New 250+ ಹ ಅಕ್ಷರದ ಗಂಡು ಮಗುವಿನ ಹೆಸರುಗಳು | Baby Boy Names Starting With Letter H
ಈಗಿನ ಮಕ್ಕಳಿಗೆ ಹೆಸರಿಡಲು ಮೊದಲಿನಂತೆ ಸಾಕಷ್ಟು ಪುಸ್ತಕಗಳನ್ನು ಓದುವ ಅಗತ್ಯವೇ ಇಲ್ಲ. ಈಗ ಕಾಲ ಎಲ್ಲವು ಅಪ್ಡೇಟ್ ಆಗುತ್ತಿದ್ದಂತೆ ತಮ್ಮ ಮಕ್ಕಳ ಹೆಸರು ಕೂಡ ಹೊಸತನವನ್ನು ಹೊಂದಿರಬೇಕು ಎಂದು ಪೋಷಕರು ಬಯಸುತ್ತಾರೆ.ಹಾಗಾಗಿ ಈಗ ಮಕ್ಕಳ ಹೆಸರಲ್ಲಿ ಕೂಡ ಹೊಸ ತನ ಹಾಗೂ ವಿಭಿನ್ನತೆಯನ್ನು ಹುಡುಕುತ್ತಿದ್ದಾರೆ.ಈಗ ಎಲ್ಲವೂ ಇನ್ಸ್ಟಂಟ್ ಆಗಿರುವ ಕಾರಣ ಹೆಸರಿಡಲು ಕೂಡ ಮೊದಲಿನಂತೆ ಪುಸ್ತಕಗಳನ್ನು ಜಾಲಾಡುವ ಬದಲು ಕುಳಿತಲ್ಲಿಯೇ ನಿಮ್ಮ ಕೈಯಲ್ಲಿ ಇರುವ ಸಾಧನದಲ್ಲಿ ಸಾಕಷ್ಟು ಹೆಸರುಗಳನ್ನು ಕಾಣಬಹುದಾಗಿದೆ. ಇಂದು ಹ ಅಕ್ಷರದ ಗಂಡು ಮಗುವಿನ ಹೆಸರುಗಳು ತಿಳಿಯೋಣ ಬನ್ನಿ.

ಹ ಅಕ್ಷರದ ಗಂಡು ಮಗುವಿನ ಹೆಸರುಗಳು
ಹ ಅಕ್ಷರದ ಗಂಡು ಮಗುವಿನ ಹೆಸರುಗಳು
ಹೃತಿಕ್ ,ಹೃಷಿಕೇಶ ,ಹರುತೇಶ್ , ಹೃಷುಲ್, ಹೃಶಬ್, ಹೃದಯಾಂಶು ದಿಲ್, ಹಿತೇಶ್ ,ಹಿತಾಂಶು ಹಿತೈಷಿ, ಹಿನ್ನಿಶ್ , ಹಿಮೇಶ್, ಹಿಮಂಜಯ,ಹಿಮನೀಶ, ಹಿಮಾನಿ ,ಹರ್ಜಸ್, ಹರನಾಧ ಭಗವಾನ್, ಹರಿಜ್, ಹಾರಿಜಾನ್, ಹರ್ಷಮನ್, ಹವಿಶ್ , ಹಿಮ್ಕರ್ ವೈಟ್, ಹಾಸಿಮ್ , ಹರ್ದಿತ್ಯ , ಹೇತಲ್, ಹೇಮದೇವ್ , ಹೇಮಲ್ , ಹರ್ಕಾ.
