25000 ವೋಲ್ಟ್ ರೈಲು ವಿದ್ಯುತ ತಂತಿಯ ಮೇಲೆ ಕುಳಿತು ರೀಲ್ಸ್ ಮಾಡಲು ಹೋದ ಯುವಕ, ಆಕಸ್ಮಿಕವಾಗಿ ರೈಲು ಬಂದಾಗ ಆತನ ……….. ವಿಡಿಯೋ ನೋಡಿ!!
ಸದ್ಯಕ್ಕೆ ಯಾರು ಏನು ಮಾಡಿ ಜನರ ಗಮನವನ್ನು ಸೆಳೆಯುತ್ತಾರೆ ಅಂತ ಹೇಳೋಕೆ ಸಾಧ್ಯವಿಲ್ಲ. ಏಕೆಂದರೆ ಇಂದು ಪ್ರತಿಯೊಬ್ಬರಿಗೂ ಸೋಷಿಯಲ್ ಮಿಡಿಯಾದಲ್ಲಿ ಹಿಟ್ ಆಗಬೇಕು ಹಾಗೂ ಪ್ರತಿಯೊಬ್ಬರ ಲಕ್ಷ ತನ್ನ ಕಡೆಗೆ ಮಾಡಿಕೊಳ್ಳಬೇಕು ಎಂಬ ಹುಚ್ಚು ಹಿಡಿದಿದೆ ಹೀಗಾಗಿ ತಮಗೆ ಅರಿವೇ ಇಲ್ಲದೆ ಏನೇನೋ ವಿಚಿತ್ರವಾದ ವೀಡಿಯೋ ಅಥವಾ ರೀಲ್ಸ್ ಮಾಡಿ ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡುತ್ತಾರೆ. ಇಂದಿನ ಯಾಂತ್ರಿಕ ಯುಗದಿಂದಾಗಿ ಪ್ರತಿಯೊಬ್ಬರ ಹತ್ತಿರ ಅಂದರೆ ಹತ್ತು ವರ್ಷದ ಮಕ್ಕಳಿಂದ ತೊಂಬತ್ತು ವಯಸ್ಸಿನ ವೃದ್ಧರವರೆಗೆ ಮೊಬೈಲ್ ಇದೆ.
ಒಂದು ಹೊತ್ತಿನ ಊಟ ಇರದಿದ್ದರೂ ಪರವಾಗಿಲ್ಲ ಆದರೆ ಮೊದಲು ಮೊಬೈಲ್ ಬೇಕೇ ಬೇಕು. ಈ ಮೊಬೈಲ್ ನಿಂದಾಗಿ ನಮಗೆ ಕೆಲವು ಲಾಭದ ಜೊತೆಗೆ ಕೆಲವು ಹಾನಿಗಳು ಸಹ ಇವೆ. ಎನಿವೇ ಎಂಬುದು ಹೇಳೋ ಅವಶ್ಯಕತೆ ಇಲ್ಲ ಏಕೆಂದರೆ ನೀವೆಲ್ಲ ತುಂಬಾ ಬುದ್ಧಿವಂತರು ಹಾಗಾಗಿ ಇದರ ಕುರಿತು ಮೊದಲೇ ನಿಮಗೆ ಗೊತ್ತೇ ಇರುತ್ತೆ. ಸೋಶಿಯಲ್ ಮೀಡಿಯಾದಿಂದ ಇಂದು ಏನೆಲ್ಲ ಮಾಡುತ್ತಾರೆ ಎಂಬುದು ನಾವು ನೋಡುತ್ತಾ ಇದ್ದೇವೆ. ಆದರೆ ಇಂದಿನ ಹೊಸ ಟ್ರೆಂಡ್ ಎಂದರೆ ರೀಲ್ಸ್ ಮಾಡುವದು ಅಂದರೆ ಕೇವಲ ಸೆಕೆಂಡ್ ಗಳ ಸಮಯದ ವರೆಗೆ ಮಾತ್ರ ವಿಡಿಯೋ ಮಾಡುವದು. ತದನಂತರ ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಶೇರ್ ಮಾಡುವದು.
