ ತುಂಬಾ ಬ್ಯೂಸಿಯಾಗಿದೆ. ಕೆಲಸ ಮಾಡಿದ ನಂತರ ಜನರು ತುಂಬಾನೇ ಆಯಾಸ ಪಡುತ್ತಾರೆ. ಆಯಾಸವನ್ನು ದೂರಮಾಡುವ ಸಲುವಾಗಿ ಜನರು ತಮ್ಮ ಮೊಬೈಲನ್ನು ಉಪಯೋಗಿಸಿ ಸೋಶಿಯಲ್ ಮೀಡಿಯಾದಲ್ಲಿ ಎಷ್ಟೋ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತಾರೆ. ಹೀಗಾಗಿ ಅವರ ಆಯಾಸ ದೂರವಾಗುತ್ತದೆ. ಅಲ್ಲದೆ ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟರೆ ಸಾಕು ಅವರು ವಿಡಿಯೋ ನೋಡದೆ ಇರಲಾರರು ಇದರಿಂದ ಇಂದು ಚಿಕ್ಕವರಿಂದ ದೊಡ್ಡವರವರೆಗೂ ವಿಡಿಯೋ ನೋಡುವುದು ಸಾಮಾನ್ಯವಾದ ಸಂಗತಿಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಮಾಡುವ ಅನೇಕ ವಿಡಿಯೋಗಳು ದೊರೆಯುತ್ತವೆ. ನಿಮಗೆ ಯಾವ ಪ್ರಕಾರದ ಡ್ಯಾನ್ಸ್ ಇಷ್ಟವಾಗುತ್ತೆ ಅಂತ ಪ್ರಕಾರದ ವಿಡಿಯೋವನ್ನು ನೀವು ನೋಡಬಹುದು. ಡ್ಯಾನ್ಸ್ ಮಾಡುವ ವಿಡಿಯೋಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಮೆಚ್ಚುಗೆ ಇದೆ. ಹೀಗಾಗಿ ಡ್ಯಾನ್ಸ್ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿವೆ.

ಸದ್ಯಕ್ಕೆ ಒಂದು ಅಂತಹದೆ ಒಂದು ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ಹಳ್ಳಿಯಲ್ಲಿ ಹೊಸದಾಗಿ ಮದುವೆಯಾದ ಒಬ್ಬ ಮದುಮಗಳನ್ನು ಅಲ್ಲಿಯ ಸಂಪ್ರದಾಯದ ಪ್ರಕಾರ ಕೆಲವು ಮಹಿಳೆಯರು ಕೂಡಿಕೊಂಡು ಡ್ಯಾನ್ಸ್ ಮಾಡಲು ಹೇಳುತ್ತಾರೆ. ಆ ಮಹಿಳೆ ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ತೊಟ್ಟುಕೊಂಡು ಅದ್ಭುತವಾದ ಡ್ಯಾನ್ಸ್ ಮಾಡುತ್ತಾಳೆ. ಇದನ್ನು ಕಂಡು ಅಲ್ಲಿಯ ಮಹಿಳೆಯರು ತುಂಬಾನೇ ಹೊಗಳುತ್ತಾರೆ. ಅಲ್ಲದೆ ಮದುಮಗನು ಸಹ ಅದ್ಭುತವಾದ ಡ್ಯಾನ್ಸ್ ಮಾಡುತ್ತಾನೆ. ಈ ವಿಡಿಯೋ ಹಳ್ಳಿಯ ಡ್ಯಾನ್ಸ್ ವೀಡಿಯೋಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ನಾವು ಎಷ್ಟೋ ಡ್ಯಾನ್ಸ್ಗಳನ್ನು ನೋಡುತ್ತೇವೆ ಅವುಗಳಲ್ಲಿ ಹೆಚ್ಚಾಗಿ ಮಾಡರ್ನ್ ಡ್ಯಾನ್ಸ್ ಗಳಾಗಿರುತ್ತವೆ. ಆದರೆ ಹಳ್ಳಿಯ ಡ್ಯಾನ್ಸ್ಗಳು ತುಂಬಾನೇ ವಿಭಿನ್ನವಾಗಿರುತ್ತವೆ ಇದರಿಂದ ನೆಟ್ಟಿಗರು ಹೆಚ್ಚಾಗಿ ಹಳ್ಳಿಯ ಡ್ಯಾನ್ಸ್ಗಳನ್ನು ನೋಡಲು ಇಷ್ಟಪಡುತ್ತಾರೆ.

ವೀಡಿಯೋ ನೋಡಿ.

ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಯೂಟ್ಯೂಬ್ Dehati Nach live ನಲ್ಲಿ ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು 2ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಏಳು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.