‘ರ#ಕ್ತದಿಂದ ತುಂಬಿದ ಕಾರು, ಮೈಮೇಲೆ ಬಟ್ಟೆ ಇರಲಿಲ್ಲ’ ರಿಷಬ್ ಪಂತ್ ಅವರ ಜೀವ ಉಳಿಸಿದ ಬಸ್ ಚಾಲಕ ವಿವರಿಸಿದ ಅ#ಪಘಾತದ ದೃಶ್ಯ!!

ಭಾರತೀಯ ಕ್ರಿಕೆಟ್ ತಂಡದ ಆಟಗಾರ ರಿಷಬ್ ಪಂತ್ ಅವರ ಕಾರ್ ಆಕ್ಸಿಡೆಂಟ್ ಆದ ಸುದ್ದಿ ನಮಗೆಲ್ಲ ಗೊತ್ತೇ ಇದೆ. ರಿಷಬ್ ಅವರು ಈ ಅಪಘಾ#ತದಲ್ಲಿ ಸ್ವಲ್ಪದರಲ್ಲೇ ಉಳಿದಿದ್ದಾರೆ ಇದಕ್ಕೆ ಕಾರಣ ಅಲ್ಲಿದ್ದ ಬಸ್ ಚಾಲಕ. ಒಂದು ವೇಳೆ ಸರಿಯಾದ ಸಮಯಕ್ಕೆ ಈ ಬಸ್ ಚಾಲಕ ಘಟನೆಯ ಸ್ಥಳಕ್ಕೆ ತಲುಪಿದ ಇದ್ದರೆ ಇಂದು ರಿಷಬ್ ಅವರ ಗತಿ ಏನಾಗುತ್ತಿತ್ತು ಎಂಬುದು ದೇವರೇ ಬಲ್ಲನು. ಏನೇ ಆಗಲಿ ದೇವರು ತನ್ನ ರೂಪದಲ್ಲಿ ಈ ಬಸ್ ಚಾಲಕನನ್ನು ಕಳುಹಿಸಿ ರಿಷಬ್ ಅವರ ಪ್ರಾಣ ಉಳಿಸಿದ್ದಾನೆ.

ರಿಷಬ್ ಅವರ ಜೀವ ಉಳಿಸಿದ ಮಹಾನ್ ವ್ಯಕ್ತಿ ಅಂದರೆ ಬಸ್ ಚಾಲಕನ ಹೆಸರು ಸುಶೀಲ್ ಕುಮಾರ್. ಇವರ ಹೇಳಿರುವ ಪ್ರಕಾರ, ‘ರಿಷಬ್ ಪಂತ್ ಅವರು ತಮ್ಮ ಮರ್ಸಿಡಿಸ್ ಕಾರನ್ನು ಸ್ವತಃ ಡ್ರೈವ್ ಮಾಡುತ್ತ ತಮ್ಮ್ ಹುಟ್ಟೂರು ರೂರಕಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅವರ ಕಣ್ಣುಗಳು ಮಿಟುಕಿಸಿ ನಿದ್ದೆ ಹತ್ತಿತ್ತು ಅದೇ ಸಮಯಕ್ಕೆ ಕಾರು ರಸ್ತೆಯ ಮೇಲಿನ ಡಿವೈಡರ್ ಗೆ ಢಿಕ್ಕಿಹೊಡೆದು ಅಪ#ಘಾತ ಉಂಟಾಯಿತು” ಎಂದು ಹೇಳಿದ್ದಾರೆ. ಆಶ್ಚರ್ಯಕರ ಸಂಗತಿ ಏನೆಂದರೆ ಈ ಘಟನೆಯ ನಂತರ ರಿಷಬ್ ಪಂತ ಸ್ವತಃ ಕಾರಿನ ಗ್ಲಾಸ್ ಒಡೆದು ಹೊರಗೆ ಬಂದಿದ್ದಾರೆ ಎಂದು ರಿಷಬ್ ತಿಳಿಸಿದ್ದಾರೆ. ಅದೃಷ್ಟ ಅಂದರೆಇದಕ್ಕೆ ಅನ್ನುತ್ತಾರೆ, ರಿಷಬ್ ಹೊರಗೆ ಬರುತ್ತಿದ್ದ ಹಾಗೆಯೇ ಕಾರು ಬ್ಲಾಸ್ಟ್ ಆಗಿದೆ.

ಘಟನೆಯ ಸ್ಥಳದಲ್ಲಿ ಉಪಸ್ಥಿತವಿದ್ದ ಚಾಲಕ ಹೇಳಿದ್ದೇನು?