ಇದನ್ನೂ ಓದಿ: Best 2023 ಸ ಅಕ್ಷರದ ಗಂಡು ಮಗುವಿನ ಹೆಸರುಗಳು
ಹನ್ವೇಶ್ , ಹೃದಯಿ, ಹೃದಯೇಶ್, ಹೇಮೇಂದ್ರ, ಹೇಮಕೇಶ , ಹಿರಣ್ಯ, ಹಿಮಾಂಶು ಶಾಂತ್ ಕಿರಣ್, ಹಿಮಾನಿಶ್, ಹರಿರಾಜ್, ಹಂಸಿನ್, ಹರ್ಯಕ್ಷ, ಹರ್ಷವರ್ಧನ, ಹರ್ಷಿಲ್ , ಹರಿದಾ, ಹರನ್ ,ಹನೂಪ್ ಸನ್ಲೈಟ್,ಹಮರೀಷ್, ಹಕ್ಷ್, ಹಮೀರ್, ಹನೀಶ್ , ಹರಿಯಾಕ್ಷ, ಹರಿವಂಶ, ಹರ್ಮಿಯೋನ್, ಹರ್ಷಲ್, ಹಿಲಾಲ್ ,ಹನ್ನಾನ್, ಹೈಸಮ್ ಶೇರ್, ಹಾಲಿಫ್,ಹಸೀಬ್ ನೋಬಲ್, ಹಿಲ್ಮಿ , ಹಿಶಾಮ್.
ಹ ಅಕ್ಷರದ ಹೆಸರುಗಳು
ಹುಸಮ್ ,ಹುದಾ ,ಹರ್ಮತ್ ,ಹರಾಜ್ ,ಹರಿಜ್ , ಹಸೀಬ್ ,ಹೈದರ್ ಶೇರ್, ಹಜಾರ್, ಹಿಲ್ಮಿ , ಹುಬ್ಬಾಬ್, ಹುನೈದ್ ,ಹುಸ್ನಿ ,ಹಾಜಿಕ್ ,ಹಬೀಸ್, ಹದೀಸ್, ಹದ್ದಾಕ್, ಹದಿರ್,ಹಮಾಸ್ ಜೋಶ್,, ಹಮೀಮ್ ,ಹುನೈನ್, ಹುಜೈರ್, ಹಸ್ಮುಖ್, ಹರೇಹನ್, ಹೊಸ್ನಿ, ಹಜರತ್,ಹಿರ್ಜ್,ಹಂಝಲ್ಹಮಾಸ್ ,ಹಮಾಮ್ , ಹಬಾಬ್, ಹಾಡ್ಯಾ,ಹಕನ್ ,ಹಡ್ಡಕ್ , ಹೈಫಾ ,ಹೆಲೆನಾ, ಹುಸ್ನಿ,ಹುವೈದಾ,ಹದ್ದದ್ ,ಹಕ್ಕಾನಿ.
ಹಕಂ, ಹಮಧ್ಯ , ಹರಾಜ್, ಹಲೀಮ್, ಹಸ್ನೈನ್, ಹೇಮವಂತ್, ಹರ್ವಿಂದರ್ , ಹರ್ವೀರ್,ಹರ್ನೂರ್ , ಹರ್ನಿಧ್, ಹರ್ಮುರತ್, ಹರ್ಮೆಹರ್, ಹರಿಪ್ರಕಾಶ್, ಹುಕುಂಜಿತ್ , ಹರ್ಮನ್, ಹರ್ಪಾಲ್, ಹರ್ಜೀತ್, ಹಿತೇಂದರ್, ಹರ್ತಿರಥನ, ಹುಸನ್ಪ್ರೀತ್, ಹರ್ಮಂಗಲ್ ,ಹರ್ಜಿಂದರ್, ಹರದಯಾಳ್, ಹರ್ದಿಶ್, ಹರ್ಬೀರ್, ಹರ್ಬಿನ್, ಹರಭವನ, ಹನ್ಸ್ರಪ್.
ಹ ಅಕ್ಷರದ ಗಂಡು ಮಗುವಿನ ಹೆಸರುಗಳು ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮಗೆ ಇಷ್ಟ ಆಗುವ ಹೆಸರನ್ನು ಆಯ್ಕೆ ಮಾಡಿ ನಿಮ್ಮ ಮಗುವಿಗೆ ಇಡಬಹುದು.