ಕಪ್ಪು-ಬಿಳಿ-ಹಳದಿ ಫಂಗಸ್ ವಿಚಾರ ಬಿಡಿ : ಇಲ್ಲಿದೆ ನೋಡಿ ಇದು ಮನುಷ್ಯನಿಗೆ ಉಪಕಾರಿಯಾಗುವ ಫಂಗಸ್ – ವಿಶ್ವದ ಅತ್ಯಂತ ದುಬಾರಿ ಶಿಲೀಂಧ್ರದ ಬಗ್ಗೆ ತಿಳಿಯಿರಿ
ಕರೋನದ ನಂತರ ದೇಶದಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ವಿಷಯ : ಫಂಗಸ್! ಅದು ಕಪ್ಪು ಶಿಲೀಂಧ್ರ (ಮುಕಾರಾಮಿಕೋಸಿಸ್). ಆಗಿರಬಹುದು, ಬಿಳಿ ಶಿಲೀಂಧ್ರ ಆಗಿರಬಹುದು, ಅಥವಾ…
