1 ಜನವರಿ 2021 ರಿಂದ ATM ಕಾರ್ಡ್ ಗಳಿಗೆ ಜಾರಿಯಾಗಲಿದೆ ಹೊಸ ನಿಯಮಗಳು; ಹೊಸ ನಿಯಮಗಳು ಪ್ರಕಟಿಸಿದ RBI

ನವದೆಹಲಿ:- ಕೋರೋನಾ ಕಾರಣದಿಂದ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಮುಗ್ಗರಿಸಿತ್ತು. ಲಾಕ್ ಡೌನ್ ನಂತರ ಪರಿಸ್ಥಿತಿ ಈಗ ಸುಧಾರಿಸುತ್ತಿದೆ. ಸದ್ಯ ಆರ್ಥಿಕ ವ್ಯವಸ್ಥೆಯ ವೃದ್ಧಿ ದರದಲ್ಲಿ ಹೆಚ್ಚಳವಾಗುವ ಅಂದಾಜು ಅರ್ಥ ತಜ್ಞರಿಂದ ವ್ಯಕ್ತ ಮಾಡಲಾಗಿದೆ.

RBI ಗವರ್ನರ್ ಶಶಿಕಾಂತ್ ದಾಸ್ ಶುಕ್ರವಾರ ಸಂಪರ್ಕ ರಹಿತ ಕಾರ್ಡ್ ಗಳಿಗಾಗಿ ವ್ಯವಹಾರ (ಕಾಂಟ್ಯಾಕ್ಟ್ ಲೇಸ್ ಕ್ರೆಡಿಟ್ ಕಾರ್ಡ್) 2000 ರೂಪಾಯಿಗಳಿಂದ ಹೆಚ್ಚಿಸಿ 5000 ರೂಪಾಯಿಗಳ ವರೆಗೆ ಮಾಡಲಾಗಿದೆ. ಈ ನಿರ್ಣಯವನ್ನು ಜನೆವರಿ 1 ರಿಂದ ಅಂಗೀಕರಿಸಲಾಗುವದು.

ಈ ತಂತ್ರಜ್ಞಾನ ದಲ್ಲಿ ಕಾರ್ಡ್ ಹೊಂದಿದ ವ್ಯಕ್ತಿಯು ಯಾವುದೇ ಒಂದು ಸ್ಥಳದಲ್ಲಿ ಹಣ ಪಾವತಿಸುವ ಸಂದರ್ಭದಲ್ಲಿ ಕಾರ್ಡ್ ಸ್ವಾಯಿಪ್ ಮಾಡುವ ಅವಶ್ಯಕತೆ ಇರುವುದಿಲ್ಲ. (POS)ಪಾಯಿಂಟ್ ಆಫ್ ಸೆಲ್ ಮಾಧ್ಯಮದಿಂದ ಎಂದರೆ ಕಾರ್ಡ್ ನ್ನು ಮಶೀನ್ ಹತ್ತಿರ ಒಯ್ಯಲಾಗಿ ಪೇಮೆಂಟ್ ತನ್ನಾಂತಾನೆ ಆಗುವದು.

ಈ ಕಾಂಟ್ಯಾಕ್ಟ್ ಲೇಸ್ ಕ್ರೆಡಿಟ್ ಕಾರ್ಡ್ ಗಳಲ್ಲಿ ಎರಡು ಪ್ರಕಾರದ ತಂತ್ರಜ್ಞಾನವನ್ನು ಉಪಯೋಗಿಸಲಾಗುತ್ತದೆ. ‘ ನಿಯರ್ ಫೀಲ್ಡ್ ಕಮ್ಯುನಿಕೇಶನ್ ‘ ಮತ್ತು ರೇಡಿಯೋ ಫ್ರೀಕ್ವೆನ್ಸಿ ಆಯ್ಡೆಂಟಿಫಿಕೇಷನ್ (RFID). ಈ ತಂತ್ರಜ್ಞಾನದಲ್ಲಿ ಕಾರ್ಡ್ ನ್ನು ಸುಸಜ್ಜಿತವಾದ ಮಶೀನ್ ಹತ್ತಿರ ತಂದಾಗ ಸ್ವಯಂಚಾಲಿತವಾಗಿ ಪೇಮೆಂಟ್ ತಾನಾಗಿಯೇ ಆಗಿ ಬಿಡುವದು.