ಸುಶೀಲ್ ಕುಮಾರ ಅವರು ಈ ಘಟನೆಯ ಕುರಿತು ಮೀಡಿಯಾಗೆ ತಿಳಿಸಿದ್ದೇನು, ‘ ನಾನು ಹರಿಯಾಣ ರೋಜವೆಡ್ ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತೇನೆ, ನಾನು ಹರಿದ್ವಾರದಿಂದ ಬರುತ್ತಿದ್ದೆ. 200 ಮೀಟರ್ ಮೊದಲು ನರಾಸನಕ್ಕೆ ತಲುಪ್ಪಿದ್ದಂತೆಯೇ ನನಗೆ ಒಂದು ಕಾರು ದಿಲ್ಲಿಯಿಂದ ಬರುತ್ತಿದ್ದನ್ನು ಕಾಣಿಸಿತು. ಆ ಕಾರಿನ ಸ್ಪೀಡ್ ಸುಮಾರು 60-70 ರಷ್ಟು ಇದ್ದಿತ್ತು. ಅದೇ ಕಾರು ನೋಡು ನೋಡುವಷ್ಟರಲ್ಲಿ ಅಲ್ಲಿದ್ದ ಡಿವೈಡರ್ ಗೆ ಡಿಕ್ಕಿ ಹೊಡೆಯಿತು. ಡಿವೈಡರ್ ಗೆ ಡಿಕ್ಕಿ ಹೊಡೆದು ಆ ಕಾರು ಹರಿದ್ವಾರ ಹೋಗುವ ರಸ್ತೆಯ ಮೇಲೆ ಬಂದಿತು. ಇನ್ನೇನು ಬಸ್ ಕೂಡಾ ಕಾರಿಗೆ ಡಿಕ್ಕಿ ಹೊಡೆಯುವ ಸಂಭವ ವಿತ್ತು ಏಕೆಂದರೆ ಬಸ್ ಹಾಗೂ ಕಾರಿನ ನಡುವಿನ ಅಂತರ ಕೇವಲ 50 ಮೀಟರ್ ಇದ್ದಿತ್ತು. ಹೀಗಾಗಿ ನಾನು ತಕ್ಷಣವೇ ಬಸ್ ನ್ನು ಸರ್ವಿಸ್ ರೊಡಗೆ ಮೂವ್ ಮಾಡದೆ ಆದ್ದರಿಂದ ಕಾರು ಬೇರೆ ಕಡೆಗೆ ಹೋಗಿ ಡಿಕ್ಕಿ ಹೊಡೆದು ಬಿದ್ದಿತು. ಇದನ್ನು ಕಂಡ ಕೂಡಲೇ ಬಸ್ ಗೆ ಬ್ರೇಕ್ ಹಾಕಿ ಅಲ್ಲಿಯೇ ನಿಲ್ಲಿಸಿ ಆತುರದಿಂದ ಬಸ್ಸಿನ ಕೆಳಗಡೆ ಹಾರಿದೆ.

ಅಲ್ಲಿ ಹೋಗಿ ನೋಡುವಷ್ಟರಲ್ಲಿ ಪಂತ್ ಮೈ ತುಂಬ ರ#ಕ್ತದ ಕಲೆಗಳಿದ್ದವು, ರಸ್ತೆಯ ಮೇಲೆ ಬಿದ್ದಿದ್ದನ್ನು ನೋಡಿದೆ ಅಷ್ಟೇ ಏಕೆ ಕಾರಿನ ತುಂಬೆಲ್ಲ ರಕ್ತದ ಹನಿಗಳು ಬಿದ್ದಿದ್ದವು ಅದನ್ನು ಕಂಡು ಈ ವ್ಯಕ್ತಿ ಇನ್ನೇನು ಉಳಿಯುವದಿಲ್ಲ ಎಂದುಕೊಂಡು. ತದನಂತರ ಆ ವ್ಯಕ್ತಿಯನ್ನು ಎತ್ತಿಕೊಂಡು ಕಾರಿನಿಂದ ದೂರಕ್ಕೆ ಕರೆದುಕೊಂಡು ಹೋದೆ. ಆಗ ನಾನು ಇನ್ನೂ ಕಾರಿನಲ್ಲಿ ಯಾರಾದರೂ ಇದ್ದಾರೆಯೇ ಎಂದು ಕೇಳಿದೇ, ಕಾರಿನಲ್ಲಿ ಯಾರು ಇಲ್ಲ ನಾನು ಒಬ್ಬನೇ ಇದ್ದೇನೆ ನಾನು ರಿಷಬ್ ಪಂತ್ ಅಂತ ಉತ್ತರಿಸಿದರು. ನನಗೆ ಕ್ರಿಕೆಟ್ ಬಗ್ಗೆ ಅಷ್ಟೊಂದು ಗೊತ್ತಿಲ್ಲ ಹೀಗಾಗಿ ನಾನು ಅವರನ್ನು ಗುರುತಿಸಲಿಲ್ಲ. ಅವರ ಮೈ ಮೇಲೆ ಬಟ್ಟೆ ಇರಲಿಲ್ಲ. ಆಗ ನಮ್ಮ ಬಳಿಯಲ್ಲಿದ್ದ ಒಂದು ಚಾದರ್ ನಲ್ಲಿ ಸುತ್ತಿಕೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಿದೆವು.

ಆಸ್ಪತ್ರೆಯಲ್ಲಿ ಪಂತ್ ತಾಯಿಯೂ ಇದ್ದಾರೆ: ರಿಷಬ್ ಪಂತ್ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ಅವರ ತಾಯಿ ಕೂಡ ಅವರೊಂದಿಗೆ ಇದ್ದಾರೆ. ಪಂತ್ ತಲೆ ಮತ್ತು ಮೊಣಕಾಲುಗೆ ತೀವ್ರ ಗಾಯಗಳಾಗಿವೆ. ಅವರ ಎಂಆರ್‌ಐ ಕೂಡ ಮಾಡಲಾಗಿದೆ. ಇದಲ್ಲದೆ, ಬೆನ್ನು ಮತ್ತು ಕಾಲುಗಳ ಕೆಲವು ಭಾಗಗಳು ಗಾಯಗೊಂಡಿವೆ. ಶುಕ್ರವಾರ ಬೆಳಗ್ಗೆ 5.30ಕ್ಕೆ ರೂರ್ಕಿ ಬಳಿಯ ಮೊಹಮ್ಮದ್‌ಪುರ ಜಟ್ ಪ್ರದೇಶದಲ್ಲಿ ಪಂತ್ ಅಪ#ಘಾತ ಸಂಭವಿಸಿದೆ. ಇವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳೋಣ.