80 ಲಕ್ಷ ಸಾಲ, ಹಾಸ್ಟೆಲ್ ನಲ್ಲಿಯ ರ್ಯಾಗಿಂಗ್ ಗೆ ಬೇಸತ್ತು ಆ’ತ್ಮ’ಹ’ತ್ಯೆ ಮಾಡಿಕೊಳ್ಳುವ ವಿಚಾರದಲ್ಲಿದ್ದರು ‘ಈ’ ಭಾರತೀಯ ಆಟಗಾರ!

ವಸತಿಗೃಹದಲ್ಲಿಯ ವರಿಷ್ಠ ಆಟಗಾರರು ಇವರಿಗೆ ಸತತ ಮಾನಸಿಕವಾಗಿ ತೊಂದರೆಯನ್ನು ಕೊಡುತ್ತಿದ್ದರು. ಆದುದರಿಂದ ಅಲ್ಲಿ ಇರುವವರೆಗೂ ಅವರ ಮನದಲ್ಲಿ ಆತ್ಮ’ಹ’ತ್ಯೆ ಮಾಡಿಕೊಳ್ಳುವ ವಿಚಾರ ಬರುತ್ತಿತ್ತು. ಇಂತಹ ಒಬ್ಬ ಆಟಗಾರ ನಮ್ಮ ಭಾರತ ಕ್ರಿಕೆಟ್ ತಂಡದಲ್ಲಿ ಉತ್ತಮ ಆಟ ಆಡಿ ಹಲವಾರು ಪಂದ್ಯಗಳಲ್ಲಿ ತಮ್ಮ ಬುದ್ದಿ ಹಾಗೂ ಕೌಶಲ್ಯದಿಂದ ಗೆಲುವು ತಂದು ಕೊಟ್ಟಿದ್ದಾರೆ. ಅವರೇ ನಮ್ಮ ದೇಶದ ಆಟಗಾರ ಸುರೇಶ್ ರೈನಾ. ರೈನಾ ಮತ್ತು ಪ್ರಶಿಕ್ಷಕ ರ ಜೊತೆಗಿನ ನಡುವಿನ ಸಂಬಂಧ ಚೆನ್ನಾಗಿತ್ತು. ಆದುದರಿಂದ ಇತರ ಆಟಗಾರರಲ್ಲಿ ಇವರ ಕುರಿತು ಕೆಟ್ಟ ಭಾವನೆ ನಿರ್ಮಾಣ ವಾಗುತ್ತಿತ್ತು. ರೈನಾ ಅವರ ಸಾಧನೆ ಇತರರಿಗೆ ನೋಡಲು ಆಗುತ್ತಿರಲಿಲ್ಲ.

ರೈನಾ ಅವರ ಹೇಳಿದರು’ ಅನೇಕ ಸಲ ನನ್ನ ಹಾಲಿನ ಬಾಟಲಿಯಲ್ಲಿ ಕೆಲವರು ಹುಲ್ಲು ಹಾಕುತ್ತಿದ್ದರು. ಚಳಿಗಾಲ ಸಮಯದಲ್ಲಿ ಅವರು ರಾತ್ರಿ ಮೂರು ಗಂಟೆಯ ವರೆಗೆ ಮಲಗುತ್ತಿರಲಿಲ್ಲ ನಾನು ಮಲಗಿದ್ದಾಗ ನನ್ನ ಮೇಲೆ ತಣ್ಣನೆಯ ನೀರು ಸುರಿಯುತ್ತಿದ್ದರು. ಇಂಥ ತಪ್ಪಾದ ಕೆಲಸ ಮಾಡುವವರನ್ನು ಹೊಡೆಯಬೇಕು ಎಂದೇನೆಸುತ್ತಿತ್ತು ಆದರೆ ಅವರಿಗೆ ನಾನು ಒಂದು ಹೊಡೆದರೆ ಅವರೆಲ್ಲರೂ ಕೂಡಿ ನನಗೆ ಬಹಳಷ್ಟು ಹೊಡೆದು ಬಿಡುವರು ಎಂಬ ಭಯದಿಂದ ನಾನು ಅವರಿಗೆ ಏನನ್ನು ಸಹಿತ ಅನ್ನುತಿರಲಿಲ್ಲ”.

ರೈನಾ ರಿಗೆ ಹಾಕಿಯ ಸ್ಟಿಕ್ ದಿಂದ ಹೊಡೆದರು..

ವಸತಿಗೃಹದಲ್ಲಿಯ ರೈನಾ ಅವರ ಜೊತೆಗೆ ಪ್ರಶಿಕ್ಷಣ ಪಡೆಯುವ ಹುಡುಗರು ರೈನಾ ರಿಗೆ ಒಂದು ಸಲ ಹಾಕಿಯ ಸ್ಟಿಕ್ ದಿಂದ ತುಂಬಾ ಹೊ’ಡೆದಿದ್ದರು. ಅಷ್ಟೇ ಅಲ್ಲ ರೈನಾ ಅವರ ಗೆಳೆಯನಿಗೆ ಕೋಮಾ ಗೆ ಹೋಗುವ ಪರಸ್ಥಿತಿ ಬರುವಷ್ಟು ಹೊ’ಡೆದಿದ್ದರು. ಅಲ್ಲದೆ ಇದೆಲ್ಲ ತೊಂದರೆ ಸಹಿಸಿಕೊಳ್ಳಲಾಗದೆ ಅವರ ಒಬ್ಬ ಗೆಳೆಯ ಬಿಲ್ಡಿಂಗ್ ಮೇಲಿಂದ ಆ’ತ್ಮ’ಹ’ತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದನು ಆದರೆ ರೈನಾ ಆತನ ಮನಸ್ಸು ಪರಿವರ್ತನೆ ಮಾಡಿ ಆ ವಿಚಾರದಿಂದ ದೂರಮಾಡಿದರು.

ಐಪಿಎಲ್’ ದಿಂದ ಜೀವನ ಬದಲಾಯಿತು.

ರೈನಾ ಇಂದು 180 ಕೋಟಿಯ ಒಡೆಯನಿದ್ದಾರೆ. ಒಂದು ಸಮಯದಲ್ಲಿ ಅವರ ತಲೆಯ ಮೇಲೆ 80 ಲಕ್ಷ ರೂಪಾಯಿಯ ಸಾಲದ ದೊಡ್ಡ ಭಾರವೇ ಇತ್ತು. ಈ ಸಾಲದ ಕುರಿತು ಬಹಿರಂಗ ಪಡಿಸುತ್ತ 2016 ರಲ್ಲಿ ಹೇಳಿದ್ದೇನೆಂದರೆ, ‘ಒಂದು ಸಮಯದಲ್ಲಿ ನಾನು ತುಂಬಾ ಹೆದರಿದ್ದೆ. ನನ್ನ ತಲೆಯ ಮೇಲೆ 80 ಲಕ್ಷ ರೂಪಾಯಿಯ ಸಾಲವಿತ್ತು. ಆದರೆ ಐಪಿಎಲ್ ನನ್ನ ಜೀವನವನ್ನೇ ಬದಲಾಯಿಸಿ ಬಿಟ್ಟಿತು”.