63 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಮಧ್ಯರಾತ್ರಿ ಗಾರ್ಡನ್ ನಲ್ಲಿ ಹೋಗಿದ್ದ, ಪ್ರೇಯಸಿ ಭೇಟಿಯಾದಳು ಆದರೆ ನಂತರ ಅಲ್ಲಿ ನಡದದ್ದು ಬೇರೇನೇ!!!!
ಮಧ್ಯಪ್ರದೇಶದ ರೇವಾದಲ್ಲಿ ನಿವೃತ್ತ ಸರ್ಕಾರಿ ನೌಕರನೊಬ್ಬ ಪ್ರೇಮ ಪ್ರಕರಣದಲ್ಲಿ ಹ#ತ್ಯೆಗೀಡಾದ ಮಾಹಿತಿ ಬೆಳಕಿಗೆ ಬಂದಿದೆ. ಕೊ#ಲೆಗೆ ಸಂಬಂಧಿಸಿದಂತೆ ಒಬ್ಬ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃ#ತ ಹೊಂದಿದ ಸರಕಾರಿ ನಿವೃತ್ತ ವ್ಯಕ್ತಿ ಆ ಆರೋಪಿ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಸಂಬಂಧಪಟ್ಟ ಮಹಿಳೆ ಮಧ್ಯರಾತ್ರಿ ತೋಟವೊಂದರಲ್ಲಿ ಅವರನ್ನು ಭೇಟಿಯಾಗಲು ಹೋಗಿದ್ದರು. ಅಲ್ಲಿ ಮಹಿಳೆಯ ಪತಿ ಇಬ್ಬರನ್ನು ಬೇರೆಯಾದ ಸ್ಥಿತಿಯಲ್ಲಿ ನೋಡಿ ಕೋಪಗೊಂಡರು. ಪತಿ ತನ್ನ ಬಳಿಯಿದ್ದ ಟವಲ್ ನಿಂದ ಪತ್ನಿಯ ಪ್ರಿಯಕರನ ಕ#ತ್ತು ಹಿ#ಸುಕಿ ಕೊ#ಲೆ ಮಾಡಿದ್ದಾನೆ.
ಮೊದಲ ನೋಟದಲ್ಲಿ, ವಿಧಿವಿಜ್ಞಾನ ಘಟಕದ ಹಿರಿಯ ಅಧಿಕಾರಿಗಳು ವ್ಯಕ್ತಿ ಹೃದ#ಯಾಘಾತದಿಂದ ಸಾ#ವನ್ನಪ್ಪಿದ್ದಾರೆ ಎಂದು ನಂಬಿದ್ದರು. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ವೃದ್ಧ ವ್ಯಕ್ತಿಯ ಹ#ತ್ಯೆ ಮಾಡಿರುವದಾಗಿ ತಿಳಿದು ಬಂದಿತು. ಮೃ#ತ ವ್ಯಕ್ತಿಯ ಸಂಬಂಧಿಕರು ಈತನ ಕೊಲೆಮಾಡಲಾಗಿದೆ ಎಂದು ಮೊದಲಿಂದಲೂ ಸಂ#ಶಯ ಹೊಂದಿದ್ದರು. ಸೈಬರ್ ಸೆಲ್ ಸಹಾಯದಿಂದ ಪೊಲೀಸರು ಸಂಶಯಿತ ಮಹಿಳೆಯನ್ನು ಸಂಪರ್ಕಿಸಿದರು. ಈ ಮಹಿಳೆ ಘಟನೆ ನಡೆದ ರಾತ್ರಿಯಲ್ಲಿ ನಿವೃತ್ತ ವ್ಯಕ್ತಿಯೊಂದಿಗೆ ಫೋನ್ ನಲ್ಲಿ ಮಾತನಾಡಿದ್ದಳು. ಈ ಕುರಿತು ಪೊಲೀಸರು ಮಹಿಳೆಯ ಪತಿಗೆ ವಿಚಾರಣೆ ನಡೆಸಿದಾಗ ಆತನು ಯಾವುದೋ ವಿಷಯ ಮುಚ್ಚಿಡುವ ಹಾಗೆ ಹೆದರುತ್ತ ಉತ್ತರಿಸಿದ. ಹೀಗಾಗಿ ಪೊಲೀಸರಿಗೆ ಆತನ ಮೇಲೆ ಸಂಶಯ ಬಂದಿತು. ಆಗ ಪೊಲೀಸರು ತಮ್ಮ ಪೊಲೀಸಗಿ#ರಿ ತೋರಿಸಿದಾಗ ಆತ ಎಲ್ಲವನ್ನು ಬಾಯಿಬಿಟ್ಟ.
63ರ ಹರೆಯದ ನಿವೃತ್ತ ಉದ್ಯೋಗಿ ರಾಜಕುಮಾರ್ ಮಿಶ್ರಾ ಎಂಬಾತನ ಜತೆ ತನ್ನ ಪತ್ನಿ ಅ#ನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋ#ಪಿ ಪೊಲೀಸರಿಗೆ ತಿಳಿಸಿದ್ದಾನೆ. ಘಟನೆಯ ಮಧ್ಯರಾತ್ರಿ ಮನೆಗೆ ತಲುಪಿದಾಗ ಮನೆಯಲ್ಲಿ ತನ್ನ ಪತ್ನಿ ಕಾಣಿಸಲಿಲ್ಲ. ಮಕ್ಕಳಿಗೆ ಕೇಳಿದರು ಸಹ ಏನು ತಿಳಿದು ಬರಲಿಲ್ಲ. ಪತ್ನಿಯ ಶೋಧನೆ ಮಾಡುತ್ತಿರುತ್ತ ಗಾರ್ಡನ್ ದಿಶೆಯಲ್ಲಿ ಹೋದಾಗ ಅಲ್ಲಿ ತನ್ನ ಪತ್ನಿ ರಾಜಕುಮಾರ್ ಮಿಶ್ರಾ ಅವರೊಂದಿಗೆ ಆ#ಕ್ಷೇಪಾರ್ಹ ಅವಸ್ಥೆಯಲ್ಲಿ ಕಂಡು ಸಿಟ್ಟಿಗೆದ್ದನು. ತದನಂತರ ತನ್ನ ಪತ್ನಿಯ ಸಹಾಯದಿಂದ ತನ್ನ ಬಳಿಯಲ್ಲಿದ್ದ ಟವೇಲಿನಿಂದ ಆತನ ಕುತ್ತಿಗೆಯನ್ನು ಒತ್ತಿ ಹ#ತ್ಯೆ ಮಾಡಿದನು. ನಂತರ ಇಬ್ಬರು ಆ ವ್ಯಕ್ತಿಯ ಶ#ವವನ್ನು ಸ್ವಲ್ಪ ದೂರದ ವರೆಗೆ ತಗೆದುಕೊಂಡು ಹೋಗಿ ಬಿಸಾಕಿದರು. ಅಲ್ಲದೆ ವ್ಯಕ್ತಿಯ ಬಳಿಯಲ್ಲಿದ್ದ ಚಿನ್ನದ ಸರ ಮತ್ತು ನಗದು ಹಣವನ್ನು ತಗೆದುಕೊಂಡು ಓಡಿ ಹೋದರು. ಸದ್ಯಕ್ಕೆ ಪೊಲೀಸರು ಇಬ್ಬರು ಆ#ರೋಪಿಗಳನ್ನು ಬಂಧಿಸಿದ್ದಾರೆ.