ಸದ್ಯಕ್ಕೆ ಒಬ್ಬ ಯುವಕ ಈ ರೀಲ್ಸ್ ಮಾಡುವ ಹುಚ್ಚಾಟದಲ್ಲಿ ತನ್ನ ಜೀವವನ್ನೇ ಕಳೆದುಕೊಳ್ಳುವ ಪರಸ್ಥಿತಿ ಬಂದೊದಗಿತ್ತು. ನಡೆದದ್ದು ಏನೆಂದರೆ ಒಬ್ಬ ಯುವಕ ತಾನು ರೀಲ್ಸ್ ಮಾಡಬೇಕೆಂದು ಸುಮಾರು 25 ಸಾವಿರ ವೋಲ್ಟ್ ವಿದ್ಯುತ ಸಪ್ಲೇಯ ಮಾಡುವ ತಂತಿಯ ಮೇಲೆ ಹೋಗಿ ಕುಳಿತುಕೊಳ್ಳುತ್ತಾನೆ. ತಂದನಂತರ ಆತನ ಗೆಳೆಯನನ್ನು ವೀಡಿಯೋ ಮಾಡಲು ಹೇಳುತ್ತಾನೆ. ಆತನು ಕುಳಿತಿರುವ ತಂತಿ ಎಷ್ಟೊಂದು ಅಪಾಯಕಾರಿ ಎಂಬುದು ಗೊತ್ತಿತ್ತೋ ಅಥವಾ ಗೊತ್ತಿದಿಲ್ಲ ಎಂಬುದು ಆ ದೇವರಿಗೆ ಗೊತ್ತು. ಏಕೆಂದರೆ ಆತನು ಹಿಡಿದುಕೊಂಡು ಕುಳಿತಿರುವ ತಂತಿ ರೈಲಿಗೆ ವಿದ್ಯುತ್ ಸರಬರಾಜು ಮಾಡುವ ತಂತಿ ಯಾಗಿತ್ತು. ಆ ತಂತಿಗೆ ಮುಟ್ಟಿದ್ದರೆ ಸಾಕು ಮನುಷ್ಯ ಭಸ್ಮವಾಗಿ ಬಿಡುತ್ತಾನೆ ಅಷ್ಟೊಂದು ಪಾವರ್ ಆ ತಂತಿಯಲ್ಲಿರುತ್ತದೆ. ಆದರೆ ಈತ ಮಾತ್ರ ಬಲಿಯಲ್ಲಿದ್ದ ಮರದ ಸಹಾಯದಿಂದ ತಂತಿಯ ಮೇಲೆ ಹೋಗಿ ಕುಳಿತುಕೊಳ್ಳುತ್ತಾನೆ. ಆದರೆ ಅದೇ ವೇಳೆಗೆ ಅಲ್ಲಿಂದ ಒಂದು ಇಲೆಕ್ಟ್ರಾನಿಕ್ ಟ್ರೈನ್ ಬರುತ್ತದೆ ಬಂದಾಗ ಅಲ್ಲಿ ಏನು ನಡೆಯುತ್ತದೆ ಎಂಬುದು ಕಣ್ಣಾರೆ ನೀವೇ ನೋಡಿ….
ವಿಡಿಯೋ ನೋಡಿ…
View this post on Instagram
ಈ ವಿಡಿಯೋ ನೋಡಿದ ಮೇಲೆ ಆ ಯುವಕನ ಪರಸ್ಥಿತಿ ಮುಂದೇನಾಗಿರಬಹುದು ಎಂಬುದು ನೀವೇ ಊಹಿಸಿಕೊಂಡು ನಮಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಅಲ್ಲದೆ ನಮ್ಮ ತಂಡದ ವತಿಯಿಂದ ನಿಮಗೆಲ್ಲ ಒಂದು ಆದರದ ಸೂಚನೆ ರೀಲ್ಸ್ ಮಾಡುವ ಸಲುವಾಗಿ ಇಂತಹ ಅಪಾಯಕಾರಿ ಸ್ಟಂಟ್ ಮಾಡಲು ಹೋಗಬೇಡಿ. ಜೀವ ಒಮ್ಮೆ ಬರುತ್ತದೆ