Date

November 2021

Articles

‘ಈ’ ವ್ಯಕ್ತಿ ಬಡ ಮಕ್ಕಳಿಗೆ ಹೋಟೆಲ್ ನಲ್ಲಿ ಊಟ ಮಾಡಿಸಿದ, ಊಟದ ಬಿಲ್ ನೋಡಿದರೆ ನೀವು ಆಶ್ಚರ್ಯ ಪಡುವಿರಿ!

No Comments

ನಮ್ಮ ಹೃದಯದಲ್ಲಿ ಮಾನವೀಯತೆ ಇರುವವರೆಗೂ ನಮ್ಮಿಂದಾಗಿಯೇ ಜಗತ್ತಿನ ಅನೇಕ ಜನರು ಸುಖವಾಗಿರುತ್ತಾರೆ. ಸಂತೋಷವನ್ನು ಹಂಚಿಕೊಳ್ಳುವುದು ಯಾವುದೇ ಸಾಮಾನ್ಯ ವ್ಯಕ್ತಿಯ ಕೆಲಸವಲ್ಲ. ನಗು ಸಂತೋಷದ ಸಾಧನವೂ…

Articles

ವಿರಾಟ್ ಅಲ್ಲ, ರೋಹಿತ್ ಸಹ ಅಲ್ಲ..! ಸದ್ಯಕ್ಕೆ ಯಾವ ಬ್ಯಾಟ್ಸ್ ಮನ್ ಡೇಂಜರ್ ಎಂದು ಕೇಳಿದ ಪ್ರಶ್ನೆಗೆ ಡೆಲ್ ಸ್ಟೇನ್ ಅವರ ಎರಡಕ್ಷರಗಳ ಉತ್ತರ…!

No Comments

ದಕ್ಷಿಣ ಆಫ್ರಿಕಾದ ಸ್ಟೇನ್ ಗನ್ ಎಂದೇ ಪ್ರಸಿದ್ಧರಾದ ಡೇಲ್ ಸ್ಟೇನ್ ತಮ್ಮ ಸಮಯದಲ್ಲಿ ಉತ್ತಮ ಬೌಲರುಗಳಲ್ಲಿ ಒಬ್ಬರಾಗಿದ್ದರು. ಇವರು ತಮ್ಮ ಕ್ರಿಕೆಟ್ ಕರಿಯರ್ ನಲ್ಲಿ…

Articles

ವಿರಾಟ್ ಕೊಹ್ಲಿಯ ಮಗಳ ಮೇಲೆ ಅತ್ಯಾ#ಚಾರ ಮಾಡುವ ಬೆದರಿಕೆ ನೀಡಿರುವ ಪಾಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು!

No Comments

ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮಗಳ ಮೇಲೆ ಅತ್ಯಾಚಾರ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸ್ ಸೈಬರ್ ಸೆಲ್…

Articles

ಭಾರತ-ಪಾಕಿಸ್ತಾನ ಮತ್ತೆ ಕ್ರಿಕೆಟ್ ಸಮರ…ಒಂದಲ್ಲ, ಎರಡಲ್ಲ ಒಟ್ಟು ನಾಲ್ಕು ಬಾರಿ ಹಣಾಹಣಿ!

No Comments

ಭಾರತ ಪಾಕಿಸ್ತಾನ ಮಧ್ಯದ ಕ್ರಿಕೆಟ್ ಪಂದ್ಯವನ್ನು ನೋಡಲು ಕ್ರಿಕೆಟ್ ರಸಿಕರು ಯಾವತ್ತೂ ಉತ್ಸುಕತೆಯಿಂದ ಕಾಯುತ್ತಿರುತ್ತಾರೆ. ಕೆಲವೇ ದಿನಗಳ ಹಿಂದೆ t-20 ವರ್ಲ್ಡ್ ಕಪ್ ನಲ್ಲಿ…

Articles

ನಟ ವಿಜಯ್ ಸೇತುಪತಿಗೆ ಕಿಕ್ (ಒದೆ) ಕೊಟ್ಟವನಿಗೆ ಬಹುಮಾನವಾಗಿ ಕೊಟ್ಟರು ನಗದು ಹಣ; ಯಾಕೆ ಏನಿದರ ಹಿಂದಿನ ಕಾರಣ….

