’83’ ಎಪಿಕ್ ಚಿತ್ರದ ರಿಲೀಸ್ ಮತ್ತು ವಿಮರ್ಶೆ ಕುರಿತು ಅಭಿನಯ ಚಕ್ರವರ್ತಿ ಸುದೀಪ್ ಅವರು ಹೇಳಿದ್ದೇನು? ವಿಡಿಯೋ ನೋಡಿ…….!!
ಸದ್ಯಕ್ಕೆ ಅನೇಕ ಚಲನಚಿತ್ರಗಳು ತುಂಬಾ ಫೇಮಸ್ ಆಗುತ್ತಿವೆ. ಅದರಲ್ಲಿ ಎಪಿಕ್ ಚಿತ್ರಗಳಂತೂ ತುಂಬಾನೇ ಹಿಟ್ ಆಗುತ್ತಿವೆ. ಬಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಗಳಲ್ಲಿ ಆ ಚಿತ್ರಗಳನ್ನು ರಿಮೇಕ್ ಮಾಡಲಾಗುತ್ತಿದೆ ಹೀಗಾಗಿ ಎಲ್ಲ ಭಾಷೆಯಲ್ಲಿ ಆ ಚಿತ್ರ ನೋಡಲು ಸಿಗುವದು. ಇಂದು ಯಾವುದೇ ಚಲನಚಿತ್ರ ತಗೆಯುವ ಮುನ್ನ ನಿರ್ಮಾಪಕರು ಅನೇಕ ಸಲ ವಿಚಾರ ಮಾಡಿ ಚಿತ್ರವನ್ನು ನಿರ್ಮಾಣ ಮಾಡುತ್ತಾರೆ. ತಮ್ಮ ಚಲನಚಿತ್ರ ಹಿಟ್ ಆಗಬೇಕಾದರೆ ಆ ಚಿತ್ರದಲ್ಲಿ ನಾಯಕ, ನಾಯಕಿ ಹಾಗೂ ಮುಖ್ಯವಾಗಿ ಕಥೆ ಹೇಗಿರಬೇಕು ಎಂಬುದು ವಿಚಾರ ಮಾಡುತ್ತಾರೆ.
ಹಾಲಿವುಡ್ ನಲ್ಲಿ ಇದುವರೆಗೂ ಅನೇಕ ಕ್ರಿಕೆಟ್ ಆಟಗಾರರ ಜೀವನದ ಆಧಾರದ ಮೇಲೆ ಚಿತ್ರಪಟಗಳು ಬೆಳಕಿಗೆ ಬಂದಿವೆ. ಧೋನಿಯವರ ಜೀವನ ಆಧಾರಿತ ‘ಎಂ ಎಸ್ ಧೋನಿ’ ಚಿತ್ರ ತುಂಬಾನೇ ಹಿಟ್ ಆಗಿದೆ. ಈ ಚಿತ್ರದಲ್ಲಿ ಧೋನಿಯವರ ಪಾತ್ರವನ್ನು ಸ್ವರ್ಗವಾಸಿ ಸುಶಾಂತ್ ಶರ್ಮಾ ಅವರು ನಿರ್ವಹಿಸಿದ್ದರು. ಅವರ ಈ ನಟನೆಗೆ ಅನೇಕ ಪ್ರಶಸ್ತಿಸಹ ದೊರೆತಿವೆ. ಅಲ್ಲದೆ ಸಚಿನ್ ತೆಂಡೂಲ್ಕರ್ ಜೀವನದ ಆಧಾರದ ಮೇಲಿಂದ ಸಹ ಚಿತ್ರಪಟ ತಗೆಯಲಾಗಿದೆ. ಹೀಗೆ ಆಟಗಾರರ ಜೀವನ ಆಧಾರದ ಮೇಲೆ ಚಿತ್ರ ಹಿಟ್ ಆಗುತ್ತಿದ್ದರಿಂದ ಸದ್ಯದ ಚಲನಚಿತ್ರ ನಿರ್ಮಾಪಕರು ಎಪಿಕ್ ಸಿನಿಮಾ ಮಾಡುವಲ್ಲಿ ಆಸಕ್ತಿ ತೋರುತ್ತಿದ್ದಾರೆ.
ಈಗ ಒಂದು ಎಪಿಕ್ ಚಲನಚಿತ್ರದ ಕುರಿತು ತುಂಬಾನೇ ಚರ್ಚೆಯಾಗುತ್ತಿದೆ. ಆ ಚಿತ್ರ ಒಬ್ಬ ದಿಗ್ಗಜ ಕ್ರಿಕೆಟ್ ಆಟಗಾರನ ಜೀವನದ ಆಧಾರದ ಮೇಲಿದೆ. 1983 ರಲ್ಲಿ ನಮ್ಮ ಭಾರತ ದೇಶಕ್ಕೆ ಮೊದಲನೆಯ ಬಾರಿ ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಅಂದರೆ ಕಪಿಲ್ ದೇವ. ಕಪಿಲ್ ದೇವ ಅವರ ಜೀವನದ ಆಧಾರದ ಮೇಲೆ ತಗೆದಿರುವ ’83’ ಇಡೀ ದೇಶದಾದ್ಯಂತ ಡಿಸೆಂಬರ್ 24 ರಂದು ಬಿಡುಗಡೆಯಾಗಲಿದ್ದು ಇದು ಹಿಂದಿ, ಕನ್ನಡ, ತೆಲಗು ಮತ್ತು ತಮಿಳ್ ಭಾಷೆಯಲ್ಲಿ ಈ ಚಿತ್ರ ರಿಲೀಜ್ ಆಗಲಿದೆ.

ಈ ಚಿತ್ರ ಬಿಡುಗಡೆಯಾಗಲು ಇನ್ನೂ ಕೇವಲ 6 ದಿವಸಗಳಿದ್ದು, ಈ ಚಿತ್ರದ ಕುರಿತು ಕನ್ನಡ ಚಿತ್ರರಂಗದ ದಿಗ್ಗಜ ನಾಯಕ, ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರು ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಅವರು ವಿಡಿಯೋದಲ್ಲಿ ಈ ಚಿತ್ರದ ಕುರಿತು ಏನು ಹೇಳಿದ್ದಾರೆ ಎಂಬುದು ನೀವೇ ನೋಡಿ………!
Witness the epic tale of the 1983 cricket world cup triumph! #6DaysTo83
— Kichcha Sudeepa (@KicchaSudeep) December 18, 2021
83 RELEASING IN CINEMAS ON 24TH DEC, 2021, in Hindi, Tamil, Telugu, Kannada and Malayalam. Also in 3D.#ThisIs83 pic.twitter.com/7QdrsOS88D