ಕಾರ್ಡ್ ಮಶೀನಿನ 2 ರಿಂದ 3 ಸೆಂಟಿಮೀಟರ್ ರೇಂಜ್ ನಲ್ಲಿ ಇದ್ದರೂ ಹಣವನ್ನು ತುಂಬಲು ಸಾಧ್ಯವಿದೆ. ಇದಕ್ಕಾಗಿ ಕಾರ್ಡ್ ನ್ನು ಮಶೀನ್ ನಲ್ಲಿ ಸ್ವಾಯಿಪ್ ಮಾಡುವ ಅವಶ್ಯಕತೆ ಇರುವುದಿಲ್ಲ. ಈ ಪದ್ಧತಿಯಲ್ಲಿ ಪಿನ್ ಅಥವಾ OTP ಅವಶ್ಯಕತೆಯೂ ಇರುವುದಿಲ್ಲ.

ಈ ಕಾಂಟ್ಯಾಕ್ಟ್ ಲೇಸ್ ಕ್ರೆಡಿಟ್ ಕಾರ್ಡ್ ನಿಂದ ಬಿಲ್ ಪೇ ಮಾಡಲು 2000 ₹ ಗಳ ಮರ್ಯಾದೆಯನ್ನು ಹೆಚ್ಚಿಸಿ ಸದ್ಯ 5000 ₹ ಗಳನ್ನು ಮಾಡಲಾಗಿದೆ. ಈ ರೀತಿಯ ವ್ಯವಹಾರವನ್ನು ದಿನಕ್ಕೆ ಬರೀ 5 ಬಾರಿ ಮಾಡಲು ಬರುತ್ತದೆ. ಈ ಹಣಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸುವುದಿದ್ದಾಗ ಮಾತ್ರ ಪಿನ್ ಅಥವಾ OTP ಅವಶ್ಯಕತೆ ಬೀಳುವುದು.

ಇದರ ಹೊರತಾಗಿ (RTGS) ರಿಯಲ್ ಟಾಯಿನ್ ಗ್ರಾಸ್ ಸೆಟಲ್ ಮೆಂಟ್ ಸೇವೆಯ ಲಭ್ಯ ಮಾಡಲು ಹೇಳಿದ್ದಾರೆ. ಮುಂದಿನ ವಾರದಿಂದ ಈ ಸೇವೆ ಪ್ರಾರಂಭಿಸಲು ಸೂಚಿಸಿದ್ದಾರೆ. ಈ ಮಾಧ್ಯಮದಿಂದ ಗ್ರಾಹಕನು ದಿನದ 24 ಗಂಟೆಗಳಲ್ಲಿ ಯಾವಾಗಲೂ ಹಣವನ್ನು ಟ್ರಾನ್ಸ್ಫರ್ ಮಾಡಬಹುದಾಗಿದೆ. ಸದ್ಯ ಈ ಸೇವೆ ಕೇವಲ ತಿಂಗಳಿನ ಎರಡನೆಯ ಮತ್ತು ನಾಲ್ಕನೆಯ ಶನಿವಾರ ಹೊರತು ಪಡಿಸಿ ಮತ್ತು ವಾರದ ಎಲ್ಲ ಡ್ಯೂಟಿ ಡೆಜ್ ಗಳಲ್ಲಿ ಮುಂಜಾನೆ 7 ರಿಂದ ಸಾಯಂಕಾಲ 6 ರವರಿಗೆ ಮಾತ್ರ ಲಭ್ಯವಿತ್ತು.