ಹರಿತವಾದ ಚಾಕು ತೆಗೆದುಕೊಂಡು ಓಡುತ್ತಿದೆ ಇಲಿ! ನೇಟಿಜನ್ಸ್ ಎಂದರು ಬೆಕ್ಕಿಗೆ ಶೋಧಿಸುತ್ತಿದೆ; ನೋಡಿ 10 ವೈರಲ್ ವಿಡಿಯೋ.

ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕ ಪುಟ್ಟ ಪ್ರಾಣಿಗಳಿಗೆ ಸಂಬಂಧಿಸಿದ ವಿಶೇಷವಾದ ವಿಡಿಯೋಗಳು ತುಂಬಾ ವೈರಲ್ ಆಗುತ್ತವೆ. ಕೆಲವೊಂದು ಸಲ ಈ ವಿಡಿಯೋಗಳು ತುಂಬಾ ತಮಾಷೆಯಿಂದ ಕೂಡಿದ್ದರೆ ಇನ್ನೂ ಕೆಲವೊಂದು ಸಲ ಈ ವಿಡಿಯೋಗಳು ತುಂಬಾ ಎಮೋಷನಲ್ ಆಗಿರುತ್ತವೆ. ಮತ್ತೆ ಇನ್ನು ಕೆಲವು ವಿಡಿಯೋಗಳು ತುಂಬಾ ನೋಡುಗರಿಗೆ ಆಶ್ಚರ್ಯವನ್ನು ಉಂಟುಮಾಡುತ್ತವೆ. ಹಾಗೆ ನೋಡಲಾಗಿ ಸೋಶಿಯಲ್ ಮೀಡಿಯಾದಲ್ಲಿ ಬೆಕ್ಕು ಮತ್ತು ನಾಯಿಗಳ ವಿಡಿಯೋ ನೋಡಲು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ. ಆದರೆ ಇಲಿಯ ವಿಡಿಯೋ ಒಂದು ಸದ್ಯ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋ ನಿಜಕ್ಕೂ ತುಂಬಾ ತಮಾಷೆಯಿಂದ ಕೂಡಿದೆ. ನೀವು ಇಲಿಗಳು ಓಡಾಡುವುದು ಮತ್ತು ಬಾಯಿಯಿಂದ ಏನಾದರೂ ಕತ್ತರಿಸುವುದನ್ನು ನೋಡಿರಬೇಕು. ಆದರೆ ಈ ವಿಡಿಯೋದಲ್ಲಿ ಇಲಿಯು ಕಾಯಿಪಲ್ಲೆ ಕತ್ತರಿಸುವ ಚಾಕು ತೆಗೆದುಕೊಂಡು ಓಡುತ್ತಿದೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೋಡುಗರಿಗೆ ತುಂಬಾ ಇಷ್ಟವಾಗುತ್ತಿದೆ.

ವಿಡಿಯೋದಲ್ಲಿ ಕಂಡು ಬರುವ ಹಾಗೆ ಇಲಿಯು ನೆಲದ ಮೇಲೆ ಬಿದ್ದ ಚಾಕುವನ್ನು ಬಾಯಿಯಿಂದ ಎತ್ತುತ್ತದೆ ಮತ್ತು ವೇಗವಾಗಿ ಅಲ್ಲಿಂದ ಅದನ್ನು ತೆಗೆದುಕೊಂಡು ಓಡುತ್ತದೆ. ಈ ದೃಶ್ಯ ನೋಡಿದಾಗ ಇಲಿ ಬಹುಶಃ ಕಾಯಿಪಲ್ಲೆ ಕತ್ತರಿಸಲು ತೆಗೆದುಕೊಂಡು ಹೊರಟಿರಬೇಕೆಂದು ಅನಿಸುತ್ತದೆ. ನೇಟಿಜನ್ಸ್ ಗಳು ಕೆಲವರು ಈ ದೃಶ್ಯ ನೋಡಿ ಇಲಿ ರೋಷದಿಂದ ಬೆಕ್ಕಿಗೆ ಪಾಠ ಕಲಿಸಲು ಚಾಕು ತೆಗೆದುಕೊಂಡು ಹೊರಟಿರಬೇಕೆಂದು ಕಮೆಂಟ್ ಮಾಡಿದ್ದಾರೆ. ಈ ಆರೇ 6 ಸೆಕೆಂಡುಗಳ ತಮಾಷೆ ವಿಡಿಯೋವನ್ನು ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಮೀರಿ ವೀಕ್ಷಿಸಲಾಗಿದೆ.