No Comments

ಈ ವಾರದ ಪ್ರಾರಂಭಕ್ಕೆ ತಮಿಳ್ ಸೂಪರ್ ಸ್ಟಾರ್ ಮತ್ತು ಜನಪ್ರಿಯ ನಟ ವಿಜಯ್ ಸೇತುಪತಿ ಅವರ ಮೇಲೆ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿತ್ತು.…

Articles

ಆಕಸ್ಮಿಕವಾಗಿ ಮುಂದೆ ಬಂದ ಚಿರತೆಯನ್ನು ಕಂಡು ಹೃದಯಾ#ಘಾತದಿಂದ ಸ್ಥಳದಲ್ಲೇ ಜೀವ ಬಿಟ್ಟ ನಾಯಿ! ನೋಡಿ ವೈರಲ್ ವಿಡಿಯೋ…….

No Comments

ಪ್ರಾಣಿನೆ ಇರಲಿ ಮನುಷ್ಯನೆ ಇರಲಿ ಭೇದವಿಲ್ಲದೆ ಎಲ್ಲರೂ ಭಯ ಪಡುವುದು ಸತ್ಯ. ಯಾವುದೋ ಶಾಕ್ ಅಥವಾ ತೀವ್ರ ನೋವು ಆದಾಗ ಹೃದಯಾಘಾ#ತವಾಗುವುದು ಸಾಮಾನ್ಯ ಸಂಗತಿ.…

Articles

Video: ನಂದಿಯ ಹಣೆಯ ಮೇಲೆ UPI Scan ಕೋಡ್, ವಿಡಿಯೋ ಶೇರ್ ಮಾಡುತ್ತಾ ಆನಂದ್ ಮಹಿಂದ್ರಾ ಹೇಳಿದ್ದೇನು ನೋಡಿ!

No Comments

ಆನಂದ್ ಮಹಿಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಸಕ್ರಿಯರಾಗಿರುತ್ತಾರೆ. ಅವರು ಶೇರ್ ಮಾಡಿರುವ ಅನೇಕ ವಿಡಿಯೋ ಮತ್ತು ಫೋಟೋಗಳು ತುಂಬಾನೇ ವೈರಲ್ ಆಗುತ್ತಿವೆ. ಕೆಲವು…

Articles

ಪುರುಷರಲ್ಲಿಯ ಯಾವ ಗುಣ ಮಹಿಳೆಯರಿಗೆ ಹೆಚ್ಚು ಆಕರ್ಷಣೆ ಮಾಡುತ್ತದೆ? ವೈಜ್ಞಾನಿಕ ಕಾರಣವೇನು…?

No Comments

ತುಂಬಾ ಸಂಕೀರ್ಣ ಮತ್ತು ಅಷ್ಟೇ ಕ್ಲಿಷ್ಟಕರವಾದ ಈ ಪ್ರಶ್ನೆಯ ಉತ್ತರವನ್ನು ಶೋಧಿಸಲು ಜಗತ್ತಿನ ಹೆಸರಾಂತ ವಿಶ್ವವಿದ್ಯಾಲಯಗಳ ಶಾಸ್ತ್ರಜ್ಞರು ಪರಿಶ್ರಮ ಪಡುತ್ತಿದ್ದಾರೆ. ಈ ವಿಷಯವು ಯಾರಿಗೂ…

Articles

‘ಈ’ ಫೋಟೋದಲ್ಲಿ ಬೆಕ್ಕು ಎಲ್ಲಿದೆ? ಫೋಟೋ ಜೂಮ್ ಮಾಡಿ ನೋಡಿ ಗೊತ್ತಾಗುತ್ತೆ!

No Comments

ಈ ಪೃಥ್ವಿಯ ಮೇಲಿನ ಎಲ್ಲಕ್ಕಿಂತ ಬುದ್ಧಿವಂತ ಪ್ರಾಣಿ ಎಂದರೆ ಅದು ಮನುಷ್ಯ. ತನ್ನ ಬುದ್ಧಿಯ ಸಹಾಯದಿಂದ ಸೃಷ್ಟಿಯ ಮೇಲಿನ ಎಷ್ಟೋ ಪ್ರಾಣಿಗಳನ್ನು ತನ್ನ ವಶದಲ್ಲಿ…

Articles

VIDEO: 15 ಅಡಿಗೂ ಹೆಚ್ಚು ಉದ್ದದ ಹೆಬ್ಬಾವನ್ನು ಭುಜದ ಮೇಲೆ ಹೊತ್ತುಕೊಂಡು ಮುಂದೆ ಮಾಡಿದ್ದೇನು? ನೋಡಿ ವೈರಲ್ ವಿಡಿಯೋ….

No Comments

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸದ್ದು ಮಾಡುತ್ತಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬ 15 ಅಡಿಗೂ ಹೆಚ್ಚು ಎತ್ತರದ ಹೆಬ್ಬಾವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು…