ತಲೆಯ ಮೇಲಿಂದ ಟ್ರ್ಯಾಕ್ಟರ್ ಹಾಯ್ದು ಹೋದರೂ ಹೆಲ್ಮೆಟ್ ನಿಂದ ಉಳಿಯಿತು ಜೀವ, ನೋಡಿ ಈ ಅ#ಪಘಾತದ ವೈರಲ್ ವಿಡಿಯೋ!
ದೇಶದಲ್ಲಿ ದಿನಂಪ್ರತಿ ಅನೇಕ ಅಪಘಾತಗಳು ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವಂತೂ ತುಂಬಾ ಭಯಾನಕವಾಗಿರುತ್ತವೆ. ಅದರಲ್ಲಿ ಕೆಲವೊಂದು ಅಪಘಾತಗಳಂತೂ ಎಂದೂ ಮರೆಯಲಿಕ್ಕೆ ಸಾಧ್ಯವಿರುವುದಿಲ್ಲ. ಒಂದು ಸಮೀಕ್ಷೆಯ ಪ್ರಕಾರ…