ನೋಡಿ ಇಲಿಯು ಹೇಗೆ ಚಾಕು ತೆಗೆದುಕೊಂಡು ಹೋಗುತ್ತಿದೆ.

https://twitter.com/Laughs_4_All/status/1568084641126531072?ref_src=twsrc%5Etfw%7Ctwcamp%5Etweetembed%7Ctwterm%5E1568084641126531072%7Ctwgr%5E75166c3b87eba6fd9c5d6ac90420f8e17fb56e5e%7Ctwcon%5Es1_c10&ref_url=https%3A%2F%2Fwww.tv9hindi.com%2Ftrending%2Frat-running-with-a-knife-in-his-mouth-watch-top-10-viral-videos-au262-1447826.html

ಇಲಿ ಚಾಕು ತೆಗೆದುಕೊಂಡು ಹೋಗುತ್ತಿರುವ ಈ ವಿಡಿಯೋ ನೋಡಿಯಾಗಿದ್ದರೆ ಇದೇ ರೀತಿಯ ಕೆಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದನ್ನು ಕೆಳಗೆ ನೀಡಿದ್ದೇವೆ, ಅವುಗಳನ್ನು ಸಹ ನೋಡಿ.

ಹಕ್ಕಿಯು ಈ ರೀತಿ ಮಸ್ತಿ ಮಾಡುವುದನ್ನು ಯಾವತ್ತಾದರೂ ನೋಡಿದ್ದೀರಾ?

https://twitter.com/Laughs_4_All/status/1568415872368123905?ref_src=twsrc%5Etfw%7Ctwcamp%5Etweetembed%7Ctwterm%5E1568415872368123905%7Ctwgr%5E75166c3b87eba6fd9c5d6ac90420f8e17fb56e5e%7Ctwcon%5Es1_c10&ref_url=https%3A%2F%2Fwww.tv9hindi.com%2Ftrending%2Frat-running-with-a-knife-in-his-mouth-watch-top-10-viral-videos-au262-1447826.html

ಪಾಂಡಾ ಸಹ ಒಂಟಿಯಾಗಿ ಹೇಗೆ ಮಸ್ತಿ ಮಾಡುತ್ತಿದೆ ನೋಡಿ…

https://twitter.com/Laughs_4_All/status/1568087763601297409?ref_src=twsrc%5Etfw%7Ctwcamp%5Etweetembed%7Ctwterm%5E1568087763601297409%7Ctwgr%5E75166c3b87eba6fd9c5d6ac90420f8e17fb56e5e%7Ctwcon%5Es1_c10&ref_url=https%3A%2F%2Fwww.tv9hindi.com%2Ftrending%2Frat-running-with-a-knife-in-his-mouth-watch-top-10-viral-videos-au262-1447826.html

ಪ್ರಸ್ತುತ ನಾಯಿ ಖಡ್ಗ ಚಲಾಯಿಸುವುದನ್ನು ಹೇಗೆ ಕಲಿತಿದೆ ನೋಡಿ.

https://twitter.com/Laughs_4_All/status/1566883168346669058?ref_src=twsrc%5Etfw%7Ctwcamp%5Etweetembed%7Ctwterm%5E1566883168346669058%7Ctwgr%5E75166c3b87eba6fd9c5d6ac90420f8e17fb56e5e%7Ctwcon%5Es1_c10&ref_url=https%3A%2F%2Fwww.tv9hindi.com%2Ftrending%2Frat-running-with-a-knife-in-his-mouth-watch-top-10-viral-videos-au262-1447826.html