ಸಾವನ್ನಪ್ಪಿದ ಶಿಕ್ಷಕನನ್ನು ಎಲೆಕ್ಷನ್ ಡ್ಯೂಟಿಗೆ ಹಾಕಲಾಯಿತು! ಬರಲಾರದ್ದಕ್ಕೆ ಶಿಸ್ತು ಕ್ರಮ ತಗೆದುಕೊಳ್ಳುವ ನೋಟೀಸ್ ಕೂಡ ಕಳಿಸಲಾಯಿತು!
ಇಂಥದೊಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಅಲ್ಲಿನ ಪಂಚಾಯತ್ ಉಪಚುನಾವಣೆಗಾಗಿ ಶಿಕ್ಷಕರೊಬ್ಬರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಅವರು ಒಂದೂವರೆ ತಿಂಗಳ ಹಿಂದೆಯೇ ಕೊರೋನದಿಂದ ಮೃ’ತಪಟ್ಟಿದ್ದರು.…
